UPSC Result 2025 declared: ಯುಪಿಎಸ್‌ಸಿ ಫಲಿತಾಂಶ ಪ್ರಕಟ- ಶಕ್ತಿ ದುಬೆಗೆ ಅಗ್ರಸ್ಥಾನ
UPSC ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಘೋಷಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಯುಪಿಎಸ್‌ಸಿ ಪರೀಕ್ಷೆಯ ಅಧಿಕೃತ ವೆಬ್‌ಸೈಟ್ - upsc.gov.in ನಲ್ಲಿ ಪರಿಶೀಲಿಸಬಹುದು. ಇದಲ್ಲದೆ ನೀವು upsconline.gov.in ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪಡೆಯಬಹುದು. ಈ ವರ್ಷ ಪ್ರಯಾಗ್‌ರಾಜ್ ನಿವಾಸಿ ಶಕ್ತಿ ದುಬೆ, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಹೌದು ಇಂದು ಕೇಂದ್ರ ಲೋಕಸೇವಾ ಆಯೋಗದ UPSC 2024ರ ನಾಗರಿಕ ಸೇವೆಗಳ ಪರೀಕ್ಷೆಯ (CSE) ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಒಟ್ಟು 1009 ಅಭ್ಯರ್ಥಿಗಳು ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ. ಫಲಿತಾಂಶದ ಜೊತೆಗೆ ಟಾಪರ್‌ಗಳ ಹೆಸರುಗಳು ಮತ್ತು ಅವರ ಶ್ರೇಯಾಂಕಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು UPSC ಫಲಿತಾಂಶ 2024 ಮತ್ತು ಕಟ್ಆಫ್ ಅನ್ನು UPSC ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು. ಅಧಿಕೃತ ವೆಬ್‌ಸೈಟ್ ಹೊರತುಪಡಿಸಿ, ಈ ಲೈವ್ ಬ್ಲಾಗ್‌ನಲ್ಲಿ ನೀವು ಎಲ್ಲಾ ನವೀಕರಣಗಳನ್ನು ಸಹ ಪರಿಶೀಲಿಸಬಹುದು.

2024ರ UPSC ಫಲಿತಾಂಶ: ಟಾಪ್ ಅಭ್ಯರ್ಥಿಗಳ ಪಟ್ಟಿ
1. 240782- ಶಕ್ತಿ ದುಬೆ (Shakti Dubey)
2.101571- ಹರ್ಷಿತಾ ಗೊಯಲ್ (Harshita Goyal)
3.867282- ಅರ್ಚಿತ್ ಪಾರಾಗ್ (Dongre Archit Parag)
4. 108110- ಮಾರ್ಗಿ ಚಿರಾಗ್ (Shah Margi Chirag)
5. 833621- ಆಕಾಶ್ ಗರ್ಗ (Aakash Garg)
51. 0850412 ರುಚಿಕಾ ಝಾ
52. 4002135 ಆರ್ ಶ್ರೀ ರುಸಾತ್
53. 0815109 ಶಿವಾನಿ ಪಂಚಲ್
54. 1910898 ಸಾನೆಟ್ ಜೋಸ್
55. 6303034 ರಿತಿಕಾ ಚಿಟ್ಲಾಂಗಿಯಾ
56. 0854324 ವಿಶಾಲ್ ಸಿಂಗ್
57. 0811567 ಲಾವಣ್ಯ ಗೌರ್
58. 0404594 ಕ್ಷಿತಿಜ್ ಆದಿತ್ಯ ಶರ್ಮಾ
59. 0819790 ವಿದ್ಯಾಾಂಶು ಶೇಖರ್ ಝಾ
60. 1118799 ಅಂಜು
61. 3526002 ಆಸ್ತಾ ಸಿಂಗ್
62. 1000240 ಚಿಂತಕಿಂಡಿ ಶ್ರವಣ್ ಕುಮಾರ್ ರೆಡ್ಡಿ
63. 6606040 ಚೌಗುಲೆ ಅದಿತಿ ಸಂಜಯ್
64. 7911366 ಅಭಿಷೇಕ್ ಚೌಧರಿ
65. 4901655 ಪೂರ್ವಾ ಅಗರ್ವಾಲ್
66. 0808584 ಸಿಮ್ರಾನ್
67. 1313289 ಫರ್ಖಂಡಾ ಖುರೇಷಿ
68. 1029720 ಸಚಿತನ್ಯ ಜಾಧವ್
69. 2629733 ಕುಮುದ್ ಮಿಶ್ರಾ
70. 0508398 ರೋಹಿತ್ ಸಿಂಘಾಲ್
71. 0828284 ಶಿವಾನಿ ಮೋಹನ್
72. 3532474 ಹುನಾರ್ ಕುಲ್ಲರ್
73. 6009659 ಶಿವಂ ಸಿಂಗ್
74. 1030382 ಅಮನ್ ತಿವಾರಿ
75. 7912268 ಕೇತನ್ ಶುಕ್ಲಾ
76. 0854762 ಕಲ್ಪನಾ ರಾವತ್
77. 0833645 ನಿಲೇಶ್ ಗೋಯಲ್
78. 0848841 ಅಭಿಷೇಕ್ ಸಿಂಗ್
79. 0608435 ಮೇಘನಾ ಚಕ್ರವರ್ತಿ
80. 1212909 ಅರವಿಂದ್ ರಾಧಾಕೃಷ್ಣನ್
81. 1911793 ರೀನು ಅನ್ನಾ ಮ್ಯಾಥ್ಯೂ
82. 1704133 ವೈಭವ್ ಸಿಂಗ್
83. 6313326 ಸಕ್ಷಮ್ ಭಾಟಿಯಾ
84. 0821636 ಪ್ರಶಾಂತಿ ಉಪಾಧ್ಯಾಯ
85. 2605467 ಪ್ರಣಯ್ ಮಿತ್ತಲ್
86. 6301549 ಸಾಕ್ಷಿ
87. 0810206 ಅಭಿಷೇಕ್ ಅಂಜನಿ ಸಿಂಗ್
88. 0833684 ಉತ್ಕರ್ಷ್ ಪಾಠಕ್
89. 3520356 ರಿಯಾ ಕೌರ್ ಸೇಥಿ
90. 4100364 ವೈಭವ್ ಕುಮಾರ್
91. 0870050 ಮನು ಗರ್ಗ್
92. 0815784 ದೀಪಕ್ ಗೋದಾರ
93. 6605561 ವಿವೇಕ್ ಶಿಂಧೆ
94. 6202212 ಸಿಕ್ಸರ್ ಸ್ನೇಹಿತ್
95. 1905346 ದೇವಿಕಾ ಪ್ರಿಯದರ್ಶಿನಿ
96. 1121670 ಆದಿತ್ಯ ಆಚಾರ್ಯ
97. 6014070 ಅದಿತಿ ಛಾಪರಿಯಾ
98. 2620137 ಭಾರತ್ ದತ್ ತಿವಾರಿ
99. 0302050 ತೇಜಸ್ವಿ ಪ್ರಸಾದ್ ದೇಶಪಾಂಡೆ
100. 0826620 ಶಗುನ್ ಕುಮಾರ್
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications