ನೇಪಾಳದಲ್ಲಿ ಕಂದಕಕ್ಕೆ ಉರುಳಿದ ಕಾಲೇಜು ಬಸ್: 23 ಮಂದಿ ಸಾವು

ಕಠ್ಮಂಡು, ಡಿಸೆಂಬರ್ 22: ಕಾಲೇಜು ವಿದ್ಯಾರ್ಥಿಗಳಿದ್ದ ಶೈಕ್ಷಣಿಕ ಬಸ್‌ ಒಂದು ಪಲ್ಟಿಯಾಗಿ 23 ಮಂದಿ ಮೃತಪಟ್ಟಿರುವ ಘಟನೆ ನೇಪಾಳದಲ್ಲಿ ಶುಕ್ರವಾರ ನಡೆದಿದೆ.

ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್‌ಗಳನ್ನು ಹೊತ್ತು ಹೊರಟಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 23 ಮಂದಿ ಮೃತಪಟ್ಟಿದ್ದು, 14ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.

ಐವರು ಮಹಿಳೆಯರು ಸೇರಿ 14 ಮಂದಿ ಗಾಯಗೊಂಡಿದ್ದಾರೆ.ಸಲ್ಯಾನ್ ಜಿಲ್ಲೆಯ ಕಪುರ್‌ಕೋಟ್‌ನಿಂದ ಬಸ್‌ ಕಾಲೇಜಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್‌ನಲ್ಲಿ ಒಟ್ಟು 34 ಮಂದಿ ವಿದ್ಯಾರ್ಥಿಗಳು, ಇಬ್ಬರು ಬೋಧಕ ಸಿಬ್ಬಂದಿ ಸೇರಿ ಒಟ್ಟು 37 ಮಂದಿ ಸಂಚರಿಸುತ್ತಿದ್ದರು.

Students Among 23 Killed After Field Trip Bus Falls Into Gorge In Nepal

ರಸ್ತೆಯಿಂದ ಬದಿಗೆ ಸರಿದ ಬಸ್ 700ಮೀಟರ್ ಆಳದ ಕಂದಕಕ್ಕೆ ಉರುಳಿದೆ. ರಸ್ತೆಯ ದುರವಸ್ಥೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+