ಭಾರತದಲ್ಲಿ ಭಾಗಶಃ ಚಂದ್ರಗ್ರಹಣ ಗೋಚರ

ಬೆಂಗಳೂರು, ಜುಲೈ 17: ಭಾರತದ ಕೆಲ ಪ್ರದೇಶಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರವಾಗಿದೆ.

ತಡರಾತ್ರಿ 1.31ಕ್ಕೆ ಚಂದ್ರಗ್ರಹಣ ಆರಂಭವಾಗಿತ್ತು. ಬೆಳಗಿನ ಜಾವ 3 ಗಂಟೆಗೆ ಚಂದ್ರಗ್ರಹಣದ ಪೂರ್ಣ ದರ್ಶನವಾಗಿತ್ತು. ಬೆಳಗಿನ ಜಾವ 4.30ಕ್ಕೆ ಚಂದ್ರಗ್ರಹಣದ ಮೋಕ್ಷವಾಯಿತು.

ದೇಶದ ಬಹುತೇಕ ಕಡೆ ಮುಂಗಾರು ಮಳೆ ಕಾರಣದಿಂದ ಮೋಡಕವಿದ ವಾತಾವರಣವಿತ್ತು ಹೀಗಾಗಿ ಚಂದ್ರಗ್ರಹಣದ ಸುಂದರ ದೃಶ್ಯಗಳು ಅಷ್ಟೊಂದು ನಿಖರವಾಗಿ ಕಾಣಸಿಗಲಿಲ್ಲ. ಆದರೆ ಆದಾಗ್ಯೂ ಭಾರತದ ಕೆಲ ಪ್ರದೇಶಗಳಲ್ಲಿ ಚಂದ್ರಗ್ರಹಣ ಗೋಚರವಾಗಿದೆ.

Partial lunar eclipse witness across the globe

ಭಾರತವಲ್ಲದೆ ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾ, ಯುರೋಪ್ ಹಾಗೂ ದಕ್ಷಿಣ ಅಮೆರಿಕಗಳಲ್ಲಿ ಚಂದ್ರಗ್ರಹಣ ಗೋಚರವಾಗಿದೆ. ಆಧ್ಯಾತ್ಮಿಕವಾಗಿ ಹೇಳುವುದಾದರೆ ಗ್ರಹಣ ಸಮಯದಲ್ಲಿ ನದಿ ಸ್ನಾನ, ಜಪ, ತಪ ಸಾಮಾನ್ಯವಾಗಿ ಮಾಡಲಾಗುತ್ತದೆ.

ಗ್ರಹಣ ನಂತರ ಶುದ್ಧ ಸ್ನಾನ ಮಾಡಿ ದಾನ ಧರ್ಮ ಮಾಡುವುದು ವಾಡಿಕೆ ಕೇವಲ ಎರಡು ವಾರದ ಹಿಂದೆ ಸಂಭವಿಸಿದ ಚಂದ್ರಗ್ರಹಣ ಆಚರಣೆ ನಮ್ಮಲ್ಲಿ ಇರಲಿಲ್ಲ. ಇದು 149 ವರ್ಷಗಳ ನಂತರ ಈ ರೀತಿಯ ವಿಸ್ಮಯ ಆಗಿದೆ. ಜತೆಗೆ ಇದು ಪೌರ್ಣಿಮೆಯ ಗ್ರಹಣ. ಸೂರ್ಯ, ಭೂಮಿ ಮತ್ತು ಚಂದ್ರನ ಒಂದೇ ರೇಖೆಯಲ್ಲಿ ಬರುತ್ತಾರೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುತ್ತದೆ. ಹೀಗಾಗಿ ಚಂದ್ರನ ಮೇಲೆ ಸೂರ್ಯನ ಕಿರಣ ಬೀಳುವುದೇ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+