ರಾಜಸ್ಥಾನ ಚುನಾವಣೆ, ಅಂಕಿ-ಸಂಖ್ಯೆ: ಚಿತ್ರ ಮಾಹಿತಿ

ಜೈಪುರ, ಡಿಸೆಂಬರ್ 06: ರಾಜಸ್ಥಾನದಲ್ಲಿ ನಾಳೆ(ಡಿಸೆಂಬರ್ 07) ನಡೆಯಲಿರುವ ವಿಧಾನಸಭೆ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ.

ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿನ ಆಲ್ವಾರ್ ಜಿಲ್ಲೆಯ ರಾಮಗರ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ನ.29 ರಂದು ಹೃದಯಾಘಾತದಿಂದ ಮೃತರಾದ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಆದ್ದರಿಂದ ನಾಳೆ 199 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

ರಾಜಸ್ಥಾನದಲ್ಲಿ ಪ್ರಸ್ತುತ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ರಾಜಸ್ಥಾನ ಚುನಾವಣೆಗೆ ಸಂಬಂಧಿಸಿದ ಅಂಕಿ-ಅಂಶಗಳ ಸಚಿತ್ರ ಮಾಹಿತಿ ಇಲ್ಲಿದೆ.

ಪ್ರಮುಖ ಸಮಸ್ಯೆಗಳು
* ಆಡಳಿತ ವಿರೋಧಿ ಅಲೆ
* ಕಾನೂನು-ಸುವ್ಯವಸ್ಥೆ ಉತ್ತಮವಾಗಿಲ್ಲ
* ಕುಡಿಯುವ ನೀರಿನ ಸಮಸ್ಯೆ
* ರಾಜ್ಯದಲ್ಲಿ ಈಗಲೂ ಬಾಲ್ಯ ವಿವಾಹದಂಥ ಸಮಸ್ಯೆ ಇದೆ.
* ಗುಜ್ಜಾರ್ ಮತ್ತು ರಜಪೂತ್ ಸಮುದಾಯದವರು ಬಿಜೆಪಿ ಬಗ್ಗೆ ಮುಸಿಕೊಂಡಿದ್ದಾರೆ. 2013 ರಲ್ಲಿ ಈ ಎರಡೂ ಸಮುದಾಯದವರು ಬಿಜೆಪಿಯನ್ನು ಬೆಂಬಲಿಸಿದ್ದರು. ಅಂದರೆ ನಗರದಲ್ಲಿ ವಾಸಿಸುತ್ತಿರುವ 17,048,085 ಜನರಲ್ಲಿ 8,909,250 ಪುರುಷರಿದ್ದಾರೆ ಮತ್ತು 8,138,835 ಜನ ಮಹಿಳೆಯರಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ನಗರ್ ಪ್ರದೇಶದ ಜನಸಂಖ್ಯೆ 24.87 ನಷ್ಟು ಹೆಚ್ಚಾಗಿದೆ.

Statistical information about Rajasthan assembly elections-2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+