ಅಪರೂಪದ ಕಾಯಿಲೆ ಗೆದ್ದು ಬರಲು 6 ತಿಂಗಳ ಮಗುವಿಗೆ ಬೇಕಿದೆ ನಿಮ್ಮ ನೆರವು
ತಮಿಳುನಾಡಿನ 6 ತಿಂಗಳಿನ ಮಗು' ಟ್ರೆಚರ್ ಕೋಲಿನ್ಸ್ ಸಿಂಡ್ರೋಮ್'ನಿಂದ ಬಳಲುತ್ತಿದೆ. ಹರಿಹರನ್ ಮತ್ತು ಸೆಲ್ವಿ ದಂಪತಿಗೆ 2021ರ ಜನವರಿ ತಿಂಗಳಿನಲ್ಲಿ ಈ ಮಗು ಜನಿಸಿದೆ. ಸಹೋದರ ಡ್ಯಾನಿಷ್ ರೀತಿಯಲ್ಲಿ ಈತನಿಗೂ 'ಟ್ರೆಚರ್ ಕೋಲಿನ್ ಸಿಂಡ್ರೋಮ್' ಇದೆ. ಆತನಿಗೆ ಆರಂಭದಿಂದಲೂ ಚಿಕಿತ್ಸೆ ನೀಡಲಾಗುತ್ತಿದೆ.
ಈಗ ಆರು ತಿಂಗಳಿನ ಮಗುವಿಗೆ ಕೃತಕ ಉಸಿರಾಟದ ನೆರವಿಲ್ಲದೆ ಬದುಕಲು ಸಾಧ್ಯವಿಲ್ಲದಂತಾಗಿದೆ. ಎರಡೂ ಮಕ್ಕಳನ್ನು ರಕ್ಷಿಸಿಕೊಳ್ಳಲು ಹಾಗೂ ಚಿಕಿತ್ಸೆ ನೀಡಲು ಈ ದಂಪತಿ ಸಂಕಷ್ಟದಿಂದ ಒದ್ದಾಡುತ್ತಿದ್ದಾರೆ.

ಹರಿಹರನ್ ಒಂದು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆದರೆ ತಮಿಳುನಾಡಿನಲ್ಲಿ ಲಾಕ್‌ಡೌನ್ ಬಳಿಕ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಮಕ್ಕಳ ಚಿಕಿತ್ಸೆಗಾಗಿ ಇವರಿಗೆ ಮಾಸಿಕವಾಗಿ ಕನಿಷ್ಠ - ಸಾವಿರ ರೂ. ಬೇಕಾಗಿದೆ. ನಿಮ್ಮ ಅಲ್ಪ ಸಹಾಯವು ಈ ಇಬ್ಬರು ಮಕ್ಕಳ ಜೀವನವನ್ನು ರಕ್ಷಿಸಲಿದೆ. ದಯವಿಟ್ಟು ಈ ಕುಟುಂಬ ಹಾಗೂ ಮಕ್ಕಳ ಶಸ್ತ್ರಚಿಕಿತ್ಸೆಗಾಗಿ ಸಹಾಯ ಮಾಡಿ.

ಮಗುವಿಗೆ ನೆರವಾಗಲು ಹೀಗೆ ಮಾಡಿ
ಖಾತೆ ಹೆಸರು:Lets Contribute Foundation
ಖಾತೆ ಸಂಖ್ಯೆ:921020019542092
ಐಎಫ್‌ಎಸ್‌ಸಿ ಕೋಡ್: UTIB0003301
ಬ್ಯಾಂಕ್: Axis bank












Click it and Unblock the Notifications