ಕರ್ನಾಟಕದಲ್ಲಿ ಒಟ್ಟು 8655, ಬೆಂಗಳೂರಿನಲ್ಲಿ 4080 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಸೆಪ್ಟೆಂಬರ್ 25: ಕರ್ನಾಟಕದಲ್ಲಿ ಮತ್ತೆ 8655 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 24 ಗಂಟೆಯಲ್ಲಿ 5644 ಮಂದಿ ಗುಣಮುಖರಾಗಿದ್ದಾರೆ, ಒಂದೇ ದಿನ 86 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಒಟ್ಟು 577212 ಕೊರೊನಾ ಪ್ರಕರಣಗಳಿವೆ, 98474 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 450302 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 823 ಮಂದಿ ಐಸಿಯುನಲ್ಲಿದ್ದಾರೆ. ಬೆಂಗಳೂರಿನಲ್ಲಿ 4080 ಪ್ರಕರಣಗಳು ಪತ್ತೆಯಾಗಿವೆ.

8655 New COVID-19 Cases Reported In Karnataka On September 25

ಬಾಗಲಕೋಟೆ 135, ಬಳ್ಳಾರಿ-498, ಬೆಳಗಾವಿ 150,ಬೆಂಗಳೂರು ಗ್ರಾಮಾಂತರ-308, ಬೆಂಗಳೂರು ನಗರ 4080, ಬೀದರ್-44, ಚಾಮರಾಜನಗರ 51, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 87, ಚಿತ್ರದುರ್ಗ 79, ದಕ್ಷಿಣ ಕನ್ನಡ 217, ದಾವಣಗೆರೆ 142, ಧಾರವಾಡ 256, ಗದಗ 78, ಹಾಸನ 227, ಹಾವೇರಿ156, ಕಲಬುರಗಿ 226, ಕೊಡಗು 67, ಕೋಲಾರ 58, ಕೊಪ್ಪಳ 44, ಮಂಡ್ಯ 111, ಮೈಸೂರು 702, ರಾಯಚೂರು 113, ರಾಮನಗರ 49, ಶಿವಮೊಗ್ಗ 183, ತುಮಕೂರು 176, ಉಡುಪಿ 63, ಉತ್ತರ ಕನ್ನಡ 92, ವಿಜಯಪುರ 183, ಯದಗಿರಿಯಲ್ಲಿ 66 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

Recommended Video

      Karnataka ಮತ್ತೊಮ್ಮೆ Lockdown ಆಗಲಿದೆಯೇ ? ಕಂಪ್ಲೀಟ್ ವಿವರ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+