ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟ: 55,079 ಸೋಂಕಿತರು ಪತ್ತೆ
ನವದೆಹಲಿ, ಜುಲೈ 31: ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದೆ. ಒಂದೇ ದಿನ 55,079 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.24 ಗಂಟೆಯಲ್ಲಿ 779 ಮಂದಿ ಸಾವನ್ನಪ್ಪಿದ್ದಾರೆ, ಒಟ್ಟು 16,38,871 ಕೊರೊನಾಸೋಂಕಿತರಿದ್ದಾರೆ.
5,45,318 ಸಕ್ರಿಯ ಪ್ರಕರಣಗಳಿವೆ. 10,57,806 ಮಂದಿ ಗುಣಮುಖರಾಗಿದ್ದಾರೆ. 35,747 ಮಂದಿ ಇದುವರೆಗೂ ಮೃತಪಟ್ಟಿದ್ದಾರೆ.ಜುಲೈ 30 ಒಂದೇ ದಿನ 6,42,588 ಮಾದರಿಯನ್ನು ಪರೀಕ್ಷಿಸಲಾಗಿದೆ. ಇದುವರೆಗೆ 1,88,32,970 ಮಾದರಿಯನ್ನು ಪರೀಕ್ಷಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.













Click it and Unblock the Notifications