ಕರ್ನಾಟಕದಲ್ಲಿ ಮತ್ತೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು, ಅಕ್ಟೋಬರ್ 07: ಕರ್ನಾಟಕದಲ್ಲಿ ಇಂದು 10,947 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

9832 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ ಒಟ್ಟು 542906 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಂದೇ ದಿನದಲ್ಲಿ 113 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಒಟ್ಟು 9574 ಮಂದಿ ಸಾವನ್ನಪ್ಪಿದ್ದಾರೆ.

116153 ಸಕ್ರಿಯ ಪ್ರಕರಣಗಳಿವೆ, ಒಟ್ಟು 668652 ಪ್ರಕರಣಗಳಿವೆ. 841 ಮಂದಿ ಐಸಿಯುನಲ್ಲಿದ್ದಾರೆ. ಬೆಂಗಳೂರಿನಲ್ಲಿ ಬರೋಬ್ಬರಿ 5 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

10,947 New Coronavirus Cases Reported In Karnataka On October 07

ಬಾಗಲಕೋಟೆ 121, ಬಳ್ಳಾರಿ 258, ಬೆಳಗಾವಿ 186, ಬೆಂಗಳೂರು ಗ್ರಾಮಾಂತರ 189, ಬೆಂಗಳೂರು ನಗರ 5000, ಬೀದರ್ 57, ಚಾಮರಾಜನಗರ 104, ಚಿಕ್ಕಬಳ್ಳಾಪುರ 115, ಚಿಕ್ಕಮಗಳೂರು 186, ಚಿತ್ರದುರ್ಗ 217, ದಕ್ಷಿಣ ಕನ್ನಡ 447, ದಾವಣಗೆರೆ 141, ಧಾರವಾಡ 154, ಗದಗ 72, ಹಾಸನ 471, ಹಾವೇರಿ 57, ಕಲಬುರಗಿ 180, ಕೊಡಗು 103, ಕೋಲಾರ 104, ಕೊಪ್ಪಳ 98, ಮಂಡ್ಯ 207, ಮೈಸೂರು 979, ರಾಯಚೂರು 129, ರಾಮನಗರ 77, ಶಿವಮೊಗ್ಗ 203, ತುಮಕೂರು 250, ಉಡುಪಿ 209, ಉತ್ತರ ಕನ್ನಡ 462, ವಿಜಯಪುರ 73, ಯಾದಗಿರಿಯಲ್ಲಿ 98 ಪ್ರಕರಣಗಳು ಪತ್ತೆಯಾಗಿವೆ.

Recommended Video

      Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+