Fake: ಭಂಗಿ ಸೇದಿ 300 ಜನಕ್ಕೆ ವೈರಸ್ ಹರಡಿಸಿದ ಸಾಧು?

ಜೈಪುರ, ಏಪ್ರಿಲ್ 30: ಭಂಗಿ ಸೇದಲು ಬಳಸುವ ಚಿಲ್ಲಮ್(ಪೈಪ್) ಮೂಲಕ ಕೊರೊನಾವೈರಸ್ ವೇಗವಾಗಿ ಹಬ್ಬಿದೆ. ಜೈಪುರದಲ್ಲಿ ಸಾಧುವೊಬ್ಬರು ಬಳಸಿದ ಚಿಲ್ಲ್ಲಮ್ ಮೂಲಕ ಸುಮಾರು 300ಕ್ಕೂ ಅಧಿಕ ಮಂದಿಗೆ ವೈರಸ್ ಹಬ್ಬಿದೆ ಎಂಬ ಸುದ್ದಿ ಸ್ಥಳೀಯ ಪೋರ್ಟಲ್ ಗಳಲ್ಲಿ ಪ್ರಕಟವಾಗಿದೆ.

ಜೈಪುರದ ಟ್ರಾನ್ಸ್ ಪೋರ್ಟ್ ನಗರದಲ್ಲಿ ತಂಗಿದ್ದ ಸಾಧುವೊಬ್ಬರು ಚಿಲ್ಲಮ್ ಬಳಸಿ ಭಂಗಿ ಸೇದಿದ್ದಾರೆ. ಅವರ ಜೊತೆಗಿದ್ದವರು ಇದೇ ಚಿಲ್ಲಮ್ ಬಳಸಿದ್ದರಿಂದ ವೈರಸ್ ಹರಡಿದೆ. ಸುಮಾರು 300 ಜನಕ್ಕೆ ವೈರಸ್ ಸೋಂಕು ಹರಡಿದೆ ಎಂಬ ಸುದ್ದಿ ಪೋರ್ಟಲ್ ನಲ್ಲಿ ಬಂದಿದೆ.

ಸತ್ಯಾಸತ್ಯತೆ: ಆದರೆ, ಈ ಬಗ್ಗೆ ಸ್ಪಷ್ಟಣೆ ನೀಡಿದ್ದು, ಈ ರೀತಿ ಯಾವುದೇ ಘಟನೆ ನಡೆದಿಲ್ಲ. ಟ್ರಾನ್ಸ್ ಪೋರ್ಟ್ ನಗರದಲ್ಲಿ ಯಾವುದೇ ಸಾಧು ನೆಲೆಸಿದ್ದು, ಭಂಗಿ ಸೇದಿದ್ದರಿಂದ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಬಂದಿರುವ ಸುದ್ದಿಯೆಲ್ಲವೂ ಸುಳ್ಳು ಹಾಗೂ ಆಧಾರ ರಹಿತವಾಗಿದೆ ಎಂದಿದ್ದಾರೆ.

Fake: Sadhu’s chillam in Jaipur did not infect 300 people with coronavirus

ಈ ರೀತಿ ಯಾವುದೇ ಸುದ್ದಿ ಹಬ್ಬಿದರೆ ಅದನ್ನು ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+