ಕರ್ನಾಟಕದಲ್ಲಿ ಬರೋಬ್ಬರಿ 8642 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಆಗಸ್ಟ್ 19: ಕರ್ನಾಟಕದಲ್ಲಿ ಇಂದು 8642 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. 126 ಮಂದಿ ಸಾವನ್ನಪ್ಪಿದ್ದಾರೆ.

Recommended Video

      DJ Halli , KG halli ಪ್ರಕರಣದ ಬಳಿಕ ಕೊತ್ತಂಬರಿ ಸೊಪ್ಪು ವೈರಲ್ ಆಗಿದ್ದೇಕೆ | Oneindia Kannada

      ಇಂದು ಆಸ್ಪತ್ರೆಯಿಂದ 7201 ಮಂದಿ ಬಿಡುಗಡೆಹೊಂದಿದ್ದಾರೆ, ಒಟ್ಟು ಇದುವರೆಗೆ 166,41,50 ಮಂದಿ ಬಿಡುಗಡೆಯಾಗಿದ್ದಾರೆ.81097 ಪ್ರಕರಣಗಳು ಸಕ್ರಿಯವಾಗಿವೆ, ಒಟ್ಟು 24,95,90 ಪ್ರಕರಣಗಳಿವೆ. 704 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      8642 New COVID-19 Cases Reported In Karnataka On August 19

      ಬಾಗಲಕೋಟೆಯಲ್ಲಿ 163, ಬಳ್ಳಾರಿ 537, ಬಳಗಾವಿ 379, ಬೆಂಗಳೂರು ಗ್ರಾಮಾಂತರ 68, ಬೆಂಗಳೂರು ನಗರ 2804, ಬೀದರ್ 43, ಚಾಮರಾಜನಗರ 111, ಚಿಕ್ಕಬಳ್ಳಾಪುರ 73, ಚಿಕ್ಕಮಗಳೂರು 100, ಚಿತ್ರುದುರ್ಗ 47, ದಕ್ಷಿಣ ಕನ್ನಡ 234, ದಾವಣಗೆರೆ 228, ಧಾರವಾಡ 253, ಗದಗ 149,ಹಾಸನ 228, ಹಾವೇರಿ 137, ಕಲಬುರಗಿ 154, ಕೊಡಗು 38, ಕೋಲಾರ 86, ಕೊಪ್ಪಳ 133, ಮಂಡ್ಯ 185, ಮೈಸೂರು 562, ರಾಯಚೂರು 153, ರಾಮನಗರ 126, ಶಿವಮೊಗ್ಗ 915, ತುಮಕೂರು 94, ಉಡುಪಿ 375, ಉತ್ತರ ಕನ್ನಡ 119, ವಿಜಯಪುರ 107, ಯಾದಗಿರಿಯಲ್ಲಿ 41 ಪ್ರಕರಣಗಳು ಪತ್ತೆಯಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+