ಸರ್ಕಾರಿ ನೌಕರರಿಗೆ ಕಹಿ ಸುದ್ದಿ: ವಾರದಲ್ಲಿ ಆರು ದಿನ ಕೆಲಸ

ಗ್ಯಾಂಗ್‌ಟಾಕ್‌, ಮಾರ್ಚ್ 10: ಇನ್ನುಮುಂದೆ ಸರ್ಕಾರಿ ನೌಕರರು ವಾರದಲ್ಲಿ ಆರು ದಿನ ಕೆಲಸ ಮಾಡಬೇಕು ಎಂದು ಸಿಕ್ಕಿಂ ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಯಾಗಿ ಪ್ರೇಮ್ ಸಿಂಗ್ ತಮಂಗ್ ಕಳೆದ ವರ್ಷ ಅಧಿಕಾರ ಸ್ವೀಕರಿಸಿದಾಗ ಸರ್ಕಾರಿ ನೌಕರರು ಐದು ದಿನ ಮಾತ್ರ ಕೆಲಸ ಕೆಲಸ ಮಾಡಬೇಕು ಎಂದು ಸೂಚನೆ ನಿಡಿದ್ದರು.

ಆದರೆ ಸರ್ಕಾರಿ ನೌಕರರ ಕೆಲಸ ತೃಪ್ತಿದಾಯಕವಾಗಿಲ್ಲದ ಕಾರಣ ಮತ್ತೆ ವಾರದಲ್ಲಿ ಆರು ದಿನಗಳು ಕೆಲಸ ಮಾಡಬೇಕು ಎಂದು ಆದೇಶಿಸಿದ್ದಾರೆ.

Sikkim Government Withdrawn 5 Day Working Week System

ಕೇವಲ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ಇರಲಿದೆ. ಈ ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. 2019ರ ಮೇ 28 ರಂದು ಸರ್ಕಾರವೇ ಹೊರಡಿಸಿದ್ದ ನೋಟಿಫಿಕೇಷನ್‌ನಲ್ಲಿ ತಿದ್ದುಪಡಿ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್‌ಸಿ ಗುಪ್ತಾ ಏಪ್ರಿಲ್‌ 1 2020ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+