ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕೊರೊನಾ ಪ್ರಕರಣ 34281, ಡಿಸ್ಚಾರ್ಜ್ ಆದವರು 49953 ಮಂದಿ

|
Google Oneindia Kannada News

ಬೆಂಗಳೂರು, ಮೇ 19: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತರಿಗಿಂತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಿದೆ.

ರಾಜ್ಯದಲ್ಲಿ ಕಳೆದ ಒಂದು ದಿನದಲ್ಲಿ 34281 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಹಾಗೆಯೇ 49953 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಇದುವರೆಗೂ 1724438 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬೆಂಗಳೂರು:ಉದ್ಘಾಟನೆಗೊಂಡು ವಾರ ಕಳೆದರೂ ಆಕ್ಸಿಬಸ್ ಇನ್ನೂ ರಸ್ತೆಗಿಳಿದಿಲ್ಲ ಬೆಂಗಳೂರು:ಉದ್ಘಾಟನೆಗೊಂಡು ವಾರ ಕಳೆದರೂ ಆಕ್ಸಿಬಸ್ ಇನ್ನೂ ರಸ್ತೆಗಿಳಿದಿಲ್ಲ

558890 ಸಕ್ರಿಯ ಪ್ರಕರಣಗಳಿವೆ, 468 ಮಂದಿ ಒಂದೇ ದಿನದಲ್ಲಿ ಮೃತಪಟ್ಟಿದ್ದಾರೆ, ಇಲ್ಲಿಯವರೆಗೆ 23306 ಮಂದಿ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಒಟ್ಟು 2306655 ಮಂದಿ ಕೊರೊನಾ ಸೋಂಕಿತರಿದ್ದಾರೆ, ಬೆಂಗಳೂರಿನಲ್ಲಿ 11772 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

34281 New Cases In Karnataka In 24 Hours

Recommended Video

Modi ಅವರಿಗೆ Lockdown ಬಗ್ಗೆ ಇರುವ ಅನಿಸಿಕೆ ಏನು ? | Oneindia Kannada

ಬಾಗಲಕೋಟೆ 362, ಬಳ್ಳಾರಿ 1297, ಬೆಳಗಾವಿ 2234, ಬೆಂಗಳೂರು ಗ್ರಾಮಾಂತರ 812, ಬೆಂಗಳೂರು ನಗರ 11772, ಬೀದರ್ 149, ಚಾಮರಾಜನಗರ 576, ಚಿಕ್ಕಬಳ್ಳಾಪುರ 555, ಚಿಕ್ಕಮಗಳೂರು 1047, ಚಿತ್ರದುರ್ಗ 422, ದಕ್ಷಿಣ ಕನ್ನಡ 829, ದಾವಣಗೆರೆ 700, ಧಾರವಾಡ 871, ಗದಗ 486, ಹಾಸನ 1478, ಹಾವೇರಿ 170, ಕಲಬುರಗಿ 440, ಕೊಡಗು 197, ಕೋಲಾರ 895, ಕೊಪ್ಪಳ 336, ಮಂಡ್ಯ 730, ಮೈಸೂರು 1730, ರಾಯಚೂರು 469, ರಾಮನಗರ 304, ಶಿವಮೊಗ್ಗ 819, ತುಮಕೂರು 2427, ಉಡುಪಿ 856, ಉತ್ತರ ಕನ್ನಡ 833, ವಿಜಯಪುರ 227, ಯಾದಗಿರಿ 308 ಪ್ರಕರಣಗಳು ದಾಖಲಾಗಿವೆ.

English summary
468 deaths, 34281 new Covid cases in 24 hours in Karnataka. Slight drop in new cases in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X