ಬೆಂಗಳೂರು ಗಾರ್ಮೆಂಟ್ಸ್ ನಷ್ಟದಲ್ಲಿ, ಶೇ. 50 ಪ್ರೊಡಕ್ಷನ್ ನಿಲ್ಲಿಸಲು ನಿರ್ಧಾರ? Bengaluru Garments
ಗಾರ್ಮೆಂಟ್ಸ್
ನೌಕರಿ ನಂಬಿ ಜೀವನ ನಡೆಸುತ್ತಿದ್ದ ಲಕ್ಷ ಲಕ್ಷ ಕಾರ್ಮಿಕರಿಗೆ ಇದೀಗ ಭಾರಿ ದೊಡ್ಡ ಕಂಟಕ ಎದುರಾಗಿದೆ. ಪ್ರತಿದಿನ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋಗಿ, ಪ್ರತಿದಿನ 10 ರಿಂದ 12 ಗಂಟೆಗಳ ಕಾಲ ಬೆವರು ಹರಿಸಿ ದುಡಿದು ಬರುತ್ತಿದ್ದ ಕಾರ್ಮಿಕರ ಎದೆಯಲ್ಲಿ ಇದೀಗ ನಡುಕ ಉಂಟಾಗಿದೆ. ಯಾಕಂದ್ರೆ ಅತ್ತ, ನಮಗೆ ಲಾಸ್ ಆಗುತ್ತಿದೆ ಅಂತಾ ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಲೀಕರು ಪ್ರೊಡಕ್ಷನ್ ಕಡಿಮೆ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನೊಂದು ಕಡೆ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷ ಲಕ್ಷ ನೌಕರರು ಇದ್ದಾರೆ... id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ಗಾರ್ಮೆಂಟ್ಸ್ ಜೀವನ ನಂಬಿ ಲಕ್ಷಾಂತರ ಕುಟುಂಬಗಳು ಇದೀಗ ಜೀವ ನಡೆಸುತ್ತಿವೆ. ಹೀಗೆಲ್ಲಾ ತಮ್ಮ ಜೀವನ ಸಂಕಷ್ಟದಲ್ಲಿ ಸಿಲುಕಿದ್ದರೂ ಗಾರ್ಮೆಂಟ್ಸ್ ನೌಕರರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು & ತುತ್ತು ಅನ್ನಕ್ಕಾಗಿ ಕಷ್ಟಪಡುತ್ತಿದ್ದರು. ಇಷ್ಟೆಲ್ಲದರ ನಡುವೆಯೇ ಇದೀಗ ಭಾರಿ ದೊಡ್ಡ ಹೊಡೆತವು ಸಿಕ್ಕಿದೆ, ದಸರಾ & ದೀಪಾವಳಿ ಹಬ್ಬಕ್ಕೆ ಬೋನಸ್ ಸಿಗುತ್ತೆ ಅನ್ನೋ ಖುಷಿಯಲ್ಲಿ ಇದ್ದ ನೌಕರರಿಗೆಲ್ಲಾ ಈಗ ಆಘಾತ ಎದುರಾಗಿದೆ. ಹೀಗಿದ್ದಾಗಲೇ, ಬೆಂಗಳೂರು ಗಾರ್ಮೆಂಟ್ಸ್ ನಷ್ಟದಲ್ಲಿ, ಶೇ. 50 ಪ್ರೊಡಕ್ಷನ್ ನಿಲ್ಲಿಸಲು ನಿರ್ಧಾರ? id='are-slot-2' class='oiad oi-axt oiadv'>












Click it and Unblock the Notifications