6ನೇ ಹಂತದ ಚುನಾವಣೆ : ಗುರುಗ್ರಾಮದಲ್ಲಿ ವಿರಾಟ್ ಕೊಹ್ಲಿ ಮತ ಚಲಾವಣೆ

ನವದೆಹಲಿ, ಮೇ 12: ಲೋಕಸಭಾ ಚುನಾವಣೆಗೆ ಆರನೇ ಹಂತದ ಮತದಾನ ಇಂದು(ಮೇ.12)ರಂದು ನಡೆಯಲಿದೆ. ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ನಡೆಯುತ್ತಿರುವ ಏಳು ಹಂತಗಳ ಲೋಕಸಭಾ ಚುನಾವಣೆಯ ಆರನೇ ಹಂತಕ್ಕೆ ಇಂದು ನಡೆಯಲಿದೆ.

kohli

ಉತ್ತರ ಪ್ರದೇಶದ 14, ಹರಿಯಾಣದ 10, ಬಿಹಾರ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ ಎಂಟು, ದೆಹಲಿಯ ಏಳು, ಹಾಗೂ ಜಾರ್ಖಂಡ್‍ನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಇಂದು(ಭಾನುವಾರ) ಮತದಾನ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಪ್ರಜ್ಞಾ ಸಿಂಗ್, ಶೀಲಾ ದೀಕ್ಷಿತ್, ಅಖಿಲೇಶ್ ಯಾದವ್, ಕೇಂದ್ರ ಸಚಿವರಾದ ಮನೇಕಾ ಗಾಂದಿ, ಡಾ.ಹರ್ಷವರ್ಧನ್, ರಾಧಾ ಮೋಹನ್ ಸಿಂಗ್, ನರೇಂದ್ರ ಸಿಂಗ್ ತೋಮರ್, ಕ್ರೀಡಾಪಟುಗಳಾದ ವೀರೇಂದ್ರ ಸಿಂಗ್, ಗೌತಮ್ ಗಂಭೀರ್ ಸ್ಪರ್ಧಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಈ 59 ಕ್ಷೇತ್ರಗಳಲ್ಲಿ ಬಿಜೆಪಿ 45ರಲ್ಲಿ ಗೆಲುವು ಸಾಧಿಸಿತ್ತು. ತೃಣಮೂಲ ಕಾಂಗ್ರೆಸ್ 8, ಕಾಂಗ್ರೆಸ್ 2 ಹಾಗೂ ಸಮಾಜವಾದಿಪಕ್ಷ ಮತ್ತು ಎಲ್‍ಜೆಪಿ ತಲಾ ಒಂದೊಂದು ಸ್ಥಾನ ಗಳಿಸಿತ್ತು. ಇನ್ನೆರಡು ಸ್ಥಾನಗಳು ಪಕ್ಷೇತರರ ಪಾಲಾಗಿತ್ತು.

May 12, 2019, 7:42 am IST

ವಿರಾಟ್ ಕೊಹ್ಲಿ

ಹರ್ಯಾಣಾದಲ್ಲಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗುರುಗ್ರಾಮದ ಶಾಲೆಯೊಂದರಲ್ಲಿ ಮತ ಚಲಾಯಿಸಿದರು.
May 12, 2019, 7:38 am IST

ಸಾಧ್ವಿ ಪ್ರಜ್ಞಾಸಿಂಗ್

ಮಧ್ಯಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ತಮ್ಮ ಮತ ಚಲಾಯಿಸಿದರು.
May 12, 2019, 7:36 am IST

ದೆಹಲಿಯ ಚಾಂದಿನಿ ಚೌಕ

ದೆಹಲಿಯ ಚಾಂದಿನಿ ಚೌಕದಲ್ಲಿ ಮತಗಟ್ಟೆ 124ರಲ್ಲಿ ಮತದಾರರು ಮತ ಚಲಾಯಿಸಲು ಸರತಿಯಲ್ಲಿ ನಿಂತಿದ್ದಾರೆ.
May 12, 2019, 7:22 am IST

ಗುಂಡಿನ ದಾಳಿ

ಪಶ್ಚಿಮ ಬಂಗಾಳದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆದಿದೆ. ಅನಂತ, ರಂಜಿತ್ ಎನ್ನುವವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
May 12, 2019, 7:07 am IST

ಮತದಾನ ಆರಂಭ

ಆರನೇ ಹಂತ, 59 ಕ್ಷೇತ್ರಗಳಲ್ಲಿ ಮತದಾನ ಆರಂಭ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ದೆಹಲಿಯಲ್ಲಿ ಮತದಾನ ಆರಂಭ
May 12, 2019, 6:40 am IST

679 ಅಭ್ಯರ್ಥಿಗಳು ಕಣದಲ್ಲಿ

ಆರನೇ ಹಂತದ ಚುನಾವಣೆಯಲ್ಲಿ 679 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
May 12, 2019, 6:27 am IST

ಆರನೇ ಹಂತದ ಮತದಾನಕ್ಕೆ ಕ್ಚಣಗಣನೆ

ಆರನೇ ಹಂತದ ಮತದಾನಕ್ಕೆ ಕ್ಚಣಗಣನೆ, ಸಿದ್ಧಗೊಂಡಿದೆ ದೆಹಲಿಯ ಜಲ್ ವಿಹಾರದ ಎಂಸಿಡಿ ಶಾಲೆಯ ಮತಗಟ್ಟೆ, ಗೌತಮ್ ಗಂಭೀರ್, ಆತಿಶಿ, ಅರವಿಂದರ್ ಸಿಂಗ್ ಈ ಕ್ಷೇತ್ರದಿಂದ ಕಣದಲ್ಲಿದ್ದಾರೆ.
May 12, 2019, 1:30 am IST

2014ರ ಸಾರ್ವತ್ರಿಕ ಚುನಾವಣೆ

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಈ 59 ಕ್ಷೇತ್ರಗಳಲ್ಲಿ ಬಿಜೆಪಿ 45ರಲ್ಲಿ ಗೆಲುವು ಸಾಧಿಸಿತ್ತು. ತೃಣಮೂಲ ಕಾಂಗ್ರೆಸ್ 8, ಕಾಂಗ್ರೆಸ್ 2 ಹಾಗೂ ಸಮಾಜವಾದಿಪಕ್ಷ ಮತ್ತು ಎಲ್‍ಜೆಪಿ ತಲಾ ಒಂದೊಂದು ಸ್ಥಾನ ಗಳಿಸಿತ್ತು. ಇನ್ನೆರಡು ಸ್ಥಾನಗಳು ಪಕ್ಷೇತರರ ಪಾಲಾಗಿತ್ತು.
May 12, 2019, 1:29 am IST

ಮುಖ್ಯ ಅಭ್ಯರ್ಥಿಗಳು

ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಪ್ರಜ್ಞಾ ಸಿಂಗ್, ಶೀಲಾ ದೀಕ್ಷಿತ್, ಅಖಿಲೇಶ್ ಯಾದವ್, ಕೇಂದ್ರ ಸಚಿವರಾದ ಮನೇಕಾ ಗಾಂದಿ, ಡಾ.ಹರ್ಷವರ್ಧನ್, ರಾಧಾ ಮೋಹನ್ ಸಿಂಗ್, ನರೇಂದ್ರ ಸಿಂಗ್ ತೋಮರ್, ಕ್ರೀಡಾಪಟುಗಳಾದ ವೀರೇಂದ್ರ ಸಿಂಗ್, ಗೌತಮ್ ಗಂಭೀರ್ ಸ್ಪರ್ಧಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
May 12, 2019, 1:29 am IST

ಲೋಕಸಭಾ ಕ್ಷೇತ್ರ

ಉತ್ತರ ಪ್ರದೇಶದ 14, ಹರಿಯಾಣದ 10, ಬಿಹಾರ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ ಎಂಟು, ದೆಹಲಿಯ ಏಳು, ಹಾಗೂ ಜಾರ್ಖಂಡ್‍ನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಇಂದು(ಭಾನುವಾರ) ಮತದಾನ ನಡೆಯಲಿದೆ.
May 12, 2019, 1:28 am IST

ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್

ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+