ಟ್ವೀಟ್ಸ್, ಟ್ರಾಲ್: ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲೇ ಡಕ್ ಔಟ್

Recommended Video

      ಗುಜರಾತ್ ಚುನಾವಣೆ ಫಲಿತಾಂಶ 2017 : ಸಮೀಕ್ಷೆ ಪ್ರಕಾರ ಬಿಜೆಪಿ ಗೆದ್ರೆ? | Oneindia Kannada

      ಬೆಂಗಳೂರು, ಡಿಸೆಂಬರ್ 18: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವಿರಬಹುದು, ಪಂಚಾಯಿತಿ ಎಲೆಕ್ಷನ್ ಇರಬಹುದು. ಸಾಮಾಜಿಕ ಜಾಲತಾಣಗಳಲ್ಲಿನ ವಿಹಾರಿಗಳಿಗೆ ರಾಹುಲ್ ಗಾಂಧಿಯೆಂದರೆ ಏನೋ ಅಚ್ಚುಮೆಚ್ಚು. ಗುಜರಾತ್ ಹಾಗೂ ಹಿಮಾಚಲ ಫಲಿತಾಂಶದ ದಿನದಂದು ಕಣ್ಣಿಗೆ ಬಿದ್ದ ಕಾಮಿಡಿ ಟ್ವೀಟ್ ಗಳು ಇಲ್ಲಿವೆ....

      ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ರೀತಿಯಲ್ಲಿ ಬಿಜೆಪಿಯ ಗೆಲುವಿಗೆ ರಾಹುಲ್ ಗಾಂಧಿ ಶ್ರಮಿಸಿದರು ಎಂಬ ಹಳೆ ಜೋಕಿನಿಂದ ಹಿಡಿದು, ಜಿಎಸ್ ಟಿ, ವಿವಿಪ್ಯಾಟ್, ಇವಿಎಂ ಅಲ್ಲದೆ, ಮೋದಿ ಸೌಂದರ್ಯ, ಬಲವರ್ಧನೆಗೆ ಕಾರಣ ಎನ್ನಲಾದ ಮಶ್ರೂಮ್ ಕೂಡಾ ಟ್ವಿಟ್ಟರ್ ನಲ್ಲಿ ಹಾಟ್ ಟಾಪಿಕ್ ಆಗಿದೆ.

      ದೆಹಲಿಯ ಬಿಜೆಪಿ ವಕ್ತಾರ ತೇಜಿಂದರ್ ಬಗ್ಗಾ ಅವರು ಮುಶ್ರೂಮ್ ಚಿತ್ರವಿರುವ ಕೇಕ್ ಹಾಕುವ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದರು. ಅಲ್ಪೇಶ್ ಠಾಕೂರ್ ನೀಡಿದ ಹೇಳಿಕೆಗೆ ಪ್ರತಿಯಾಗಿ ಈ ರೀತಿ ನಮ್ಮ ಸಂಭ್ರಮಾಚರಣೆ ಎಂದಿದ್ದಾರೆ. ಕೆಟ್ಟ ಹೃದಯಗಳನ್ನು ಈ ಕೇಸ್ ಸರಿಪಡಿಸುತ್ತದೆ ಎಂದು ಕೇಕ್ ಹಂಚಿದ್ದಾರೆ.

      ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲೇ ಶೂನ್ಯ ಸಂಪಾದನೆ ಮಾಡಿದ್ದಾರೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕಾರ್ ಗೇಲಿ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಬಂದಿರುವ ಗಮನ ಸೆಳೆದಿರುವ ಟ್ವೀಟ್ಸ್ ಇಲ್ಲಿವೆ.

      ರಾಹುಲ್ ಎಂದರೆ ದ್ರಾವಿಡ್

      ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲೇ ಶೂನ್ಯ ಸಂಪಾದನೆ ಮಾಡಿದ್ದಾರೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕಾರ್ ಗೇಲಿ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಬಂದಿರುವ ಗಮನ ಸೆಳೆದಿರುವ ಟ್ವೀಟ್ಸ್ ಇಲ್ಲಿವೆ.ರಾಹುಲ್ ಎಂದರೆ ದ್ರಾವಿಡ್, ಹಾರ್ದಿಕ್ ಎಂದರೆ ಪಾಂಡ್ಯ ಎಂದು ತಿಳಿದು ಕೊಳ್ಳಿ

      ಎಎಪಿ ನೀಡಿರುವ ಹೊಸ ಜಾಹೀರಾತು

      ಎಎಪಿ ನೀಡಿರುವ ಹೊಸ ಜಾಹೀರಾತು ಈ ರೀತಿ ಇರುತ್ತದೆ.

      ಪಾಕಿಸ್ತಾನ ಫಿಕ್ಸಿಂಗ್

      ಪಾಕಿಸ್ತಾನ ಫಿಕ್ಸಿಂಗ್ ಬಗ್ಗೆ ಮೋದಿ ಹೇಳಿದ್ದು ನಂತರ ಘಟನಾವಳಿ ಬಗ್ಗೆ ಕೂಡಾ ಟ್ವೀಟ್ ಹೆಚ್ಚಾಗುತ್ತಿವೆ.

      Array

      ಎಎಪಿ ಗುಜರಾತ್ ನಲ್ಲಿ 2015ರಿಂದ

      ಗುಜರಾತ್ ನಲ್ಲಿ ಎಎಪಿ 2015ರಿಂದ ಇಲ್ಲಿ ತನಕ ಏನು ಸಾಧಿಸಿದೆ.

      Array

      150 ಟಾರ್ಗೆಟ್ ಮಾಡಿದ ಬಿಜೆಪಿ

      150 ಸ್ಥಾನಗಳನ್ನು ಟಾರ್ಗೆಟ್ ಮಾಡಿದ ಬಿಜೆಪಿ ಸಾಧಿಸಿದ್ದು ಏನು? ಹೇಗೆ?

      ಗುಜರಾತ್ ಚುನಾವಣೆ ಮುಗಿಯಿತು

      ಅಬ್ಬಾ ಗುಜರಾತ್ ಚುನಾವಣೆ ಮುಗಿಯಿತು ಇನ್ನಾದರೂ ಪದ್ಮಾವತಿ ರಿಲೀಸ್ ಡೇಟ್ ಹೇಳ್ರಪ್ಪ.

      ಔರಂಗಜೇಬ್ ಗೆ ಥ್ಯಾಂಕ್ಸ್ ಹೇಳಿದ್ರ ಮೋದಿ

      ಮೋದಿ ಅವರು ಔರಂಗಜೇಬ್, ಭಯೋತ್ಪಾದಕರು, ಪಾಕಿಸ್ತಾನಕ್ಕೆ ಥ್ಯಾಂಕ್ಸ್ ಹೇಳಿಲ್ಲವೇ?

      ಗುಜರಾತಿನಲ್ಲಿ ಬಿಜೆಪಿ ಬೆಂಬಲಿಗರು

      ಗುಜರಾತಿನಲ್ಲಿ ಬಿಜೆಪಿ ಬೆಂಬಲಿಗರು ಬೆಳಗ್ಗೆಯಿಂದ ಈಗಿನ ತನಕ

      ಎಷ್ಟು ಸೀಟು ಗೆದ್ದರೆ ಏನೇನು ಹೇಳಬಹುದು

      ಎಷ್ಟು ಸೀಟು ಗೆದ್ದರೆ ಏನೇನು ಹೇಳಬಹುದು, ಟಾರ್ಗೆಟ್ 150 ಇಂದ 100 ತನಕ ಹೀಗಿದೆ ಉತ್ತರ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+