ಶಿಕ್ಷಕರ ದಿನ 2020: ರಾಷ್ಟ್ರೀಯ ಪ್ರಶಸ್ತಿ ಪಡೆಯಲಿರುವ ಶಿಕ್ಷಕರ ಪಟ್ಟಿ
ನವದೆಹಲಿ, ಸೆಪ್ಟೆಂಬರ್ 05: ಶಿಕ್ಷಕರ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರವು ಹಲವು ಶಿಕ್ಷಕರಿಗೆ ರಾಷ್ಟ್ರೀಯ ಪಶಸ್ತಿ ನೀಡಿ ಗೌರವಿಸುತ್ತಿದೆ.
ಈ ಬಾರಿ 47 ಶಿಕ್ಷಕರನ್ನು ಗುರುತಿಸಲಾಗಿದೆ.ಒಟ್ಟು 153 ಶಿಕ್ಷಕರ ಹೆಸರು ಬಂದಿದ್ದು, ಅದರಲ್ಲಿ 47 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ ಅಂಗವಾಗಿ ಶಿಕ್ಷಣ ದಿನಾಚರಣೆ ಆಚರಿಸಲಾಗುತ್ತದೆ.
ರಾಧಾಕೃಷ್ಣನ್ ಅವರು 1888ರಲ್ಲಿ ಜನಿಸಿದ್ದರು. ಕರ್ನಾಟಕದ ಓರ್ವ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. ಬೆಳ್ತಂಗಡಿಯ ಸರ್ಕಾರಿ ಹೈಸ್ಕೂಲಿನ ಶಿಕ್ಷಕರಾದ ಯಾಕೂಬ್ ಎಸ್ ಅವರಿಗೆ ಈ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.



















Click it and Unblock the Notifications