ಕರ್ನಾಟಕದಲ್ಲಿ 1185 ಮಂದಿ ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಡಿಸೆಂಬರ್ 15: ಕರ್ನಾಟಕದಲ್ಲಿ 1185 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಂದೇ ದಿನ 1594 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಇದುವರೆಗೆ 875796 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಒಟ್ಟು 15645 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಒಟ್ಟು11965 ಮಂದಿ ಸಾವನ್ನಪ್ಪಿದ್ದಾರೆ.

ಒಟ್ಟು 903425 ಕೊರೊನಾ ಸೋಂಕಿತರಿದ್ದಾರೆ. 253 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1185 New COVID Cases Reported On December 14

Recommended Video

      ಹೀಗೆ ಮಾಡೋಕೆ ಕಾರಣ ಇದೆ! | BSF Soldiers Run 180 Kms | Oneindia Kannada

      ಬಾಗಲಕೋಟೆ 06, ಬಳ್ಳಾರಿ 17, ಬೆಳಗಾವಿ 25, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 673, ಬೀದರ್ 11, ಚಾಮರಾಜನಗರ 8, ಚಿಕ್ಕಬಳ್ಳಾಪುರ 56, ಚಿಕ್ಕಮಗಳೂರು 18, ಚಿತ್ರದುರ್ಗ 10, ದಕ್ಷಿಣ ಕನ್ನಡ 38, ದಾವಣಗೆರೆ 7, ಧಾರವಾಡ 7, ಗದಗ 08, ಹಾಸನ 27, ಹಾವೇರಿ 9, ಕಲಬುರಗಿ 20, ಕೊಡಗು 07, ಕೋಲಾರ 26, ಕೊಪ್ಪಳ 20, ಮಂಡ್ಯ 19, ಮೈಸೂರು 35, ರಾಯಚೂರು 15, ರಾಮನಗರ 11, ಶಿವಮೊಗ್ಗ 11, ತುಮಕೂರು 44, ಉಡುಪಿ 06, ಉತ್ತರ ಕನ್ನಡ 16, ವಿಜಯಪುರ 17, ಯಾದಗಿರಿ 1 ಪ್ರಕರಣವಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+