• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಣಿಪುರದ ವಿಧಾನಸಭಾ ಚುನಾವಣೆ 2022: ಗೆದ್ದ ಅಭ್ಯರ್ಥಿಗಳ ಪಟ್ಟಿ

|
Google Oneindia Kannada News

ಮಣಿಪುರದ 60 ಕ್ಷೇತ್ರಗಳಿಗೆ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಸಲಾಯಿತು. 2022ರ ಮಾರ್ಚ್ 10ರಂದು ಮತ ಎಣಿಕೆ ನಂತರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಬಿಜೆಪಿ 32 ಸ್ಥಾನ, ಜನತಾ ದಳ (ಯುನೈಟೆಡ್) 6, ಕಾಂಗ್ರೆಸ್ 5, ಎನ್ ಪಿ ಪಿ 7, ಎನ್ ಪಿಎಫ್ 5, ಕುಕಿ ಪೀಪಲ್ಸ್ ಮೈತ್ರಿಕೂಟ 2 ಸ್ಥಾನ ಗೆದ್ದುಕೊಂಡಿವೆ. ಬಿಜೆಪಿ ಶೇ 37.83, ಕಾಂಗ್ರೆಸ್ 16.83%, ಜೆಡಿಯು 10.77%, ಎನ್ ಪಿ ಇ ಪಿ 17.29%, ಎನ್ ಪಿ ಎಫ್ 8.09 %, ಇತರೆ 7.53 %

2017 ರಲ್ಲಿ ಮಣಿಪುರದಲ್ಲಿ 60 ಸ್ಥಾನ (31 ಮ್ಯಾಜಿಕ್ ನಂಬರ್) ಗಳ ಪೈಕಿ ಬಿಜೆಪಿಯು ಒಟ್ಟು 21 ವಿಧಾನಸಭೆ ಸ್ಥಾನಗಳೊಂದಿಗೆ ಸರ್ಕಾರವನ್ನು ನಡೆಸುತ್ತಿದೆ. ಈಗ 40 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿಯನ್ನು ಮಣಿಪುರ ಬಿಜೆಪಿಯು ಹೊಂದಿದೆ. ಕಳೆದ ಚುನಾವಣೆಯಲ್ಲಿ 28 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಬಿಜೆಪಿ ಎನ್‌ಪಿಪಿ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚನೆ ಮಾಡಿದೆ. ಪ್ರಸ್ತುತ ಮಣಿಪುರ ಸರ್ಕಾರದ ಅವಧಿಯು ಮಾರ್ಚ್ 20, 2017 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 19, 2022 ರಂದು ಕೊನೆಗೊಳ್ಳಲಿದೆ.

1. ತೊಕ್ಚೊಮ್- ​​ಲೋಕೇಶ್ವರ್ ಸಿಂಗ್ -ಕಾಂಗ್ರೆಸ್
2 ಹೀಂಗಾಂಗ್- ನೊಂಗ್ತೋಂಬಮ್ ಬಿರೇನ್ ಸಿಂಗ್- ಬಿಜೆಪಿ
3 ಖುರಾಯ್- ಲೀಶಾಂಗ್ತೆಂ ಸುಸಿಂದ್ರೋ ಮೈತೇಯಿ - ಬಿಜೆಪಿ
4 ಕ್ಷೇತ್ರಗಾವ್- ಶೇಖ್ ನೂರುಲ್ ಹಸನ್- NPP
5 ತೊಂಗ್ಜು- ತೊಂಗಂ ಬಿಸ್ವಜಿತ್ ಸಿಂಗ್- ಬಿಜೆಪಿ
6 ಕೀರಾವ್ -ಲೌರೆಂಬಮ್ ರಾಮೇಶ್ವರ ಮೀಟೆ -ಬಿಜೆಪಿ
7 ಆಂದ್ರೋ- ತೌನೋಜಮ್ ಶ್ಯಾಮಕುಮಾರ್ -ಬಿಜೆಪಿ
8 ಲಾಮ್ಲೈ -ಖೋಂಗ್ಬಂಟಬಮ್ ಇಬೊಮ್ಚಾ - ಬಿಜೆಪಿ
9 ತಂಗ್ಮೈಬಂದ್- ಖುಮುಚ್ಚಮ್ ಜಾಯ್ಕಿಸನ್ ಸಿಂಗ್ - ಜೆಡಿಯು
10. ಉರಿಪೋಕ್- ಖ್ವೈರಕ್ಪಂ ರಘುಮಣಿ ಸಿಂಗ್- ಬಿಜೆಪಿ
11 ಸಾಗೋಬಂದ್- ರಾಜ್‌ಕುಮಾರ್ ಇಮೋ ಸಿಂಗ್ -ಬಿಜೆಪಿ
12 ಕೀಶಾಮ್‌ಥಾಂಗ್- ಸಪಂ ನಿಶಿಕಾಂತ್ ಸಿಂಗ್ - IND
13 ಸಿಂಗ್ಜಮೇಯ್- ಯುಮ್ನಮ್ ಖೇಮ್ಚಂದ್ ಸಿಂಗ್ -ಬಿಜೆಪಿ
14 ಯೈಸ್ಕುಲ್- ತೊಕ್ಚೊಂ ಸತ್ಯಬ್ರತ ಸಿಂಗ್- ಬಿಜೆಪಿ
15 ವಾಂಗ್ಖೈ -ತಂಗ್ಜಮ್ ಅರುಣ್ಕುಮಾರ್ -ಜೆಡಿಯು
16 ಸೆಕ್ಮೈ -ಹೈಕಮ್ ಡಿಂಗೋ ಸಿಂಗ್- ಬಿಜೆಪಿ
17 ಲಮ್ಸಂಗ್- ಸೊರೊಖೈಬಮ್ ರಾಜೇನ್ ಸಿಂಗ್ -ಬಿಜೆಪಿ
18 ಕೊಂತೌಜಂ- ಡಾ. ಸಪಂ ರಂಜನ್ ಸಿಂಗ್ -ಬಿಜೆಪಿ
19 ಪತ್ಸೋಯಿ- ಸಪಂ ಕುಂಜಕೇಶ್ವರ್ (ಕೆಬಾ) ಸಿಂಗ್ - ಬಿಜೆಪಿ
20 ಲಾಂಗ್ತಬಲ್- ಕರಮ್ ಶ್ಯಾಮ್ - ಬಿಜೆಪಿ
21 ನವೋರಿಯಾ- ಪಖಾಂಗ್ಲಾಕ್ಪಾ ಸಗೊಲ್ಶೆಂ ಕೆಬಿ ದೇವಿ - ಬಿಜೆಪಿ
22 ವಾಂಗೋಯ್- ಖುರೈಜಮ್ ಲೋಕೆನ್ ಸಿಂಗ್- NPP
23 ಮಯಾಂಗ್- ಇಂಫಾಲ್ ಕೊಂಗ್‌ಖಾಮ್ ರಾಬಿಂದ್ರೋ ಸಿಂಗ್ -ಬಿಜೆಪಿ
24 ನಂಬೋಲ್- ತೌನೋಜಂ ಬಸಂತ ಕುಮಾರ್ ಸಿಂಗ್- ಬಿಜೆಪಿ
25 ಓಯಿನಮ್- ಇರೆಂಗ್ಬಾಮ್ ನಳಿನಿ ದೇವಿ- NPP
26 ಬಿಷ್ಣುಪುರ್- ಕೊಂತೌಜಂ ಗೋವಿಂದಸ್ ಸಿಂಗ್ -ಬಿಜೆಪಿ
27 ಮೊಯಿರಾಂಗ್- ತೊಂಗಮ್ ಶಾಂತಿ ಸಿಂಗ್ -NPP
28 ತಂಗಾ- ಟೋಂಗ್ಬ್ರಾಮ್ ರಾಬಿಂದ್ರೋ ಸಿಂಗ್ -ಬಿಜೆಪಿ
29 ಕುಂಬಿ- ಸನಸಂ ಪ್ರೇಮಚಂದ್ರ ಸಿಂಗ್ - ಬಿಜೆಪಿ
30 ಲಿಲೋಂಗ್- ಮೊಹಮ್ಮದ್ ಅಬ್ದುಲ್ ನಾಸಿರ್ -ಜೆಡಿಯು
31 ತೌಬಲ್- ಓಕ್ರಮ್ ಇಬೋಬಿ ಸಿಂಗ್ - INC
32 ವಾಂಗ್ಖೆಂ- ಕೇಶಾಮ್ ಮೇಘಚಂದ್ರ ಸಿಂಗ್ -INC
33 ಹೆರೋಕ್ -ತೊಕ್ಚೊಂ ರಾಧೇಶ್ಯಾಮ್ ಸಿಂಗ್ - ಬಿಜೆಪಿ
34 ವಾಂಗ್ಜಿಂಗ್- ತೆಂತಾ ಪವೋನಮ್ ಬ್ರೋಜೆನ್ ಸಿಂಗ್- ಬಿಜೆಪಿ
35 ಖಂಗಾಬೊಕ್- ಸುರ್ಜಾಕುಮಾರ್ ಒಕ್ರಾಮ್ -INC
36 ವಾಬ್ಗೈ -ಡಾ.ಉಷಮ್ ದೇಬೆನ್ ಸಿಂಗ್- ಬಿಜೆಪಿ
37 ಕಾಕ್ಚಿಂಗ್- ಮಾಯಂಗ್ಲಂಬಮ್ ರಾಮೇಶ್ವರ್ ಸಿಂಗ್ -NPP
38 ಹಿಯಾಂಗ್ಲಾಂ -ಡಾ. ಯುಮ್ನಮ್ ರಾಧೇಶ್ಯಾಮ್ ಸಿಂಗ್-ಬಿಜೆಪಿ
39 ಸುಗ್ನು- ಕಂಗುಜಮ್ ರಂಜಿತ್ ಸಿಂಗ್ - INC
40 ಜಿರಿಬಾಮ್- ಎಂಡಿ ಅಚಾಬ್ ಉದ್ದೀನ್ --ಜೆಡಿಯು
41 ಚಾಂಡೆಲ್- ಎಸ್. ಒಲಿಶ್ - ಬಿಜೆಪಿ
42 ತೆಂಗ್ನೌಪಾಲ್- ಲೆಟ್ಪಾವೊ ಹಾಕಿಪ್ - ಬಿಜೆಪಿ
43 ಫುಂಗ್ಯಾರ್- ಲೀಶಿಯೊ ಕೀಶಿಂಗ್-NPF
44 ಉಖ್ರುಲ್- ರಾಮ್ ಮುಯಿವಾ -NPF
45 ಚಿಂಗೈ -ಖಾಶಿಮ್ ವಶುಮ್ -NPF
46 ಸೈಕುಲ್- ಕಿಮ್ನಿಯೊ ಹಾಕಿಪ್ ಹ್ಯಾಂಗ್‌ಶಿಂಗ್ -ಕೆಪಿಎ
47 ಕರೋಂಗ್- ಜೆ ಕುಮೊ ಶಾ- IND
48 ಮಾವೋ- ಲೊಸಿ ಡಿಖೋ -NPF
49 ತದುಬಿ- ಎನ್. ಕೈಸಿ - NPP
50 ಕಾಂಗ್ಪೋಕ್ಪಿ -ನೆಮ್ಚಾ ಕಿಪ್ಗೆನ್ -ಬಿಜೆಪಿ
51 ಸೈಟು- ಹಾಕ್ಹೋಲೆಟ್ ಕಿಪ್ಜೆನ್ - IND
52 ತಮೀ- ಅವಾಂಗ್ಬೋ ನ್ಯೂಮೈ -NPF
53 ತಮೆಂಗ್ಲಾಂಗ್ -ಜಂಗ್ಹೆಮ್ಲುಂಗ್ ಪನ್ಮೇ - NPP
54 ನುಂಗ್ಬಾ- ದಿಂಗಾಂಗ್ಲುಂಗ್ ಗಂಗ್ಮೇ - ಬಿಜೆಪಿ
55 ಟಿಪೈಮುಖ್- ನ್ಗುರ್ಸಂಗ್ಲೂರ್ ಸನೇಟ್ - JDU
56 ಥನ್ಲೋನ್- ವುಂಗ್ಜಾಗಿನ್ ವಾಲ್ಟೆ- ಬಿಜೆಪಿ
57 ಹೆಂಗ್ಲೆಪ್- ಲೆಟ್ಜಮಾಂಗ್ ಹಾಕಿಪ್ -ಬಿಜೆಪಿ
58 ಚುರಚಂದಪುರ- ಎಲ್.ಎಂ. ಖೌಟೆ- ಜೆಡಿಯು
59 ಸೈಕೋಟ್- ಪೋಲಿಯೆನ್‌ಲಾಲ್ ಹಾಕಿಪ್ -ಬಿಜೆಪಿ
60 ಸಿಂಘತ್- ಚಿನ್ಲುಂತಾಂಗ್- ಕೆಪಿಎ

English summary
Manipur Assembly ElectionResults 2022: Full List of Winners in Manipur Assembly Election 2022: Manipur Legislative Assembly has 60 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X