'ಬನ್ನಿ ಎಲ್ಲಾ ವೋಟ್‌ ಮಾಡೊಕೆ' ಚುನಾವಣಾ ಗೀತೆ ಸಖತ್ ವೈರಲ್?

ಬೆಂಗಳೂರು, ಮೇ 11: 'ಅದಿಲ್ಲ ಇದಿಲ್ಲ ಅವ್ರಂಗೆ ಇವ್ರಂಗೆ ಎಲ್ಲ ವೇಸ್ಟ್‌ ಅನ್ನುತಿ ಬಾಯ್‌ಬಾಯ್‌ ಬಡ್ಕೊತಿ' ಇದು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲಾವಿದರೊಬ್ಬರು ಗೀತೆಯೊಂದನ್ನು ರಚನೆ ಮಾಡಿದ್ದು, ಯೂಟ್ಯೂಬ್‌ನಲ್ಲಿ ವೈರಲ್‌ ಆಗುತ್ತಿದೆ.

ರಾಜ್ಯ ವಿಧಾನಸಭೆ ಚುನಾವಣಾ ಮತದಾನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಜನರನ್ನು ಮತಗಟ್ಟೆ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಕಲಾವಿದರೊಬ್ಬರು ಗೀತ ರಚನೆಯೊಂದನ್ನು ಮಾಡಿದ್ದಾರೆ. ವಿಪಿ ಅಮರ್‌ನಾಥ್ ರಚಿಸಿದ ಬನ್ನಿ ಎಲ್ಲ ವೋಟ್‌ ಮಾಟೋಕೆ ಎನ್ನುವ ಹಾಡನ್ನು ದೀಪ್ತಿ ಎಂಬ ಗಾಯಕಿ ಹಾಡಿದ್ದಾರೆ. ಸುಮಾರು ಎರಡು ನಿಮಿಷಗಳ ಈ ಹಾಡಿನಲ್ಲಿ ಮತದಾನದ ಮಹತ್ವವನ್ನು ಸಾರಲಾಗಿದೆ.

Banni Ella Vote Maadoke inspiring and awaking song on voters

ಯಾರೂ ಸಾಚ ಇಲ್ಲ ಇಲ್ಲಿ, ಯಾರೂ ಉಪಯೋಗವಿಲ್ಲ ಇಲ್ಲಿ ಎಂದು ಹೇಳುತ್ತಾ ಕುಳಿತರೆ ಪ್ರಯೋಜನವಿಲ್ಲ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಮನಸ್ಸು ಮಾಡಿ ಬನ್ನಿ, ಕುರುಡುಗಣ್ಣಿಗಿಂತ ಮೆಳ್ಳುಗಣ್ಣು ವಾಸಿ ಇರುವುದರಲ್ಲಿ ಉತ್ತಮರನ್ನು ಆರಿಸಿ ಬನ್ನಿ ಎಂದು ಹಾಡಿನ ಮೂಲಕ ನಾಗರಿಕರನ್ನು ಮತಗಟ್ಟೆ ಕಡೆಗೆ ಸೆಳೆಯುವ ಪ್ರಯತ್ನ ಇದಾಗಿದೆ. ಯಾವುದೇ ಸಂಗೀತ ವಾದ್ಯಗಳನ್ನು ಬಳಸದೇ ಕೇವಲ ಮೊಬೈಲ್‌ನಲ್ಲಿ ಗೀತೆಯನ್ನು ರಚಿಸಲಾಗಿದೆ. ಬನ್ನಿ ಎಲ್ಲಾ ಓಟ್‌ ಮಾಡೋಕೆ ಚುನಾವಣಾ ಗೀತೆ ಯೂಟ್ಯೂಬ್‌ನಲ್ಲಿ ಆಲಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+