ಮರುಮದುವೆಗೆ ಒಪ್ಪದ ವಿಧವೆ ಸೊಸೆಯ ಮೂಗು, ನಾಲಿಗೆ ಕೊಯ್ದ ಪಾಪಿಗಳು

ಜೈಪುರ, ನವೆಂಬರ್ 18: ಮರುಮದುವೆಗೆ ಒಪ್ಪದ ಸೊಸೆಯ ಮೂಗು, ನಾಲಿಗೆಯನ್ನು ಕತ್ತರಿಸಿ ಗಂಡನ ಮನೆಯವರು ಕ್ರೂರತೆಯನ್ನು ಪ್ರದರ್ಶಿಸಿದ್ದಾರೆ.

ಈ ಘಟನೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದಿದೆ. 30 ವರ್ಷದ ವಿಧವೆಯ ಗಂಟನೆ ಮನೆಯವರು ಆಕೆಗೆ ಮತ್ತೊಂದು ಮದುವೆಯಾಗುವಂತೆ ಒತ್ತಡ ಹೇರಿದ್ದರು, ಆದರೆ ಆ ಮದುವೆಯಾಗಲು ನಿರಾಕರಿಸಿದ ಸೊಸೆಯನ್ನು ಥಳಿಸಿ ಆಕೆಯ ಮೂಗು ಮತ್ತು ನಾಲಿಗೆಯನ್ನು ಕತ್ತರಿಸಿದ್ದರು.

ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ, ಮಹಿಳೆಯನ್ನು ಜೋಧ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾನು ಖಾನ್ ಎಂಬುವವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಪೋಕರಮ್ ತಿಳಿಸಿದ್ದಾರೆ.

Womans Nose, Tongue Allegedly Cut Off By In-Laws She Refused To Remarry

ಆಕೆಯ ಮನೆಯವರು ಅವರ ಸಂಬಂಧಿಕರಿಗೆ ಕೊಟ್ಟು ಮರು ಮದುವೆ ಮಾಡಲು ಹೊರಟಿದ್ದರು. ಅದು ಆಕೆಗೆ ಇಷ್ಟವಿರಲಿಲ್ಲ. ಹರಿತವಾದ ಆಯುಧದಿಂದ ಆಕೆಯ ನಾಲಿಗೆ ಹಾಗೂ ಮೂಗನ್ನು ಕೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+