ವಿಧಾನ ಪರಿಷತ್‌ನ 7 ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಘೋಷಣೆ

ಬೆಂಗಳೂರು, ಮೇ10: ವಿಧಾನಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ 7 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ ಆಯ್ಕೆಯಾದಂತಹ ಏಳು ಸ್ಥಾನಗಳು ಜೂನ್ 14 ರಂದು ಕೊನೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆ ಮಾಡಲಾಗಿದೆ.

ವಿಧಾನಪರಿಷತ್ತಿನ ಅವಧಿ ಮುಗಿದಿರುವ ಸದಸ್ಯರು ಯಾರು..?

ಲಕ್ಷ್ಮಣ ಸವದಿ

ರಾಮಪ್ಪ ತಿಮ್ಮಾಪುರ್

ಅಲ್ಲಂ ವೀರಭದ್ರಪ್ಪ

ಹೆಚ್ ಎಂ ರಮೇಶ್ ಗೌಡ

ವೀಣಾ ಅಚ್ಚಯ್ಯಾ ಎಸ್

ನಾರಾಯಣ ಸ್ವಾಮಿ. ಕೆವಿ

ಲೇಹರ್ ಸಿಂಗ್

ECI announced Karnataka MLC Election Dates: June 3rd election

ಚುನಾವಣಾ ಪ್ರಕ್ರಿಯೆ:

ಚುನಾವಣೆಯ ಅಧಿಸೂಚನೆ ಪ್ರಕಟ: ಮೇ 17 ,2022

ನಾಮಪತ್ರ ಸಲ್ಲಿಸಲು ಕೊನೆಯ ದಿನ: ಮೇ24, 2022

ನಾಮಪತ್ರ ಪರಿಶೀಲನೆಯ ದಿನ: ಮೇ 25, 2022

ನಾಮಪತ್ರ ವಾಪಸ್ ಗೆ ಕೊನೆಯ ದಿನ:27, 2022

ಮತದಾನ , ಬೆಳಗ್ಗೆ 9 ರಿಂದ ಸಂಜೆ 4ರವರೆಗೂ : ಜೂನ್ 3, 2022

ಮತ ಎಣಿಕೆ, ಸಂಜೆ 5 ಗಂಟೆಯಿಂದ, ಫಲಿತಾಂಶ ಘೋಷಣೆ :ಜೂನ್ 3, 2022

ಚುನಾವಣಾ ಕಾರ್ಯ ಮುಕ್ತಾಯ : ಜೂನ್ 7, 2022

ಇನ್ನು ಮೇ 17 ರಂದು ಆರಂಭವಾಗುವ ಚುನಾವಣಾ ಪ್ರಕ್ರಿಯೆ ಜೂನ್ 3 ರಂದ ಮತದಾನವಾಗಿ , ಫಲಿತಾಂಶವೂ ಪ್ರಕಟವಾದ ಮೇಲೆ ಜೂನ್ 7 ರಂದು ತನ್ನ ಪ್ರಕ್ರಿಯೆಗಳನ್ನು ಚುನಾವಣಾ ಆಯೋಗ ಪೂರ್ಣಗೊಳಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+