ಚಿನ್ನ ದುಬಾರಿ: ಫೆ.9ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?

ನವದೆಹಲಿ, ಫೆಬ್ರವರಿ 09: ದೇಶದಲ್ಲಿ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ. ಫೆಬ್ರವರಿ 09ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಹೆಚ್ಚಳವಾಗಿದ್ದು 45,550 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 160 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ 49,690 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಒಂದು ದಿನದಲ್ಲಿ ಒಂದು ಕೆ ಜಿ ಬೆಳ್ಳಿಗೆ 660 ರೂಪಾಯಿ ಏರಿಕೆ ಆಗಿದ್ದು, 62,560 ರೂಪಾಯಿಗೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,550 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,690 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,550 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,690 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,410 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,540 ರೂ. ಇದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 210 ರೂಪಾಯಿ ಏರಿಕೆಯಾಗಿದ್ದು, 45,780, ಇನ್ನು 24 ಕ್ಯಾರೆಟ್ ಚಿನ್ನಕ್ಕೆ 49,950 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,550 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,540 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 09: 45,550 ರೂ, 49,690 ರೂ

ಫೆಬ್ರವರಿ 08:45,200 ರೂ, 49,3000 ರೂ

ಫೆಬ್ರವರಿ 07:45,200 ರೂ, 49,3000 ರೂ

ಫೆಬ್ರವರಿ 06: 45,100 ರೂ, 49,280 ರೂ

ಫೆಬ್ರವರಿ 05: 45,100 ರೂ, 49,280 ರೂ

ಫೆಬ್ರವರಿ 04: 45,100 ರೂ, 49,280 ರೂ

ಫೆಬ್ರವರಿ 03: 45,100 ರೂ, 49,280 ರೂ

ಫೆಬ್ರವರಿ 02: 44,900 ರೂ, 48,980 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ


ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 08:45,200 ರೂ, 49,300 ರೂ

ಫೆಬ್ರವರಿ 07:45,200 ರೂ, 49,300 ರೂ

ಫೆಬ್ರವರಿ 06: 45,100 ರೂ, 49,200 ರೂ

ಫೆಬ್ರವರಿ 05: 45,100 ರೂ, 49,200 ರೂ

ಫೆಬ್ರವರಿ 04: 45,100 ರೂ, 49,200 ರೂ

ಫೆಬ್ರವರಿ 03: 45,100 ರೂ, 49,050 ರೂ

ಫೆಬ್ರವರಿ 02: 44,900 ರೂ, 48,980 ರೂ

ಫೆಬ್ರವರಿ 01:44,900 ರೂ, 48,980 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,560ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 08: 45,200 ರೂ, 49,250 ರೂ

ಫೆಬ್ರವರಿ 07: 45,200 ರೂ, 49,250 ರೂ

ಫೆಬ್ರವರಿ 06: 45,100 ರೂ, 49,200 ರೂ

ಫೆಬ್ರವರಿ 05: 45,100 ರೂ, 49,200 ರೂ

ಫೆಬ್ರವರಿ 04: 45,100 ರೂ, 49,200 ರೂ

ಫೆಬ್ರವರಿ 03: 45,500 ರೂ, 49,650 ರೂ

ಫೆಬ್ರವರಿ 02: 44,900 ರೂ, 48,980 ರೂ

ಫೆಬ್ರವರಿ 01:44,900 ರೂ, 48,980 ರೂ

ಜನವರಿ 31: 44,900 ರೂ, 48,990 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,560 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 07: 45,200 ರೂ, 49,300 ರೂ

ಫೆಬ್ರವರಿ 06: 45,100 ರೂ, 49,200 ರೂ

ಫೆಬ್ರವರಿ 05: 45,100 ರೂ, 49,200 ರೂ

ಫೆಬ್ರವರಿ 04: 45,100 ರೂ, 49,200 ರೂ

ಫೆಬ್ರವರಿ 03: 45,100 ರೂ, 49,200 ರೂ

ಫೆಬ್ರವರಿ 02: 44,900 ರೂ, 48,980 ರೂ

ಫೆಬ್ರವರಿ 01:44,900 ರೂ, 48,980 ರೂ

ಜನವರಿ 31: 44,900 ರೂ, 48,990 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 08:45,200 ರೂ, 49,150 ರೂ

ಫೆಬ್ರವರಿ 07:45,200 ರೂ, 49,150 ರೂ

ಫೆಬ್ರವರಿ 06: 45,100 ರೂ, 49,200 ರೂ

ಫೆಬ್ರವರಿ 05: 45,100 ರೂ, 49,200 ರೂ

ಫೆಬ್ರವರಿ 04: 45,100 ರೂ, 49,200 ರೂ

ಫೆಬ್ರವರಿ 03: 45,100 ರೂ, 49,200 ರೂ

ಫೆಬ್ರವರಿ 02: 44,900 ರೂ, 48,980 ರೂ

ಫೆಬ್ರವರಿ 01:44,900 ರೂ, 48,980 ರೂ

ಜನವರಿ 31: 44,900 ರೂ, 49,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,560 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 08:45,390ರೂ, 49,520 ರೂ

ಫೆಬ್ರವರಿ 07:45,390ರೂ, 49,520 ರೂ

ಫೆಬ್ರವರಿ 06: 45,420 ರೂ, 49,550 ರೂ

ಫೆಬ್ರವರಿ 04: 45,420 ರೂ, 49,550 ರೂ

ಫೆಬ್ರವರಿ 04: 45,300 ರೂ, 49,450 ರೂ

ಫೆಬ್ರವರಿ 03: 45,360 ರೂ, 49,490 ರೂ

ಫೆಬ್ರವರಿ 02: 45,140ರೂ, 49,240 ರೂ

ಫೆಬ್ರವರಿ 01:45,160ರೂ, 49,280 ರೂ

ಜನವರಿ 31: 45,270 ರೂ, 49,390 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 08:45,200ರೂ, 49,300ರೂ

ಫೆಬ್ರವರಿ 07:45,200ರೂ, 49,300ರೂ

ಫೆಬ್ರವರಿ 06: 45,100 ರೂ, 49,200 ರೂ

ಫೆಬ್ರವರಿ 05: 45,100 ರೂ, 49,200 ರೂ

ಫೆಬ್ರವರಿ 04: 45,100 ರೂ, 49,200 ರೂ

ಫೆಬ್ರವರಿ 03: 45,100 ರೂ, 49,200 ರೂ

ಫೆಬ್ರವರಿ 02: 44,900 ರೂ, 48,980 ರೂ

ಫೆಬ್ರವರಿ 01:44,900 ರೂ, 48,980 ರೂ

ಜನವರಿ 31: 44,900 ರೂ, 48,990 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+