ಭಾರತಕ್ಕಿಂತ ಬಾಂಗ್ಲಾ, ಪಾಕಿಸ್ತಾನ ಜನ ಸಂತೋಷವಾಗಿದ್ದಾರೆ: ಸಮೀಕ್ಷೆ
ವಿವಿಧ ಅಂಕಿಅಂಶಗಳು, ವಿಶ್ಲೇಷಣೆಯನ್ನು ಆಧರಿಸಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಇದರಲ್ಲಿ ವಿಶ್ವದ ಅತ್ಯಂತ ಸಂತೋಷ ರಾಷ್ಟ್ರ ಯಾವುದು ಎನ್ನುವುದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಗತ್ತಿನ 146 ದೇಶಗಳ ಅಂಶವನ್ನು ಆಧರಿಸಿ ಈ ಸಮೀಕ್ಷೆಯನ್ನು ಹೊರ ತರಲಾಗಿದೆ.
ಮೂರು ವರ್ಷಗಳ ಡೇಟಾವನ್ನು ಆಧರಿಸಿ, ಆರು ಕ್ಯಾಟಗರಿ, ಸಾಮಾಜಿಕ ಬೆಂಬಲ, ಆರೋಗ್ಯ ಕ್ಷೇತ್ರದ ಅವಶ್ಯಕತೆಗಳು, ಬದುಕುವ ಶೈಲಿಗೆ ಸ್ವಾತಂತ್ರ್ಯ, ಜನಸಂಖ್ಯೆ.. ಈ ಮುಂತಾದ ಅಂಶಗಳನ್ನು ಆಧರಿಸಿ ಸಮೀಕ್ಷೆಯನ್ನು ಸಿದ್ದಪಡಿಸಲಾಗಿದೆ.
ಪ್ರತಿ ದೇಶದ ಡೇಟಾ ಸರಿಯಾಗಿದೆಯೇ ಎನ್ನುವುದನ್ನು ಪುನರ್ ಪರಿಶೀಲಿಸಲು, ಸಮೀಕ್ಷಾ ತಂಡದವರು ಡಿಸ್ಟೋಪಿಯಾ ಎನ್ನುವ ಕಾಲ್ಪನಿಕ ದೇಶವನ್ನು ಸೃಷ್ಟಿಸಿದ್ದಾರೆ. ವಿಶ್ವದ ಸಂತೋಷದ ದೇಶಗಳ ಪಟ್ಟಿಯಲ್ಲಿರುವ ಮೊದಲ ಹತ್ತು ದೇಶಗಳು ಮತ್ತು ಕೊನೆಯ ಹತ್ತು ದೇಶಗಳ ಅಂಕಿಅಂಶವನ್ನು ಪಟ್ಟಿಮಾಡಿ, ಸಮೀಕ್ಷೆಗೆ ಅಂತಿಮ ರೂಪವನ್ನು ನೀಡಲಾಗಿದೆ.
ಸಂತೋಷದಿಂದ ಕೂಡಿದ ರಾಷ್ಟ್ರಗಳ ಪಟ್ಟಿಗಳ ಪೈಕಿ ಮೊದಲ ಐದೂ ಸ್ಥಾನಗಳು ಯುರೋಪ್ ಖಂಡದ ದೇಶಗಳಾಗಿವೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ರಾಷ್ಟ್ರ ಯಾವುದು, ಕೊನೆಯ ಸ್ಥಾನದಲ್ಲಿರುವ ದೇಶ ಯಾವುದು, ಭಾರತ ಎಷ್ಟನೇ ಸ್ಥಾನದಲ್ಲಿದೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ವಿಶ್ವದ ಸಂತೋಷಭರಿತ ರಾಷ್ಟ್ರಗಳ ಪಟ್ಟಿ - ಫಿನ್ ಲ್ಯಾಂಡ್ ನಂಬರ್ ಒನ್
ಸ್ಥಾನ: 01
ಜನಸಂಖ್ಯೆ: 55,54,960
ದೇಶ: ಫಿನ್ ಲ್ಯಾಂಡ್
ಸ್ಥಾನ: 02
ಜನಸಂಖ್ಯೆ: 58,34,950
ದೇಶ: ಡೆನ್ಮಾರ್ಕ್
ಸ್ಥಾನ: 03
ಜನಸಂಖ್ಯೆ: 87,73,637
ದೇಶ: ಸ್ವಿಜರ್ಲ್ಯಾಂಡ್

ವಿಶ್ವದ ಸಂತೋಷಭರಿತ ರಾಷ್ಟ್ರಗಳ ಪಟ್ಟಿ - ನೆದರ್ಲ್ಯಾಂಡ್ ನಂಬರ್ ಐದು
ಸ್ಥಾನ: 04
ಜನಸಂಖ್ಯೆ: 3,45,393
ದೇಶ: ಐಸ್ ಲ್ಯಾಂಡ್
ಸ್ಥಾನ: 05
ಜನಸಂಖ್ಯೆ: 1,72,11,447
ದೇಶ: ನೆದರ್ಲ್ಯಾಂಡ್
ಸ್ಥಾನ: 10
ಜನಸಂಖ್ಯೆ: 90,66,710
ದೇಶ: ಆಸ್ಟ್ರಿಯಾ

ವಿಶ್ವದ ಸಂತೋಷಭರಿತ ರಾಷ್ಟ್ರಗಳ ಪಟ್ಟಿ - ಅಮೆರಿಕಾ ನಂಬರ್ 84
ಸ್ಥಾನ: 84
ಜನಸಂಖ್ಯೆ: 33,24,03,650
ದೇಶ: ಅಮೆರಿಕಾ
ಸ್ಥಾನ: 99
ಜನಸಂಖ್ಯೆ: 16,78,85,689
ದೇಶ: ಬಾಂಗ್ಲಾದೇಶ
ಸ್ಥಾನ: 103
ಜನಸಂಖ್ಯೆ: 22,94,88,994
ದೇಶ: ಪಾಕಿಸ್ತಾನ

136ನೇ ಸ್ಥಾನದಲ್ಲಿ ಭಾರತ, ಕೊನೆಯ ಸ್ಥಾನದಲ್ಲಿ ಅಫ್ಘಾನಿಸ್ತಾನ
ಸ್ಥಾನ: 136
ಜನಸಂಖ್ಯೆ: 140,66,31,776
ದೇಶ: ಭಾರತ
ಸ್ಥಾನ: 145
ಜನಸಂಖ್ಯೆ: 1,53,31,428
ದೇಶ: ಜಿಂಬಾವ್ವೆ
ಸ್ಥಾನ: 146
ಜನಸಂಖ್ಯೆ: 4,0,7,54,388
ದೇಶ: ಅಫ್ಘಾನಿಸ್ತಾನ
-
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು












Click it and Unblock the Notifications