ಭಾರತದಲ್ಲಿ ಒಂದೇ ದಿನ 61,537 ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಆಗಸ್ಟ್ 08: ಭಾರತದಲ್ಲಿ ಒಂದೇ ದಿನ 61,537 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
Recommended Video
Kerala Rains : ವರುಣನ ಅಬ್ಬರಕೆ ಬೆಚ್ಚಿಬಿದ್ದ ದೇವರ ನಾಡು | Oneindia Kannada
ಒಟ್ಟು 20,88,612 ಕೊರೊನಾ ಸೋಂಕಿತರಿದ್ದಾರೆ. ಒಂದೇ ದಿನ 933 ಮಂದಿ ಸಾವನ್ನಪ್ಪಿದ್ದಾರೆ. 6,19,088 ಸಕ್ರಿಯ ಪ್ರಕರಣಗಳಿವೆ. 14,27,006 ಮಂದಿ ಗುಣಮುಖರಾಗಿದ್ದಾರೆ.
Single-day spike of 61,537 cases and 933 deaths reported in India, in the last 24 hours.
— ANI (@ANI) August 8, 2020
The #COVID19 tally rises to 20,88,612 including 6,19,088 active cases, 14,27,006 cured/discharged/migrated & 42,518 deaths: Ministry of Health pic.twitter.com/1GbTIJPYEG

ಒಟ್ಟು 42,518 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ 2,33,87,171 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿದೆ. ಆಗಸ್ಟ್ 7 ರಂದು 5,98,778 ಮಂದಿ ಮಾದರಿಯನ್ನು ಪರೀಕ್ಷಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದೆ.












Click it and Unblock the Notifications