NDA Meeting Delhi Live: ಎನ್‌ಡಿಎ ಅಂದರೆ, ನ್ಯೂ ಇಂಡಿಯಾ, ಡೆವಲಪ್ಮೆಂಟ್, ಆಸ್ಪಿರೇಷನ್
ನವದೆಹಲಿ,
ಜುಲೈ 18: ಬೆಂಗಳೂರಿನಲ್ಲಿ ಬಿಜೆಪಿ ಮೈತ್ರಿಕೂಟ ಹೊರತಾದ ವಿಪಕ್ಷಗಳ ಸಭೆಗೆ ಸೆಡ್ಡು ಹೊಡೆಯುವಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಸಭೆ ಇಂದು ಅಶೋಕ ಪಂಚತಾರಾ ಹೋಟೆಲಿನಲ್ಲಿ ನಡೆಯಲಿದೆ. 2024ರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆಗಳು ಕುತೂಹಲ ಮೂಡಿಸಿವೆ. ಇಂದು ನಡೆಯಲಿರುವ ಸಭೆಯಲ್ಲಿ ಹಳೆಯ ಮಿತ್ರಪಕ್ಷಗಳು ಮತ್ತು ಹೊಸದಾಗಿ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿರುವ ಪಕ್ಷಗಳು ಸೇರಿದಂತೆ ಒಟ್ಟು 38 ಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಈ ಸಭೆಯ ಲೈವ್ ಅಪ್ಡೇಟ್ಸ್ ಅನ್ನು ಈ ಪೇಜಿನಲ್ಲಿ ನೀಡಲಾಗುವುದು. id="toptextpromo">
PM Modi in NDA Meeting: ಎನ್‌ಡಿಎ ಶಕ್ತಿ ಪ್ರದರ್ಶನ; INDIA ಒಕ್ಕೂಟದ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?
#WATCH | "NDA means N=New India, D=Development, A=Aspiration," says Prime Minister Narendra Modi while addressing NDA Meeting in Delhi pic.twitter.com/EjeCeIdXVI
— ANI (@ANI) July 18, 2023
ಕಾಂಗ್ರೆಸ್ ಸರ್ಕಾರಗಳನ್ನು ಮತ್ತು ದೇಶವನ್ನು ಹಾಳು ಮಾಡಿತ್ತು
ಎನ್‌ಡಿಎ ಮೈತ್ರಿಕೂಟ ರಚನೆಯಾದ 25ವರ್ಷ
The LEADER of INDIA. 🇮🇳 https://t.co/a1Qivn7Rki
— BJP Karnataka (@BJP4Karnataka) July 18, 2023
ಜಾತ್ಯತೀತ ತತ್ವದ ಪಕ್ಷಗಳ INDIA ಒಕ್ಕೂಟವು ಸಭೆ ನಡೆಸಿದ ಬೆನ್ನಲ್ಲೇ ಬೆದರಿ ಹೋದ ಬಿಜೆಪಿ ನೇತೃತ್ವದಲ್ಲಿ 36 ಪಕ್ಷಗಳ NDA ಸಭೆ ನಡೆಸಿದೆಯಂತೆ,
— Karnataka Congress (@INCKarnataka) July 18, 2023
ಇದು
ಬಿಜೆಪಿಯ ಸೋಲಿನ ಆತಂಕವನ್ನು, ಕುಸಿದು ಹೋದ ಮೋದಿಯ ಇಮೇಜ್ ನ್ನು, ಬಿಜೆಪಿ ಮೇಲಿನ ಜನವಿರೋಧವನ್ನು ಸೂಚಿಸುತ್ತದೆ.
“ಎಲ್ಲವೂ ಮೋದಿಯಿಂದ“ ಎನ್ನುವ ಬಿಜೆಪಿಯ ಅಹಂ ಮಣ್ಣುಪಲಾಗಲಿದೆ!
ಎನ್‌ಡಿಎ ಮೈತ್ರಿಕೂಟದ ನಾಯಕರ ಗ್ರೂಪ್ ಫೋಟೋ

NDA’s Big Meet: ದೆಹಲಿಯಲ್ಲಿಂದು ಎನ್‌ಡಿಎ ಶಕ್ತಿ ಪ್ರದರ್ಶನ, ಸಭೆಗೆ ಯಾವೆಲ್ಲಾ ಪಕ್ಷಗಳು ಭಾಗಿ? ಇಲ್ಲಿದೆ ಪಟ್ಟಿ
ಸಭೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
#WATCH | Delhi: Prime Minister Narendra Modi arrives at 'The Ashok Hotel' for the NDA meeting. pic.twitter.com/mC6MWQY97X
— ANI (@ANI) July 18, 2023
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮುಖ್ಯಸ್ಥ ರಾಮದಾಸ್ ಅತಾವಳೆ
#WATCH | Delhi: Ramdas Athawale, President, Republican Party of India (Athawale) & Union Minister, arrives at 'The Ashok Hotel' for the NDA meeting. pic.twitter.com/Q6ILieBwDm
— ANI (@ANI) July 18, 2023
NDA Meeting Delhi Live : ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ 38 ಪಕ್ಷಗಳು ಭಾಗಿ, ವಿಪಕ್ಷಗಳ ವಿರುದ್ದ ಮೋದಿ ವಾಗ್ದಾಳಿ
ಎನ್‌ಡಿಎ ಮೈತ್ರಿಕೂಟ ರಚನೆಯಾದ 25ವರ್ಷ ಪೂರೈಸಿದ ಹಿನ್ನಲೆ
38 ಪಕ್ಷಗಳು ಬಿಜೆಪಿ ಮೈತ್ರಿಕೂಟದ ಸಭೆಯಲ್ಲಿ ಭಾಗಿ
ಮುಂಬರುವ ಲೋಕಸಭಾ ಚುನಾವಣೆ
#WATCH | Mumbai: "No matter how hard the opposition tries, in 2024, BJP-led NDA govt will be formed. PM Modi will be sworn in as the Prime Minister of the country, again," says Union Minister of Ports, Shipping & Waterways and Ayush, Sarbananda Sonowal on Opposition meeting. pic.twitter.com/oZ7Nh8QrEj
— ANI (@ANI) July 18, 2023
ರಾಷ್ಟ್ರೀಯ ಲೋಕ ಜನತಾದಳ ಅಧ್ಯಕ್ಷ ಉಪೇಂದ್ರ ಖುಷ್ವಾ
#WATCH | Rashtriya Lok Janta Dal President Upendra Kushwaha, says, " We've joined NDA. There is no alternative to PM Modi, we will fight the elections together and will form the govt in 2024." pic.twitter.com/vdplmlZvZL
— ANI (@ANI) July 18, 2023














Click it and Unblock the Notifications