ಮತ್ತೆ ಕಚೇರಿಯತ್ತ ಹೊರಟವರು ಪಾಲಿಸಲೇಬೇಕಾದ ಕೆಲವು ಅಂಶಗಳಿವು
ಬೆಂಗಳೂರು, ಮೇ 22: ಕೊರೊನಾ ಲಾಕ್ಡೌನ್ ಸಡಿಲಗೊಳಿಸಲಾಗಿದೆ. ಕೆಲವರು ಕಚೇರಿಗೆ ತೆರಳಲು ಆರಂಭಿಸಿದ್ದಾರೆ. ಇನ್ನೂ ಕೆಲವರು ಸಿದ್ಧತೆಯಲ್ಲಿದ್ದಾರೆ.
Recommended Video
ಹಾಗಿದ್ದರೆ ನೀವು ಈ ಕೆಲವು ಅಂಶಗಳನ್ನು ಪಾಲಿಸಲೇಬೇಕಿದೆ. ಹಾಗಿದ್ದಾಗ ಮಾತ್ರ ಕೊರೊನಾದಿಂದ ದೂರವಿರಲು ಸಾಧ್ಯ. ಎಲ್ಲಾ ಕಚೇರಿಗಳಲ್ಲೂ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಇರಲೇಬೇಕು.
ನೀವು ಕಚೇರಿಗೆ ಹೊರಡುವಾಗ ಮಾಡಬೇಕಾಗಿದ್ದಿಷ್ಟು
-ಮನೆಯಿಂದ
ಹೊರಡುವಾಗ
ಮಾಸ್ಕ್
ಧರಿಸುವುದನ್ನು
ಮರೆಯಬೇಡಿ
-ಸೋಪ್
ಪೇಪರ್,
ಸಣ್ಣ
ಸೋಪು
ಅಥವಾ
ಸ್ಯಾನಿಟೈಸರ್
ಅನ್ನು
ಕಚೇರಿಗೆ
ತೆಗೆದುಕೊಂಡು
ಹೋಗಿ.
-ನಿಮ್ಮದೇ
ಸ್ವಂತ
ಕನ್ನಡಕ,
ಮಗ್,
ಬಾಟಲಿ,
ಚಮಚ
ತೆಗೆದುಕೊಂಡು
ಹೋಗಿ
ಆಗ
ಪ್ಯಾಂಟ್ರಿಯಲ್ಲಿರುವ
ಬೇರೆ
ವಸ್ತುಗಳನ್ನು
ಬಳಸುವುದಿಲ್ಲ.
-ಬೇರೆಯವರಿಂದ
ಮೊಬೈಲ್
ಪವರ್
ಬ್ಯಾಂಕ್,
ಚಾರ್ಜರ್
ಕೇಳಬೇಡಿ,
ನೀವೇ
ತೆಗೆದುಕೊಂಡು
ಹೋಗಿ.
-
ನಿಮ್ಮ
ದ್ವಿಚಕ್ರ
ವಾಹನದಲ್ಲಿ
ಯಾರನ್ನೂ
ಕೂರಿಸಬೇಡಿ,
ಸಾಮಾಜಿಕ
ಅಂತರ
ಕಾಯ್ದುಕೊಳ್ಳಿ.
-ಒಂದೊಮ್ಮೆ
ಕಾರಿನಲ್ಲಿ
ಇಬ್ಬರು
ತೆರಳುತ್ತಿದ್ದರೆ
ಡ್ರೈವರ್
ಪಕ್ಕದ
ಸೀಟಿನಲ್ಲಿ
ಕೂರುವ
ಬದಲು
ಹಿಂದಿನ
ಸೀಟಿನಲ್ಲಿ
ಕುಳಿತುಕೊಳ್ಳಿ.
ಲಾಕ್ಡೌನ್ 4.0: ಕಚೇರಿ ಕಾರ್ಯ ನಿರ್ವಹಣೆಗೆ ಮಾರ್ಗಸೂಚಿ
ಕಚೇರಿಗೆ ತೆರಳಿದ ಬಳಿಕ ಅನುಸರಿಸಬೇಕಾದ ನಿಯಮಗಳು
-ಲಿಫ್ಟ್
ಬಟನ್ಗಳನ್ನು
ಮುಟ್ಟಬೇಡಿ,
ಟಿಶ್ಯೂ
ಸಹಾಯದಿಂದ
ಆಪರೇಟ್
ಮಾಡಿ,
ಒಂದೊಮ್ಮೆ
ಮೆಟ್ಟಿಲುಗಳ
ಮೂಲಕ
ತೆರಳುತ್ತಿದ್ದರೆ
ಗೋಡೆಗೆ
ಅಂಟಿಕೊಂಡು
ಹೋಗುವುದನ್ನು
ತಪ್ಪಿಸಿ.
-ಒಂದೊಮ್ಮೆ
ಲಿಫ್ಟ್ನಲ್ಲಿ
ಎರಡಕ್ಕಿಂತ
ಹೆಚ್ಚು
ಮಂದಿ
ಇದ್ದರೆ
ಮುಂದಿನ
ಲಿಫ್ಟ್
ಬರುವವರೆಗ
ಕಾಯಿರಿ
-
ಎಲ್ಲಿಯೂ
ಫೇಸ್
ಮಾಸ್ಕ್
ತೆಗೆಯಬೇಡಿ,
ಹಾಗೆಯೇ
ದಿನವೂ
ಒಂದೇ
ಮಾಸ್ಕ್
ಧರಿಸಬೇಡಿ.
-ನಿಮ್ಮ
ಸ್ವಂತ
ವಾಹನದಲ್ಲಿ
ಕಚೇರಿಗೆ
ತೆರಳುತ್ತಿದ್ದರೆ,
ಸ್ಟೇರಿಂಗ್,
ಡೋರ್,
ಡ್ಯಾಶ್,
ಗೇರ್,
ಸೀಟ್
ಬೆಲ್ಟ್
ಅನ್ನು
ಸ್ಯಾನಿಟೈಸ್ಗೊಳಿಸಿ.
-ಕೆಲಸ
ಆರಂಭಕ್ಕೂ
ಮುನ್ನ
ಕೈಗಳನ್ನು
ಸ್ಯಾನಿಟೈಸ್
ಮಾಡಿರಿ,
ಕೀಬೋರ್ಡ್
,
ಡೆಸ್ಕ್ಟಾಪ್ಗಳನ್ನು
ಶುಚಿಯಾಗಿಸಿ.
-ಕೈಕುಲುಕುವುದನ್ನು
ಕಡಿಮೆ
ಮಾಡಿ,
ಸಾಮಾಜಿಕ
ಅಂತರ
ಕಾಯ್ದುಕೊಳ್ಳಿ
-ಆಹಾರ
ತೆಗೆದುಕೊಳ್ಳುವುದಕ್ಕೂ
ಮುನ್ನ
ಕೈಯನ್ನು
ಶುಚಿಯಾಗಿ
ತೊಳೆದುಕೊಳ್ಳಿ
ಬೇರೆಯವರಿಂದ
ಸ್ವಲ್ಪ
ದೂರದಲ್ಲಿ
ಕುಳಿತುಕೊಳ್ಳಿ.
ಕಚೇರಿಗಳನ್ನು ಖಾಲಿ ಮಾಡುತ್ತಿವೆ ದೊಡ್ಡ ದೊಡ್ಡ ಕಂಪನಿಗಳು
ಕಚೇರಿಯಿಂದ ಮನೆಗೆ ಬಂದ ಬಳಿಕ ಮಾಡಬೇಕಾದದ್ದು
-ಮೊದಲು
ಸ್ನಾನ
ಮಾಡಿ,
ಕಚೇರಿಗೆ
ಧರಿಸಿದ್ದ
ಉಡುಪನ್ನು
ಪ್ರತ್ಯೇಕವಾಗಿಟ್ಟು,
ತೊಳೆಯಿರಿ
-ಒಂದೊಮ್ಮೆ
ನಿಮಗೆ
ಜ್ವರ,
ಕಫ
ಇನ್ನಿತರೆ
ಯಾವುದೇ
ಲಕ್ಷಣಗಳು
ಕಂಡುಬಂದರೂ
ಕಚೇರಿಗೆ
ಹೋಗಬೇಡಿ.