ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ; ಕರ್ನಾಟಕದ ಜಿಲ್ಲಾವಾರು ಇಂದಿನ ಅಂಕಿಅಂಶಗಳ ವಿವರ ಇಲ್ಲಿದೆ

Petrol, Diesel Price: ಬಂಗಾರ, ಬೆಳ್ಳಿ ದರದಂತೆ ಆಗಾಗ ಪೆಟ್ರೋಲ್‌, ಡೀಸೆಲ್‌ ದರದಲ್ಲೂ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ನವೆಂಬರ್ 18) ಕರ್ನಾಟಕದ ಯಾವ್ಯಾವ ಜಿಲ್ಲೆಗಳಲ್ಲಿ ಲೀಟರ್‌
ಪೆಟ್ರೋಲ್‌ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇದೀಗ ದೇಶದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಇದೀಗ ಎಲೆಕ್ಟ್ರಿಕ್‌ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಪೆಟ್ರೋಲ್‌, ಡೀಸೆಲ್‌ ವಾಹನಗಳನ್ನು ಕೊಳ್ಳುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಹಿಂದೆಲ್ಲ ಮನೆಗೆ ಒಂದೊಂದು ವಾಹನ ಇರುತ್ತಿತ್ತು. ಆದರೆ, ಈಗ ಮನೆಯ ಪ್ರತಿ ಸದಸ್ಯರ ಬಳಿಯೂ ಒಂದು ವಾಹನಗಳನ್ನು ಕಾಣಬಹುದಾಗಿದೆ.

Petrol Diesel price Decrease in india Know Karnataka s district wise Statistics details

ಇದೇ ಕಾರಣದಿಂದ ತೈಲ ಬೇಡಿಕೆಯೂ ಕೂಡ ಹೆಚ್ಚಾಗಿದೆ. ಇದರ ನಡುವೆಯೇ ಇದೀಗ ಇಂದು ತೈಲ ಬೆಲೆ ಇಳಿಕೆಯಾಗಿದೆ. ಜಿಲ್ಲೆವಾರು ಲೀಟರ್ ಪೆಟ್ರೋಲ್‌, ಡೀಸೆಲ್‌ ದರಗಳ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.

ಬೆಂಗಳೂರು ನಗರದಲ್ಲಿಂದು ಪೆಟ್ರೋಲ್ 102.92, ಡೀಸೆಲ್ ದರ 88.99 ರೂಪಾಯಿ ಆಗಿದೆ. ಇನ್ನು ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಪೆಟ್ರೋಲ್ ದರಗಳು ಕ್ರಮವಾಗಿ 100.80, 103.44, 104.95 ರೂಪಾಯಿ ಇದೆ. ಇನ್ನು ಡೀಸೆಲ್ ದರ ಕ್ರಮವಾಗಿ 92.39, 89.97, 91.76 ಆಗಿದೆ. ನವದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ 94.72, ಡೀಸೆಲ್ ದರ 87.67 ರೂಪಾಯಿ ಇದೆ.

ಪೆಟ್ರೋಲ್‌ ದರ ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?

* ಬಾಗಲಕೋಟೆ-₹103.26 ರೂಪಾಯಿ; 23 ಪೈಸೆ ಇಳಿಕೆ
* ಬೆಂಗಳೂರು ನಗರ- ₹102.92
* ಬೆಂಗಳೂರು ಗ್ರಾಮಾಂತರ - ₹102.99
* ಬೆಳಗಾವಿ - ₹103.43; 19 ಪೈಸೆ ಇಳಿಕೆ
* ಬಳ್ಳಾರಿ - ₹105.36; 1.19 ಪೈಸೆ ಏರಿಕೆ
* ಬೀದರ್ - ₹103.23; 25 ಪೈಸೆ ಏರಿಕೆ
* ವಿಜಯಪುರ - ₹103.23; 25 ಪೈಸೆ ಏರಿಕೆ
* ಚಾಮರಾಜನಗರ - ₹102.71; 20 ಪೈಸೆ ಇಳಿಕೆ
* ಚಿಕ್ಕಬಳ್ಳಾಪುರ - ₹103.10; 30 ಪೈಸೆ ಇಳಿಕೆ
* ಚಿಕ್ಕಮಗಳೂರು - ₹104.08
* ಚಿತ್ರದುರ್ಗ - ₹104.08; 35 ಪೈಸೆ ಏರಿಕೆ
* ದಕ್ಷಿಣ ಕನ್ನಡ - ₹102.44; 35 ಪೈಸೆ ಏರಿಕೆ
* ದಾವಣಗೆರೆ - ₹104.08
* ಧಾರವಾಡ - ₹102.92; 23 ಪೈಸೆ ಏರಿಕೆ
* ಗದಗ - ₹103.75; 51 ಪೈಸೆ ಏರಿಕೆ
* ಕಲಬುರಗಿ - ₹103.13; 16 ಪೈಸೆ ಇಳಿಕೆ
* ಹಾಸನ - ₹103.09
* ಹಾವೇರಿ - ₹102.84; 69 ಪೈಸೆ ಇಳಿಕೆ
* ಕೊಡಗು - ₹104.08; 38 ಪೈಸೆ ಏರಿಕೆ
* ಕೋಲಾರ - ₹102.85; 45 ಪೈಸೆ ಇಳಿಕೆ
* ಕೊಪ್ಪಳ - ₹104.09; 22 ಪೈಸೆ ಏರಿಕೆ
* ಮಂಡ್ಯ - ₹102.86; 17 ಪೈಸೆ ಇಳಿಕೆ
* ಮೈಸೂರು - ₹102.73; 4 ಪೈಸೆ ಏರಿಕೆ
* ರಾಯಚೂರು - ₹102.82; 36 ಪೈಸೆ ಇಳಿಕೆ
* ರಾಮನಗರ - ₹103.18; 4 ಪೈಸೆ ಇಳಿಕೆ
* ಶಿವಮೊಗ್ಗ - ₹104.08
* ತುಮಕೂರು - ₹103.26; 51 ಪೈಸೆ ಇಳಿಕೆ
* ಉಡುಪಿ - ₹102.36; 54 ಪೈಸೆ ಇಳಿಕೆ
* ಉತ್ತರ ಕನ್ನಡ - ₹102.99; 1.02 ಪೈಸೆ ಇಳಿಕೆ
* ವಿಜಯನಗರ - ₹104.08
* ಯಾದಗಿರಿ - ₹103.31; 13 ಪೈಸೆ ಇಳಿಕೆ

ಡೀಸೆಲ್ ದರ ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?

* ಬಾಗಲಕೋಟೆ - ₹89.33
* ಬೆಂಗಳೂರು - ₹88.99
* ಬೆಂಗಳೂರು ಗ್ರಾಮಾಂತರ - ₹89.06
* ಬೆಳಗಾವಿ - ₹89.48
* ಬಳ್ಳಾರಿ - ₹91.04
* ಬೀದರ್ - ₹89.49
* ವಿಜಯಪುರ - ₹89.30
* ಚಾಮರಾಜನಗರ - ₹88.80
* ಚಿಕ್ಕಬಳ್ಳಾಪುರ - ₹89.16
* ಚಿಕ್ಕಮಗಳೂರು - ₹90.20
* ಚಿತ್ರದುರ್ಗ - ₹90.20
* ದಕ್ಷಿಣ ಕನ್ನಡ - ₹88.52
* ದಾವಣಗೆರೆ - ₹90.20
* ಧಾರವಾಡ - ₹89.02
* ಗದಗ - ₹89.78
* ಕಲಬುರಗಿ - ₹89.21
* ಹಾಸನ - ₹88.98
* ಹಾವೇರಿ - ₹88.94
* ಕೊಡಗು - ₹90.04
* ಕೋಲಾರ - ₹88.93
* ಕೊಪ್ಪಳ - ₹90.10
* ಮಂಡ್ಯ - ₹88.94
* ಮೈಸೂರು - ₹88.82
* ರಾಯಚೂರು - ₹88.94
* ರಾಮನಗರ - ₹89.23
* ಶಿವಮೊಗ್ಗ - ₹90.19
* ತುಮಕೂರು - ₹89.13
* ಉಡುಪಿ - ₹88.45
* ಉತ್ತರ ಕನ್ನಡ - ₹89.08
* ವಿಜಯನಗರ - ₹90.20
* ಯಾದಗಿರಿ - ₹89.37

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+