ಕಲಬುರಗಿಯಲ್ಲಿ ವಿಮಾನದಲ್ಲಿ ಬಂದಿಳಿದ ಮೊದಲ ಸಿಎಂ ಎಚ್ಡಿಕೆ

ಬೆಂಗಳೂರು, ಸೆಪ್ಟೆಂಬರ್ 17: ಕಲಬುರಗಿಯಿಂದ ವಿಮಾನ ಹಾರಾಟ ಆರಂಭವಾದ ಮೇಲೆ ಮೊದಲ ಬಾರಿಗೆ, ಮೊದಲ ಪ್ರಯಾಣಿಕರಾಗಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಲಬುರಗಿಗೆ ವಿಮಾನ ಮೂಲಕ ಸಂಚರಿಸಿದ್ದಾರೆ.

ವಿಮಾನ ಮೂಲಕ ಕಲಬುರಗಿಗೆ ಸಂಚರಿಸಿದ ಮೊದಲ ಸಿಎಂ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇತ್ತೀಚೆಗಷ್ಟೇ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿತ್ತು. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಕುಮಾರಸ್ವಾಮಿ ಕಲಬುರಗಿಗೆ ವಿಶೇಷ ವಿಮಾನ ಮೂಲಕ ಸೋಮವಾರ ಆಗಮಿಸಿದ್ದಾರೆ.

HDK is the first CM who landed Kalburgi by air!

ಆಗಸ್ಟ್ 6ರಂದು ಕಲಬುರಗಿ, ಸೇಡಂ ರಸ್ತೆಯಲ್ಲಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಪ್ರಾಯೋಗಿಕ ಲಘು ವಿಮಾನ ಹಾರಾಟ ಯಶಸ್ವಿಯಾಗಿತ್ತು. ಈ ಮೂಲಕ ಸೂರ್ಯ ನಗರಿ ಕಲಬುರಗಿ ಬಹು ವರ್ಷಗಳ ಕನಸು ನನಸಾದಂತಾಗಿತ್ತು. ಈ ವಿಮಾನ ನಿಲ್ದಾಣದ 740 ಎಕರೆ ವಿಸ್ತೀರ್ಣವನ್ನು ಹೊಂದಿದೆ.3,725 ಮೀಟರ್ ರನ್‌ವೇಯನ್ನು ವಿಮಾನ ನಿಲ್ದಾಣ ಹೊಂದಿದೆ

HDK is the first CM who landed Kalburgi by air!

ಮೊದಲ ಬಾರಿಗೆ ಲಘು ವಿಮಾನ ಹಾರಾಟ ನಡೆಸಿದ್ದ ಮೊದಲ ಪ್ರಯಾಣಿಕರಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾರಾಟ ನಡೆಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್, ಶಾಸಕ ಅಜಯ್ ಸಿಂಗ್ ಅವರನ್ನು ಬರಮಾಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+