ಕೊರೊನಾ ವೈರಸ್ ವಿರುದ್ಧ ಹೋರಾಡುವ ಪರಿಣಾಮಕಾರಿ ಪ್ರತಿಕಾಯ ಪತ್ತೆ

ಬರ್ಲಿನ್‌, ಸೆಪ್ಟೆಂಬರ್ 25: ಕೊರೊನಾ ಸೋಂಕಿನ ವಿರುದ್ಧ ಹೋರಾಡಬಲ್ಲ ಪರಿಣಾಮಕಾರಿ ಪ್ರತಿಕಾಯವನ್ನು ಜರ್ಮನಿ ಮೂಲದ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಕೊರೊನಾ ವೈರಸ್‌ನಿಂದಾಗುವ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲ ಪ್ರತಿಕಾಯಗಳನ್ನಷ್ಟೇ ಪ್ರತ್ಯೇಕಿಸಲು ವಿಜ್ಞಾನಿಗಳು ಒತ್ತು ನೀಡಿದಾಗ, ಕೆಲವೇ ಪ್ರತಿಕಾಯಗಳು ನಿರೀಕ್ಷಿತ ಫಲಿತಾಂಶ ನೀಡಿದವು ಎಂಬುದಾಗಿ ತಿಳಿಸಿದ್ದಾರೆ.

ಜರ್ಮನ್‌ ಸೆಂಟರ್‌ ಫಾರ್ ನ್ಯೂರೊಡಿಜನರೇಟಿವ್‌ ಡಿಸೀಸ್‌ ಆ್ಯಂಡ್‌ ಚಾರಿಟಿ ಸಂಸ್ಥೆಯ ವಿಜ್ಞಾನಿಗಳು ಈ ಸಂಬಂಧ ಸಂಶೋಧನೆ ಕೈಗೊಂಡಿದ್ದಾರೆ. ಕೋವಿಡ್‌-19ನಿಂದ ಗುಣಮುಖರಾದವರ ರಕ್ತದಿಂದ 600 ಬಗೆಯ ಪ್ರತಿಕಾಯಗಳನ್ನು ಪ್ರತ್ಯೇಕಿಸಿ, ಅಧ್ಯಯನ ನಡೆಸಿದ್ದಾರೆ.

Highly Effective Covid-19 Antibodies Found

ಈ ಆಂಟಿಬಾಡಿಗಳು ಕೋವಿಡ್‌-19ಗೆ ಸೌಮ್ಯಸ್ವರೂಪದ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರಿಯಾಗಲಿವೆ ಎಂದೂ ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಸಂಶೋಧನೆಯನ್ನು ಈ ಪ್ರತಿಕಾಯವನ್ನು ಕೃತಕವಾಗಿ ಅಭಿವೃದ್ಧಿಪಡಿಸಲಾಗುತ್ತದೆ.

Recommended Video

      North Korea ಅಧ್ಯಕ್ಷನ್ನ meet ಮಾಡ್ತೀನಿ , ನೋ Tension | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+