ಟರ್ಕಿ, ರಷ್ಯಾದಿಂದ ಇಡ್ಲಿಬ್‌ನಲ್ಲಿ ಕದನ ವಿರಾಮ ಘೋಷಣೆ
ರಷ್ಯಾ,ಮಾರ್ಚ್ 5: ಟರ್ಕಿ ಹಾಗೂ ರಷ್ಯಾ ಸತತ ಆರು ಗಂಟೆಗಳ ಸಭೆ ಬಳಿಕ ಇಡ್ಲಿಬ್‌ನಲ್ಲಿ ಕದನ ವಿರಾಮ ಘೋಷಣೆ ಮಾಡಿದ್ದಾರೆ.
ಟರ್ಕಿಶ್ ಅಧ್ಯಕ್ಷ ರೆಸೆಪ್ ಟಯ್ಯಿಪ್ ಹಾಗೂ ರಷ್ಯಾದ ವ್ಲಾಡಿಮಿರ್ ಪುಟಿನ್ ಸಿರಿಯಾದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.
ಸತತ ಒಂದು ದಿನದ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬಂದಿದ್ದು, ಇಂದು ಮಧ್ಯರಾತ್ರಿಯಿಂದಲೇ ಕದನ ವಿರಾಮ ಘೋಷಿಸಿದ್ದಾರೆ.

ಸಿರಿಯಾದ ಮೇಲೆ ದಾಳಿ ನಡೆಸಲು ನಾವು ಸಿದ್ಧರಿದ್ದೇವೆ ಸೇನೆಯ ಪೂರ್ಣ ಬಲ ಇದೆ ಎಂದೂ ಹೇಳಿಕೊಂಡಿದ್ದಾರೆ.
ಇಡ್ಲಿಬ್‌ನಲ್ಲಿ ಸಿರಿಯಾವು ಪ್ರಭುತ್ವವನ್ನು ಹೊಂದಿದೆ. ಸಿರಿಯಾದ ಇಡ್ಲಿಬ್‌ನಲ್ಲಿ ಅಮೆರಿಕ ಸೇನೆಯು ಇತ್ತೀಚೆಗೆ ಐಸಿಸ್ ಮುಖ್ಯಸ್ಥ ಅಬುಬಕರ್ಅಲ್ ಬಾಗ್ದಾದಿ ಯನ್ನು ಹತ್ಯೆ ಮಾಡಿತ್ತು.












Click it and Unblock the Notifications