ಹೈದರಾಬಾದ್ ನಲ್ಲಿ ತ್ರಿವಳಿ ಕೊಲೆ: ಪತಿಯಿಂದಲೇ ಪತ್ನಿ, ಮಕ್ಕಳ ಹತ್ಯೆ!

ಹೈದರಾಬಾದ್, ಫೆಬ್ರವರಿ 05: ಹೈದರಾಬಾದಿನ ಜಿಲ್ಲೆಲಗುಡ ಪ್ರದೇಶದಲ್ಲಿಇಂದು( ಫೆ.5) ಬೆಳಿಗ್ಗೆ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಹತ್ಯೆಗೈದ ದಾರುಣ ಘಟನೆ ನಡೆದಿದೆ.

ಹರಿಂದರ್ ಎಂಬ ವ್ಯಕ್ತಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಾದ ಅಭಿಜೀತ್(6) ಮತ್ತು ಸಹಸ್ರಾ(4) ಎಂಬುವವರನ್ನು ಹತ್ಯೆಗೈದ ನಂತರ ಆರೋಪಿ ನಾಪತ್ತೆಯಾಗಿದ್ದಾನೆ.

ಪತ್ನಿಯನ್ನು ತಲೆಯನ್ನು ಗೋಡೆಗೆ ಬಡಿದು ಕೊಲೆ ಮಾಡಿದ್ದು, ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Triple murder creates panic in Hyderabad

ಕಳೆದ ಒಂದೇ ವಾರದಲ್ಲಿ ಹೈದರಾಬಾದಿನಲ್ಲಿ 10 ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗಿದ್ದು, ಜನವರಿ 29 ರಂದು ಇಲ್ಲಿನ ಚಂದಾ ನಗರ ಪ್ರದೇಶದಲ್ಲೂ ತ್ರಿವಳಿ ಕೊಲೆ ಪ್ರಕರಣ ದಾಖಲಾಗಿತ್ತು. ಒಟ್ಟಿನಲ್ಲಿ ದಿನೇ ದಿನೇ ಕೇಳಿಬರುತ್ತಿರುವ ಕೊಲೆ ಸುದ್ದಿಯಿಂದ ಮುತ್ತಿನ ನಗರಿ ದಂಗಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+