ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಖೋಯ್ -30: ಬ್ಲ್ಯಾಕ್ ಬಾಕ್ಸ್ ಸಿಕ್ಕರೂ ಪೈಲೆಟ್ ಗಳು ಮಾತ್ರ ಪತ್ತೆಯಿಲ್ಲ!

ಇದೀಗ ಸುಖೋಯ್ - 30 ಯ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ಪೈಲೆಟ್ ಗಳ ಬಗ್ಗೆ ಮಾತ್ರ ಯಾವುದೇ ಮಾಹಿತಿ ದೊರೆತಿಲ್ಲ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಗುವಾಹಟಿ, ಮೇ 29: ಕಳೆದ ಮಂಗಳವಾರ (ಮೇ 23) ಕಾಣೆಯಾಗಿದ್ದ ಭಾರತೀಯ ವಾಯು ಸೇನೆಯ ಸುಖೋಯ್ - 30 ಯುದ್ಧ ವಿಮಾನದ ಭಗ್ನಾವಶೇಷಗಳು ಮೇ 26 ರಂದು ಭಾರತ-ಚೀನಾ ಗಡಿಯಲ್ಲಿ ಪತ್ತೆಯಾಗಿತ್ತು. ಆದರೆ ವಿಮಾನದಲ್ಲಿದ್ದ ಇಬ್ಬರು ಪೈಲೆಟ್ ಗಳ ಕತೆ ಏನಾಯಿತು ಎಂಬುದರ ಕುರಿತು ಮಾತ್ರ ಮಾಹಿತಿ ಸಿಕ್ಕಿರಲಿಲ್ಲ. .

ಇದೀಗ ಸುಖೋಯ್ - 30 ಯ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ಪೈಲೆಟ್ ಗಳ ಬಗ್ಗೆ ಮಾತ್ರ ಯಾವುದೇ ಮಾಹಿತಿ ದೊರೆತಿಲ್ಲ. ಅರುಣಾಚಲ ಪ್ರದೇಶದ ದಟ್ಟ ಕಾಡಿನಲ್ಲಿ ಬಿದ್ದಿದ್ದ ಸುಖೋಯ್-30 ಯಲ್ಲಿದ್ದ ಇಬ್ಬರು ಪೈಲೆಟ್ ಗಳು ಬದುಕಿರುವ ಸಾಧ್ಯತೆ ಕಡಿಮೆಯಾದರೂ ಅವರ ದೇಹವೇ ಪತ್ತೆಯಾಗದಿರುವುದು ಅಚ್ಚರಿ ಮೂಡಿಸಿದೆ.[ನಾಪತ್ತೆಯಾಗಿದ್ದ ಸುಖೋಯ್ 30 ಯುದ್ಧ ವಿಮಾನ ಭಾರತ-ಚೀನಾ ಗಡಿಯಲ್ಲಿ ಪತ್ತೆ]

Sukhoi 30 fighter jet crash: Still no information about pilots!

ಭಾರತ ಹಾಗೂ ಚೀನಾ ಗಡಿಭಾಗದ ತೇಜ್ ಪುರ್ ಬಳಿ ಹಾರಾಟ ನಡೆಸಿದ್ದ ಸುಖೋಯ್ 30 ಮಂಗಳವಾರದಂದು ಕಣ್ಮರೆಯಾಗಿತ್ತು. ಮಂಗಳವಾರ ಮಧ್ಯಾಹ್ನ ತೇಜ್ ಪುರ್ ದ ವಾಯುನೆಲೆಯಿಂದ ಟೇಕಾಫ್ ಆಗಿ 60 ಕಿ.ಮೀ ಹಾರಾಟ ನಡೆಸಿದ ಬಳಿಕ ರೇಡಿಯೋ ಹಾಗೂ ರಡಾರ್ ಸಂಪರ್ಕ ಕಳೆದುಕೊಂಡಿತ್ತು.

English summary
After 6 days of Sukhoi 30 fighter jet crash incident, Indian Air Force's a search and rescue team on Sunday (May 28th) reached the site along the Assam-Arunachal Pradesh boundary where the the fighter jet aircraft crashed and recovered its black box. However, there is no information about its two pilots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X