ಪೆರುವಿನಲ್ಲಿ ಪ್ರಬಲ ಭೂಕಂಪ, 7.1 ತೀವ್ರತೆ ದಾಖಲು

ಪೆರು, ಮಾರ್ಚ್ 01: ಪೆರು ದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಾಗಿದೆ.

ನಗರದ ಈಶಾನ್ಯಕ್ಕೆ 257 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು.

7.1-magnitude earthquake hits southern Peru

ಫೆಬ್ರವರಿ 22ರಂದು ಇಕ್ವೆಡಾರ್ , ಪೆರು ಗಡಿಯಲ್ಲಿ 7.5 ಪ್ರಮಾಣದ ಭಾರಿ ಭೂಕಂಪ ಸಂಭವಿಸಿತ್ತು. ಬ್ರೆಜಿಲ್, ಬೊಲಿವಿಯಾ, ಅಜಂಗರೋದಲ್ಲಿ ಭೂಕಂಪ ಅನುಭವವಾಗಿದೆ.

ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ಪ್ರಕಾರ, ಇಕ್ವೆಡಾರ್ ನ ಅಂಬಾಟೋದಿಂದ 224 ಕಿ.ಮೀ. ದೂರದಲ್ಲಿ ಕೇಂದ್ರಿತವಾಗಿದ್ದು, ಇಕ್ವೆಡಾರ್, ಪೆರು, ಕೊಲಂಬಿಯಾ ಮುಂತಾದ ದಕ್ಷಿಣ ಅಮೆರಿಕಾದ ಹಲವಾರು ರಾಷ್ಟ್ರಗಳಲ್ಲಿ ಇದರ ಅನುಭವವಾಗಿತ್ತು. ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+