Iran And Israel Conflict: ಇರಾನ್ & ಇಸ್ರೇಲ್ ನಡುವೆ ಮತ್ತೆ ಕಿರಿಕಿರಿ ಶುರುವಾಯ್ತು, ಮುಂದೆ ಏನು ಕಥೆ?

ಮಳೆ

ನಿಂತರೂ
ಮರದ
ಹನಿ
ನಿಂತಿಲ್ಲ
ಅನ್ನೋ
ರೀತಿ
ಇರಾನ್
&
ಇಸ್ರೇಲ್
ನಡುವಿನ
ಯುದ್ಧ
ನಿಂತರೂ
ಹಾರಾಟ
ಮತ್ತು
ಕೂಗಾಟ
ಎರಡು
ಕಡೆಯೂ
ಮುಂದುವರಿದಿದೆ.
ಅತ್ತ
ಇರಾನ್
ಇನ್ನೂ
ನ್ಯೂಕ್ಲಿಯರ್,
ಅಂದ್ರೆ
ಪರಮಾಣು
ಬಾಂಬ್
ತಯಾರಿಕೆಗೆ
ಪ್ರಯತ್ನ
ಮಾಡುತ್ತಿದೆ
ಅಂತಾ
ಇಸ್ರೇಲ್
ಆರೋಪಿಸುತ್ತಿದೆ.
ನಂತರ
ಇರಾನ್
ಕೂಡ
ಇಸ್ರೇಲ್
ವಿರುದ್ಧ
ಹೊಸ
ಹೊಸ
ಬಾಣ
ಪ್ರಯೋಗ
ಮಾಡುತ್ತಿದೆ.
ಇಷ್ಟೆಲ್ಲಾ
ಭಾರಿ
ಗಂಭೀರ
ಬಡಿದಾಟದ
ನಡುವೆ
ಮತ್ತೊಂದು
ಅನುಮಾನ
ಕೂಡ
ಮೂಡಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಇಸ್ರೇಲ್

ವಿರುದ್ಧ
ನಿಂತಿರುವ
ದೇಶಗಳ
ಪೈಕಿ
ಇರಾನ್
ಮೊದಲನೆಯದು
ಅಂತಾ
ಹೇಳಬಹುದು.
ಯಾಕೆ
ಅಂದ್ರೆ
ಇಬ್ಬರು
ಕಿತ್ತಾಡುತ್ತಾ
ಬಂದಿರುವುದು
ಇವತ್ತು
ಅಥವಾ
ನಿನ್ನೆಯಲ್ಲ,
ಸುಮಾರು
ಅರ್ಧ
ಶತಕ
ಅಂದ್ರೆ
50
ವರ್ಷಗಳಿಂತ
ಹೆಚ್ಚು
ಸಮಯದಿಂದ
ನಿರಂತರವಾಗಿ
ಬಡಿದಾಡುತ್ತಿದ್ದಾರೆ.
ಹೀಗಾಗಿಯೇ
ಇರಾನ್
ಮತ್ತು
ಇಸ್ರೇಲ್
ನಡುವೆ
ಶಾಂತಿ
ಮೂಡಿಸಲು
ಹಲವು
ಬಾರಿ
ಪ್ರಯತ್ನಗಳು
ನಡೆದಿವೆ.
ಹೀಗಿದ್ದರೂ
ಅದು
ಫಲ
ನೀಡದೆ,
ಮೊನ್ನೆ
ಮೊನ್ನೆ
ಇಬ್ಬರೂ
ಭೀಕರ
ರಕ್ತಪಾತ
ಮಾಡಿದ್ದರು.
ಕೊನೆಗೆ
ಅಮೆರಿಕ
ಎಂಟ್ರಿಯಾಗಿ,
ಯುದ್ಧ
ನಿಲ್ಲಿಸಿದ್ದರೂ
ತಮ್ಮ
ಫೈಟಿಂಗ್
ಮಾತ್ರ
ಇಬ್ಬರೂ
ಇನ್ನು
ನಿಲ್ಲಿಸಿಲ್ಲ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+