ಪಾಕ್‌ನ ಎಫ್-16 ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ: ಅಮೆರಿಕದ ನಿಯತಕಾಲಿಕೆ ವರದಿ

ವಾಷಿಂಗ್ಟನ್, ಏ.6: ಪಾಕಿಸ್ತಾನದ ಯಾವ ಎಫ್‌-16 ವಿಮಾನಕ್ಕೂ ಹಾನಿಯಾಗಿಲ್ಲ ಎಲ್ಲವೂ ಸುರಕ್ಷಿತವಾಗಿದೆ ಎಂದು ಅಮೆರಿಕದ ನಿಯತಕಾಲಿಕೆಯೊಂದು ವರದಿ ಮಾಡಿದೆ. ನಿಯತ ಕಾಲಿಕೆ ವರದಿಯೂ ಭಾರತ ಈ ಮೊದಲು ಹೇಳಿದ್ದ ಎಫ್‌-16 ಯುದ್ಧ ವಿಮಾನವನ್ನು ಉರುಳಿಸಿದ್ದೇವೆ ಎನ್ನುವ ವರದಿಗೆ ತದ್ವಿರುದ್ಧವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪಾಕಿಸ್ತಾನವು ಅಮೆರಿಕದವರಿಗೆ ಆಹ್ವಾನ ನೀಡಿ ಎಫ್​-16 ವಿಮಾನಗಳನ್ನು ಎಣಿಕೆ ಮಾಡುವಂತೆ ಕೋರಿತ್ತು. ಎಲ್ಲ ಎಫ್​-16 ವಿಮಾನಗಳು ಸುರಕ್ಷಿತವಾಗಿದೆ. ಯಾವುದೇ ವಿಮಾನ ಕಾಣೆಯಾಗಿಲ್ಲ ಎಂದು ಅಮೆರಿಕ ಹೇಳಿರುವುದಾಗಿ ನಿಯತಕಾಲಿಕೆ ವರದಿಯಲ್ಲಿ ತಿಳಿಸಿದೆ.

ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕಿಸ್ತಾನ ಬಾಲಕೋಟ್​ ಪ್ರದೇಶದ ಮೇಲೆ ಫೆ.26ರಂದು ದಾಳಿ ನಡೆಸಿತ್ತು. ಇದಾದ ಮರುದಿನವೇ ಪಾಕ್​ನ ಎಫ್​-16 ವಿಮಾನವನ್ನು ಭಾರತ ಹೊಡೆದುರಿಳಿಸಿತ್ತು.

Have Proof Pakistani F-16 Shot Down Says Air Force Refutes US Journal Report

ಅದೇ ದಿನ ಸಂಜೆ ಸುದ್ದಿಗೋಷ್ಠಿ ನಡೆಸಿದ ಭಾರತೀಯ ರಕ್ಷಣಾ ಇಲಾಖೆ, ಹೊಡೆದುರುಳಿಸಿದ ಎಫ್​-16 ವಿಮಾನದ ಭಾಗಗಳ ತೋರಿಸಿತ್ತು. ಆದರೆ, ಈ ಆರೋಪವನ್ನು ಪಾಕ್​ ಅಲ್ಲಗಳೆದಿತ್ತು. ಇದೀಗ ಅಮೆರಿಕ ನಿಯಮಕಾಲಿಕೆ ವರದಿ ಕೂಡ ಯಾವುದೇ ಯುದ್ಧ ವಿಮಾನವನ್ನು ಭಾರತ ಹೊಡೆದುರಿಳಿಸಿಲ್ಲ ಎಂದು ಹೇಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+