ಸಿಬಿಎಸ್‌ಇ: ಜೆಇಇ ಪರೀಕ್ಷಾ ಫಲಿತಾಂಶ ಇಂದು ಪ್ರಕಟ

Recommended Video

      ಇಂದು ಸುಮಾರು 11 ಗಂಟೆಗೆ ಸಿ ಬಿ ಎಸ್ ಸಿ ನಡೆಸುವ ಜೆಇಇ ಪರೀಕ್ಷೆ ಫಲಿತಾಂಶ ಪ್ರಕಟ | Oneindia Kannada

      ಬೆಂಗಳೂರು, ಏಪ್ರಿಲ್ 30: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ನಡೆಸುವ ಜಾಯಿಂಟ್ ಎಂಟ್ರೆನ್ಸ್‌ ಎಕ್ಸಾಮಿನೇಷನ್(ಜೆಇಇ) ಪರೀಕ್ಷೆ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಸಿಬಿಎಸ್ಇ ನಡೆಸುವ ಜೆಇಇ ಪರೀಕ್ಷೆಯು ಉತ್ತೀರ್ಣೃ ಹೊಂದುವ ವಿದ್ಯಾರ್ಥಿಗಳು ನಾನಾ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲಿದ್ದಾರೆ.

      ಜೆಇಇ 2018ರ ಆನ್‌ಲೈನ್ ಹಾಗೂ ಆಫ್‌ಲೈನ್ ಪರೀಕ್ಷೆಯ ಫಲಿತಾಂಶವನ್ನು jee.nic.in ಅಥವಾ cbseresults.nic.in ಹಾಗೂ results.nic.in ನಲ್ಲಿ ಪಡೆಯಬಹುದಾಗಿದೆ.

      ವೆಬ್‌ಸೈಟ್‌ನಲ್ಲಿರುವ ಜೆಇಇ ಮೈನ್ 2018 ಎನ್ನುವ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಹೆಸರನ್ನು ನಮೂದಿಸಬೇಕು, ನೋಂದಣಿ ಸಂಖ್ಯೆಯನ್ನು ಹಾಕಬೇಕು ಹಾಗೂ ಹುಟ್ಟಿದ ದಿನಾಂಕವನ್ನು ನಮೂದಿಸಿ ಸಬ್‌ಮಿಟ್ ಮಾಡಬೇಕು.

      vaJEE Main 2018 results: CBSE likely to declare results at 11 am today

      14 ಲಕ್ಷ ವಿದ್ಯಾರ್ಥಿಗಳು ಜೆಇಇ ಮೈನ್ ಪರೀಕ್ಷೆಯನ್ನು ಬರೆದಿದ್ದರು. ಜೆಇಇ ಪರೀಕ್ಷೆಯನ್ನು ಏಪ್ರಿಲ್ 8 ಹಾಗೂ ಆನ್‌ಲೈನ್ ಪರೀಕ್ಷೆಯನ್ನು ಏಪ್ರಿಲ್ 16 ಹಾಗೂ ಏಪ್ರಿಲ್ 17ರಂದು ನಡೆಸಲಾಗಿತ್ತು. ಕೀ ಆನ್ಸರ್ ಗಳನ್ನು ಏಪ್ರಿಲ್ 24 ರಂದು ಬಿಡುಗಡೆ ಮಾಡಲಾಗಿತ್ತು. ಸಿಬಿಎಸ್‌ಇ- cbse.nic.in ಲ್ಲಿ ಫಲಿತಾಂಶ ವೀಕ್ಷಿಸಬಹುದು ಇನ್ನು ಈಸಿಎಸ್‌ಇ ವಿದ್ಯಾರ್ಥಿಗಳು cisce.org ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+