ನೆಟ್ ಬ್ಯಾಂಕಿಂಗ್ ಫಂಡ್ ಟ್ರಾನ್ಸ್ ಫರ್ ಮೇಲಿನ ಶುಲ್ಕ ಇಳಿಕೆ

Posted By:
Subscribe to Oneindia Kannada

ನವದೆಹಲಿ, ಜುಲೈ 13: ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸುವ ಸೇವೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಇಳಿಕೆ ಮಾಡಲಾಗಿದೆ.

ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್ (ಎನ್ ಇಎಫ್ ಟಿ) ಹಾಗೂ ರಿಯಲ್ ಟೈಮ್ ಗ್ರಾಸ್ ಡಿಟೆಲ್ಮೆಂಟ್ (ಆರ್ ಟಿಜಿಎಸ್) ಮಾದರಿಯ ಫಂಡ್ ಟ್ರಾನ್ಸ್ ಫರ್ ಗಳ ಮೇಲಿನ ಶುಲ್ಕಗಳಲ್ಲಿ ಶೇ. 75ರಷ್ಟನ್ನು ಇಳಿಕೆ ಮಾಡಿರುವುದಾಗಿ ಎಸ್ ಬಿಐ ಪ್ರಕಟಿಸಿದ್ದು, ಪರಿಷ್ಕೃತ ದರಗಳು ಜುಲೈ 15ರಿಂದ ಜಾರಿಗೆ ಬರಲಿವೆ ಎಂದು ಎಸ್ ಬಿಐ ಹೇಳಿದೆ.

ಎಸ್ ಬಿಐ ಗ್ರಾಹಕರಿಗೆ ಒಂದೊಳ್ಳೆ ಸುದ್ದಿ ಇಲ್ಲಿದೆ

SBI reduces NEFT, RTGS charges up to 75%

ಇಮ್ಮಿಡಿಯೇಟ್ ಪೇಮೆಂಟ್ ಸರ್ವೀಸ್ (ಐಪಿಎಸ್) ಮೂಲಕ 1 ಸಾವಿರ ರು.ಗಳವರೆಗೆ ಹಣ ವರ್ಗಾವಣೆಗೆ ಈವರೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಎಸ್ ಬಿಐ ತೆಗೆದುಹಾಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The State Bank of India (SBI), on Thursday (July 13) reduced the National Electronic Funds Transfer (NEFT) and Real Time Gross Dettlement (RTGS) charges up to 75%, effective from 15 July.
Please Wait while comments are loading...