ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂತದಿಂದ ಹಂತಕ್ಕೆ ಕುಸಿಯುತ್ತಿರುವ ಮತದಾನ

|
Google Oneindia Kannada News

ನವದೆಹಲಿ, ಮೇ 7: ಹದನೇಳನೇ ಲೋಕಸಭೆ ಚುನಾವಣೆಗೆ ಈಗಾಗಲೇ ಐದು ಹಂತದ ಮತದಾನ ಅಂತಿಮಗೊಂಡಿದ್ದು, ಹಂತದಿಂದ ಹಂತಕ್ಕೆ ಮತ ಚಲಾವಣೆ ಪ್ರಮಾಣ ಕುಸಿಯುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸೋಮವಾರ ನಡೆದ ಐದನೇ ಹಂತದಲ್ಲಿ ಕೇವಲ ಶೇ.63.87 ಮತದಾನವಾಗಿದೆ. ಗೋಚರಿಸುತ್ತದೆ.ಮೊದಲ ಮೂರೂ ಹಂತದ ಮತದಾನ ಪ್ರಮಾಣವು ಈ ಬಾರಿ ದಾಖಲೆಯ ಮತದಾನವಾಗುವ ಮುನ್ಸೂಚನೆ ನೀಡುತ್ತಿದೆ.

ಐದನೇ ಹಂತದ ಮತದಾನ: ಸಂಜೆ 5 ಗಂಟೆವರೆಗೆ ಶೇ 53ರಷ್ಟು ಮತದಾನಐದನೇ ಹಂತದ ಮತದಾನ: ಸಂಜೆ 5 ಗಂಟೆವರೆಗೆ ಶೇ 53ರಷ್ಟು ಮತದಾನ

ಆದರೆ ಕಳೆದೆರೆಡು ಹಂತದಲ್ಲಿ ಮತ ಪ್ರಮಾಣ ಕುಸಿಯುತ್ತಿರುವುದು ರಾಜಕೀಯ ಪಕ್ಷಗಳ ಆತಂಕಕ್ಕೆ ಕಾರಣವಾಗಿದೆ.

voting turnout decreasing in every phase of election

ಸೋಮವಾರ 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಿತ್ತು. ಅದರಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ.78.15 ಮತದಾನ ಅತಿ ಹೆಚ್ಚಿನ ಮತದಾನವಾಗಿದ್ದರೆ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.19.55ರಷ್ಟು ಮತದಾನವಾಗಿದೆ.

ಆದರೆ ಮೊದಲ ನಾಲ್ಕು ಹಂತದ ಮತದಾನಕ್ಕೆ ಹೋಲಿಸಿದರೆ ಇದು ಉತ್ತಮ ಮತ ಚಲಾವಣೆಯಾಗಿದೆ.
ರಾಜ್ಯವಾರು ಮತ ಪ್ರಮಾಣ ಇಂತಿದೆ.
ಬಿಹಾರ-ಶೇ.57.76
ಜಮ್ಮು ಮತ್ತು ಕಾಶ್ಮೀರ- ಶೇ.19.55
ಮಧ್ಯಪ್ರದೇಶ- ಶೇ.68.98
ರಾಜಸ್ಥಾನ-ಶೇ.67.73
ಉತ್ತರಪ್ರದೇಶ- ಶೇ.57.93
ಪಶ್ಚಿಮ ಬಂಗಾಳ-ಶೇ.78.15
ಜಾರ್ಖಂಡ್-ಶೇ.65.12

ವೃದ್ಧೆಯಿಂದ ಬಲವಂತವಾಗಿ ಕಾಂಗ್ರೆಸ್‌ಗೆ ಮತ ಹಾಕಿಸಿದ್ದಾರೆ: ಸ್ಮೃತಿ ಆರೋಪವೃದ್ಧೆಯಿಂದ ಬಲವಂತವಾಗಿ ಕಾಂಗ್ರೆಸ್‌ಗೆ ಮತ ಹಾಕಿಸಿದ್ದಾರೆ: ಸ್ಮೃತಿ ಆರೋಪ

ಹಂತಗಳ ಮತ ಪ್ರಮಾಣ:
ಮೊದಲ ಹಂತದ ಶೇ.69.50, ಎರಡನೇ ಹಂತ ಶೇ.69.44, ಮೂರನೇ ಹಂತ 68.40, ನಾಲ್ಕನೇ ಹಂತ 65.51, ಐದನೇ ಹಂತ 63.87
ಮೊದಲ ಹಂತದಲ್ಲಿ ಶೇ.69.50 ಮತ ಚಲಾವಣೆಯಾಗಿತ್ತು. ಇದು ಪ್ರತಿ ಹಂತದಲ್ಲಿಯೂ ಮತದಾರರು ಆಸಕ್ತಿ ಕಳೆದುಕೊಳ್ಳುವುದು

English summary
Lok sabha elections 2019: In first phase of general elections witness voting turnout 69.50percent, but during 5th phase of election its ended with just 63.87 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X