ಇದೀಗ ಬಂದ ವರದಿ: ಕೊಲಂಬೋದಲ್ಲಿ ಮತ್ತೊಂದು ಬಾಂಬ್ ಸ್ಫೋಟವಾಗಿಲ್ಲ, ಸ್ಪಷ್ಟನೆ

ಕೊಲಂಬೋ, ಏ.24: ಕೊಲಂಬೋದಲ್ಲಿ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ ಎಂದು ಶ್ರೀಲಂಕಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಅದು ಬಾಂಬ್ ಸ್ಫೋಟವಲ್ಲ ಎಂದು ಶ್ರೀಲಂಕಾದ ರಕ್ಷಣಾ ಸಚಿವ ತೂವನ್ ವಿಜಯವರ್ದನೆ ಸ್ಪಷ್ಟಪಡಿಸಿದ್ದಾರೆ.

ಶ್ರೀಲಂಕಾದಲ್ಲಿ ವಿವಿಧ 8 ಕಡೆ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ 390ಕ್ಕೇರಿದೆ. ಈ ಕುರಿತು ಟಾಸ್ಕ್ ಫೋರ್ಸ್ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅನುಮಾನಾಸ್ಪದ ಬೈಕ್ ಒಂದು ಪತ್ತೆಯಾಗಿತ್ತು.

Sri Lanka defence minister says Controlled blast its not a bomb

ಆದರೆ ಆ ಬೈಕ್‌ನ ಸೀಟನ್ನು ಮೇಲೆತ್ತಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಆ ಬೈಕ್‌ನಲ್ಲಿ ಏನಿದೆ ಎಂದು ನೋಡಲು ಬೈಕ್‌ನ್ನು ಸ್ಫೋಟಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
ಸೋಮವಾರವೂ ಕೂಡ 9ನೇ ಬಾಂಬ್ ಪತ್ತೆಯಾಗಿತ್ತು ಅದನ್ನು ನಿಷ್ಕರಿಯಗೊಳಿಸಲು ತೆರಳಿದ್ದಾಗ ಸ್ಫೋಟಗೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+