Haryana Assembly Election 2024 LIVE: ಸುಸೂತ್ರವಾಗಿ ನಡೆದ ಮತದಾನ, ಎಕ್ಸಿಟ್ ಫೋಲ್ ಫಲಿತಾಂಶ ಪ್ರಕಟ
ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ 2024ರ ಮತದಾನ ಇಂದು ಶನಿವಾರ ಅಕ್ಟೋಬರ್ 5 ರಂದು ನಡೆಯಲಿದೆ. ಒಟ್ಟು 90 ಸೀಟುಗಳಿಗೆ ಮತದಾನ ಜರುಗಲಿದೆ. ನಿರುದ್ಯೋಗ, ರೈತರ ಸಮಸ್ಯೆ ಇನ್ನಿತರ ಕಾರಣಗಳಿಂದ ಹರಿಯಾಣ ಚುನಾವಣೆ ಹೆಚ್ಚು ಗಮನ ಸೆಳೆಯುತ್ತಿದೆ. ಈ ಭಾರಿ ಒಟ್ಟು 1031 ಮಂದಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ರಾಜ್ಯದಲ್ಲಿ ಶೇಕಡಾ 47ರಷ್ಟು ಮಹಿಳಾ ಅಭ್ಯರ್ಥಿಗಳು ಮತದಾನ ಮಾಡಲಿದ್ದಾರೆ. ರಾಜ್ಯ ಚುನಾವಣೆ ಆಯೋಗ ಮತಗಟ್ಟೆ, ಸಿಬ್ಬಂದಿ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಪುರುಷ ಅಭ್ಯರ್ಥಿಗಳು 930 ಮತ್ತು 101 ಮಹಿಳಾ ಅಭ್ಯರ್ಥಿಗಳು ಕಣದಲಿದ್ದು, ಇವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ದೇಶದ ಶ್ರೀಮಂತೆ ಸಾವಿತ್ರಿ ಜಿಂದಾಲ್, ಕುಸ್ತಿಪಟು ವಿನೇಶ್ ಪೋಗಟ್ ನಂತಹ ಖ್ಯಾತ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಬಂಡಾಯ ಬಿಸಿ ಎದುರಿಸಿವೆ. ಈ ಬಾರಿಯ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದಿನ ಮತದಾನದ ಕ್ಷಣ ಕ್ಷಣದ ಮಾಹಿತಿಗಾಗಿ 'ಒನ್ ಇಂಡಿಯಾ ಕನ್ನಡದ' ನೇರ ಪ್ರಸಾರ ವೀಕ್ಷಿಸಬಹುದು.

ಹರಿಯಾಣದಲ್ಲಿ ಸಂಜೆ 4 ಗಂಟೆಯವರೆಗೆ ಎಷ್ಟು ಮತದಾನ?
ಹರಿಯಾಣದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಎಷ್ಟು ಮತದಾನ?
ಮಧ್ಯಾಹ್ನ 1 ಗಂಟೆಯವರೆಗೆ ಹರಿಯಾಣದಲ್ಲಿ ಶೇ.40.1ರಷ್ಟು ಮತದಾನ
ಎರಡು ಕಡೆ ಬೆಂಬಲಿಗರ ನಡುವೆ ಮಾರಾಮಾರಿ
ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ: ದೀಪೇಂದರ್ ಹೂಡಾ
ಕಾಂಗ್ರೆಸ್‌ನಿಂದ ಯಾರಿಗೆ ಮುಖ್ಯಮಂತ್ರಿ ಹುದ್ದೆ?
ಹರಿಯಾಣ ಚುನಾವಣೆ ಹೊತ್ತಲ್ಲೇ ಸಿಎಂ ಅಭ್ಯರ್ಥಿ ಚರ್ಚೆ
ಮತದಾರರಿಗೆ ಮನು ಭಾಕರ್ ಮನವಿ
#WATCH झज्जर: ओलंपिक पदक विजेता और भारतीय निशानेबाज मनु भाकर ने कहा, "यह मेरा पहला मतदान है... मुझे लगता है कि इस देश के युवा होने के नाते, यह हमारी जिम्मेदारी है कि हम अपना वोट डालें। आपको जो सबसे अच्छा लगे, उसे वोट देना चाहिए... देश का विकास हमारे हाथ में है... हमें अपना… https://t.co/nptLGOD48V pic.twitter.com/bXCxlisKZr
— ANI_HindiNews (@AHindinews) October 5, 2024
ಹರಿಯಾಣದಲ್ಲಿ ಮತ್ತೆ ಬಿಜೆಪಿ ಸರ್ಕಾರ: ಅನಿಲ್ ವಿಜ್ ವಿಶ್ವಾಸ

ಪಿಂಕ್ ಬೂತ್, ಸಾಂಸ್ಕೃತಿ ಸಾರುವ ಮತಗಟ್ಟೆ
अंबाला में मतदाताओं के सुगम अनुभव के लिए पिंक पोलिंग बूथ स्थापित किए गए । Haryana is #ReadyToVote! 🎊
— Election Commission of India (@ECISVEEP) October 4, 2024
Let's step out and head to polling stations on 5th October 2024 🗓️#Elections2024 #MharaVoteMharaHaryana #VoiceYourChoice #ReadyToVote #ECI pic.twitter.com/nt9zzRBlna
ಶೇ. 9.53ರಷ್ಟು ಮತದಾನ
#WATCH | On Haryana Elections, Union Minister Dharmendra Pradhan says "A very good election campaign has just finished in Haryana. I am fully confident that BJP is coming to power again for the third time. The people of Haryana have love and confidence for PM Modi and BJP..." pic.twitter.com/bGvfUIeHzO
— ANI (@ANI) October 5, 2024
ದಶಕಗಳ ಸಮಸ್ಯೆ ನೋಡಿ ಮತದಾನ ಮಾಡಿ: ಖರ್ಗೆ
ಮತ ಚಲಾಯಿಸಿದ ವಿನೇಶ್ ಫೋಗಟ್














Click it and Unblock the Notifications