India
  • search
  • Live TV
ಹಿರಿಯ ವರದಿಗಾರ
ಪುಟ್ಟರಾಜು ಎಸ್, ಮೂಲತಃ ಮಂಡ್ಯ ಜಿಲ್ಲೆಯವನಾದ ನಾನು ಬೆಳೆದದ್ದು ಬೆಂಗಳೂರಿನಲ್ಲಿ. ಎಂಎ, ಬಿ.ಎಡ್ ವ್ಯಾಸಂಗವನ್ನು ಮಾಡಿದ್ದು ಶಿಕ್ಷಕ ವೃತ್ತಿಯಲ್ಲಿ ಗುರುತಿಸಿಕೊಂಡವನು. ಆ ಬಳಿಕ ಅಜಾನಕ್ ಆಗಿ Tv9 ಕನ್ನಡದಲ್ಲಿ ಕ್ರೈಂ ವರದಿಗಾರನಾಗಿ ಕೆಲಸಮಾಡುವ ಅವಕಾಶ ಸಿಕ್ಕಿತು. Tv9, Etv ಕನ್ನಡ ನ್ಯೂಸ್, ನ್ಯೂಸ್ 18 ಕನ್ನಡ ಮತ್ತು ಪವರ್ ಟಿವಿ ಕನ್ನಡದಲ್ಲಿ ನಿರಂತರ ಹತ್ತು ವರ್ಷ ಕ್ರೈಂ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಈ ನಡವೆ ಅದೆಷ್ಟೋ ಸೆಗ್ಮೆಂಡ್ ಗಳು , ಮಾನವೀಯ ದೃಷ್ಟಿಕೋನದ ವರದಿಗಾರಿಗೆ, ಲೋಕಾಯುಕ್ತ, ಕೋರ್ಟ್ ಬೀಟ್, ರಾಜಕೀಯ ವಿಭಾಗದಲ್ಲೂ ಕೆಲಸ ಮಾಡಿದ ಅನುಭವವಿದೆ. ಶಿಕ್ಷಕನಾಗಿದ್ದರಿಂದ ಶಿಕ್ಷಣ ಕ್ಷೇತ್ರ,ರಾಜಕೀಯ ಕ್ಷೇತ್ರ, ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯಿದೆ. ಇದೀಗ ಒನ್ ಇಂಡಿಯಾದಲ್ಲಿ ಹಿರಿಯ ವರದಿಗಾರನಾಗಿ ಕೆಲಸವನ್ನು ಮುಂದುವರೆಸಿದ್ದೇನೆ.

Latest Stories

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ: ವಿಚಾರಣೆ ಆ.29ಕ್ಕೆ ಮುಂದೂಡಿಕೆ

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ: ವಿಚಾರಣೆ ಆ.29ಕ್ಕೆ ಮುಂದೂಡಿಕೆ

ಎಸ್.ಪುಟ್ಟರಾಜು  |  Wednesday, August 17, 2022, 23:49 [IST]
ಬೆಂಗಳೂರು, ಆಗಸ್ಟ್ 17: ಬಿಬಿಎಂಪಿ ಚುನಾವಣೆಯ ವಾರ್ಡ್ ಪುನರ್ ವಿಂಗಡಣೆಯನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸ...
Karnataka GPSTR Result 2022 : ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಫಲಿತಾಂಶ ಪ್ರಕಟ: ಚೆಕ್ ಮಾಡುವುದು ಹೇಗೆ?

Karnataka GPSTR Result 2022 : ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಫಲಿತಾಂಶ ಪ್ರಕಟ: ಚೆಕ್ ಮಾಡುವುದು ಹೇಗೆ?

ಎಸ್.ಪುಟ್ಟರಾಜು  |  Wednesday, August 17, 2022, 17:39 [IST]
ಬೆಂಗಳೂರು, ಆಗಸ್ಟ್ 17: ಕರ್ನಾಟಕ ಶಿಕ್ಷಣ ಇಲಾಖೆಯು 15000 ಶಿಕ್ಷಕರ ನೇಮಕಾತಿಗಾಗಿ ಸಿಇಟಿ 2022 ಪರೀಕ್ಷೆಯನ್ನು ನಡೆಸಿದೆ. ಶಿಕ್ಷಕ ವೃತ್ತಿಗೆ ...
ಮಹಿಳಾ ಹೆಡ್ ಕಾನ್ಸ್‌ಟೇಬಲ್ ಮೇಲೆ ಡ್ಯಾಗರ್‌ನಿಂದ ಹಲ್ಲೆಗೈದ ರೌಡಿಶೀಟರ್

ಮಹಿಳಾ ಹೆಡ್ ಕಾನ್ಸ್‌ಟೇಬಲ್ ಮೇಲೆ ಡ್ಯಾಗರ್‌ನಿಂದ ಹಲ್ಲೆಗೈದ ರೌಡಿಶೀಟರ್

ಎಸ್.ಪುಟ್ಟರಾಜು  |  Wednesday, August 17, 2022, 13:57 [IST]
ಬೆಂಗಳೂರು, ಆಗಸ್ಟ್ 17: ಬೆಂಗಳೂರಿನಲ್ಲಿ ಮಹಿಳಾ ಪೊಲೀಸ್ ಹೆಡ್ ಕಾನ್ಸ್ ಟೇಬಲ್‌ಗೆ ರೌಡಿಯೊಬ್ಬ ಹಲ್ಲೆಗೈದ ಘಟನೆ ನಡೆದಿದೆ. ಎಚ್‌ಎಎಲ್...
ಬಿಬಿಎಂಪಿ: ಅಂತಿಮ ವಾರ್ಡ್‌ ಮೀಸಲಾತಿ ಪಟ್ಟಿ ಪ್ರಕಟ- ಯಾವ ವಾರ್ಡ್‌ ಯಾರಿಗೆ ಮೀಸಲು?

ಬಿಬಿಎಂಪಿ: ಅಂತಿಮ ವಾರ್ಡ್‌ ಮೀಸಲಾತಿ ಪಟ್ಟಿ ಪ್ರಕಟ- ಯಾವ ವಾರ್ಡ್‌ ಯಾರಿಗೆ ಮೀಸಲು?

ಎಸ್.ಪುಟ್ಟರಾಜು  |  Wednesday, August 17, 2022, 08:06 [IST]
ಬೆಂಗಳೂರು, ಆಗಸ್ಟ್ 17: ರಾಜ್ಯ ಸರ್ಕಾರ ಮಂಗಳವಾರ ತಡರಾತ್ರಿ ಬಿಬಿಎಂಪಿಯ 243 ವಾರ್ಡ್ ಕರಡು ಮೀಸಲಾತಿಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. 2...
 ಮತಭೇಟೆಗಿಳದ ಪ್ರಚಾರ ಸಮಿತಿಯ ಅಧ್ಯಕ್ಷ- ಎಂಬಿ ಪಾಟೀಲ್ ಆಗಸ್ಟ್ 19ರಿಂದ ರಾಜ್ಯ ಪ್ರವಾಸ

ಮತಭೇಟೆಗಿಳದ ಪ್ರಚಾರ ಸಮಿತಿಯ ಅಧ್ಯಕ್ಷ- ಎಂಬಿ ಪಾಟೀಲ್ ಆಗಸ್ಟ್ 19ರಿಂದ ರಾಜ್ಯ ಪ್ರವಾಸ

ಎಸ್.ಪುಟ್ಟರಾಜು  |  Tuesday, August 16, 2022, 20:44 [IST]
ಬೆಂಗಳೂರು, ಆಗಸ್ಟ್ 16: ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಎಂಬಿ ಪಾಟೀಲ್ ಕಾರ್ಯಾಲಯವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಿ...
 BHEL ಜಂಕ್ಷನ್‌ನಿಂದ ಯಶವಂತಪುರದ ಸರ್ಕಲ್‌ವರೆಗೆ 30 ದಿನ ರಸ್ತೆ ಬಂದ್- ಬದಲಿ ಮಾರ್ಗ ಯಾವುದು?

BHEL ಜಂಕ್ಷನ್‌ನಿಂದ ಯಶವಂತಪುರದ ಸರ್ಕಲ್‌ವರೆಗೆ 30 ದಿನ ರಸ್ತೆ ಬಂದ್- ಬದಲಿ ಮಾರ್ಗ ಯಾವುದು?

ಎಸ್.ಪುಟ್ಟರಾಜು  |  Tuesday, August 16, 2022, 19:38 [IST]
ಬೆಂಗಳೂರು, ಆಗಸ್ಟ್ 16: ಬಿಹೆಚ್‌ಇಎಲ್ ಜಂಕ್ಷನ್ ನಿಂದ ಯಶವಂತಪುರದ ಸರ್ಕಲ್ ವರೆಗೆ (ರಸ್ತೆಯ ಪಶ್ಚಿಮ ದಿಕ್ಕಿನವರೆಗೆ ) ಸಂಪೂರ್ಣ ವಾಹನ ಸ...
ಕರ್ನಾಟಕ ಮುಸಲ್ಮಾನರ ಏರಿಯಾ ಎಂದರೆ ಪಾಕಿಸ್ತಾನವೇ? ಸಿ.ಟಿ ರವಿ ಪ್ರಶ್ನೆ

ಕರ್ನಾಟಕ ಮುಸಲ್ಮಾನರ ಏರಿಯಾ ಎಂದರೆ ಪಾಕಿಸ್ತಾನವೇ? ಸಿ.ಟಿ ರವಿ ಪ್ರಶ್ನೆ

ಎಸ್.ಪುಟ್ಟರಾಜು  |  Tuesday, August 16, 2022, 18:05 [IST]
ಬೆಂಗಳೂರು, ಆಗಸ್ಟ್ 16: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅದ್ದೂರಿಯಾಗಿ ದೇಶದಾದ್ಯಂತ ಆಚರಿಸಲಾಗಿದೆ. ಈ ವೇಳೆ ಕರ್ನಾಟಕದಲ್ಲಿ ನಡೆ...
 Breaking: ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಶಾಸಕ ಜಮೀರ್ ಅಹಮದ್: ಕಾರಣವೇನು?

Breaking: ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಶಾಸಕ ಜಮೀರ್ ಅಹಮದ್: ಕಾರಣವೇನು?

ಎಸ್.ಪುಟ್ಟರಾಜು  |  Tuesday, August 16, 2022, 15:31 [IST]
ಬೆಂಗಳೂರು, ಆ.16-ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ಪುನರ್ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ...
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ, ಪೊಲೀಸರ ಬಿಗಿ ಭದ್ರತೆ

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ, ಪೊಲೀಸರ ಬಿಗಿ ಭದ್ರತೆ

ಎಸ್.ಪುಟ್ಟರಾಜು  |  Sunday, August 14, 2022, 16:47 [IST]
ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ಚಾಮರಾಜಪೇಟೆ ಆಟದ ಮೈದಾನ ಅಥವಾ ಈದ್ಗಾ ಮೈದಾನ ವಿವಾದದ ಕೇಂದ್ರ ಬಿಂದುವಾಗಿದೆ. ಈದ್ಗಾ ಮೈದಾನದಲ್ಲಿ ...
ಬೆಂಗಳೂರಿನಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನ ಟ್ರಾಫಿಕ್ ಹೇಗಿರುತ್ತೆ?

ಬೆಂಗಳೂರಿನಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನ ಟ್ರಾಫಿಕ್ ಹೇಗಿರುತ್ತೆ?

ಎಸ್.ಪುಟ್ಟರಾಜು  |  Sunday, August 14, 2022, 15:42 [IST]
ಬೆಂಗಳೂರು, ಆಗಸ್ಟ್ 14: ಬೆಂಗಳೂರಿನಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಐದು ಬೃಹತ್ ಕಾರ್ಯಕ್ರಮಗಳಿ...
ಸ್ವಾತಂತ್ರ್ಯ ದಿನಾಚರಣೆ; ಬೆಂಗಳೂರಲ್ಲಿ ಎಷ್ಟು ಪೊಲೀಸರ ನಿಯೋಜನೆ?

ಸ್ವಾತಂತ್ರ್ಯ ದಿನಾಚರಣೆ; ಬೆಂಗಳೂರಲ್ಲಿ ಎಷ್ಟು ಪೊಲೀಸರ ನಿಯೋಜನೆ?

ಎಸ್.ಪುಟ್ಟರಾಜು  |  Sunday, August 14, 2022, 10:51 [IST]
ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ದೇಶದ ಜನ ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನಲ್ಲೂ ಈ ಬಾರಿ ಅದ್ದೂರಿ ...
ಟಿಪ್ಪು ಸುಲ್ತಾನ್ ಪೋಸ್ಟರ್ ಹರಿದ ಪುನೀತ್ ಕೆರೆಹಳ್ಳಿ ಮತ್ತು ಇತರರು

ಟಿಪ್ಪು ಸುಲ್ತಾನ್ ಪೋಸ್ಟರ್ ಹರಿದ ಪುನೀತ್ ಕೆರೆಹಳ್ಳಿ ಮತ್ತು ಇತರರು

ಎಸ್.ಪುಟ್ಟರಾಜು  |  Sunday, August 14, 2022, 10:06 [IST]
ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಪ್ರತಿಯೊಬ್ಬ ಭಾರತೀಯರು ಹೆಮ್ಮೆಯ ಪ್ರತೀಕವಾಗಿ ಅದ್ದೂರಿಯಾಗಿ ಆಚರಿಸಬೇಕ...