GHMC Elections Result 2020: ಮೊದಲ ಗೆಲುವು ದಾಖಲಿಸಿದ ಮಾಜಿ ಮೇಯರ್

ಹೈದರಾಬಾದ್, ಡಿ. 4: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮೊದಲ ಫಲಿತಾಂಶ ಹೊರ ಬಂದಿದೆ. ಮಾಜಿ ಮೇಯರ್, ಎಂಐಎಂ ಅಭ್ಯರ್ಥಿ ಮೊಹಮ್ಮದ್ ಮಾಜೀದ್ ಹುಸೇನ್ ಅವರು ಗೆಲುವು ದಾಖಲಿಸಿದ ಮೊದಲಿಗರಾಗಿದ್ದಾರೆ.

ನಿರೀಕ್ಷೆಯಂತೆ ಮೆಹ್ದಿಪಟ್ನಂನಲ್ಲೇ ಮೊದಲ ಫಲಿತಾಂಶ ಬಂದಿದೆ. ಹೈದರಾಬಾದ್ ಕಂಡ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎನಿಸಿಕೊಂಡಿದ್ದ ಮೊಹಮ್ಮದ್ ಮಾಜೀದ್ ಅವರು ಇದೇ ಮೊದಲ ಬಾರಿಗೆ ಮೆಹ್ದಿಪಟ್ನಂನಿಂದ ಸ್ಪರ್ಧಿಸಿದ್ದರು. 2009ರಲ್ಲಿ ಅಹ್ಮದ್ ನಗರ ವಿಭಾಗದಲ್ಲಿಗೆಲುವು ಸಾಧಿಸಿ ಕಾರ್ಪೊರೇಟರ್ ಆಗಿದ್ದರು. ನಂತರ 2012ರಲ್ಲಿ ಮೇಯರ್ ಆಗಿದ್ದರು.

ಮೆಹ್ದಿಪಟ್ನಂನಲ್ಲಿ ಶೇ 34.41 ಮತ ದಾಖಲಾಗಿದ್ದು, 12 ಸಾವಿರಕ್ಕೂ ಕಡಿಮೆ ಮತಗಳು ಬಂದಿದ್ದರಿಂದ ಮೊದಲು ಫಲಿತಾಂಶ ನೀಡಲು ಸಾಧ್ಯವಾಗಿದೆ.

GHMC election result 2020: List of Winners

GHMC Elections 2020: ವಿಜೇತರ ಪಟ್ಟಿ

* ಮೆಹ್ದಿಪಟ್ನಂ: ಮೊಹಮ್ಮದ್ ಮಾಜೀದ್ ಹುಸೇನ್-ಎಐಎಂಐಎಂ
* ಯೂಸುಫ್ ಗುಡ: ರಾಜ್ ಕುಮಾರ್ ಪಟೇಲ್- ಟಿಆರ್ ಎಸ್.
* ಮೆಟ್ಟುಗುಡ ಡಿವಿಷನ್ : ಆರ್ ಸುನೀತಾ-ಟಿಆರ್‌ಎಸ್
* ಎಎಸ್ ರಾವ್ ನಗರ: ಶಿರೀಷ್ ರೆಡ್ಡಿ-ಕಾಂಗ್ರೆಸ್
* ಕಿಶನ್ ಬಾಗ್: ಹುಸೈನಿ ಪಾಷಾ-ಎಐಎಂಐಎಂ
* ಚಂದ್ರನ್ ಗುಟ್ಟಾ: ಅಬ್ದುಲ್ ವಹಾಬ್-ಎಐಎಂಐಎಂ
* ಪುರನಾಪಲ್: ರಾಜ್ ಮೋಹನ್-ಎಐಎಂಐಎಂ
* ಬೊರಬಂಡ: ಬಾಬಾ ಫಾಸಿಯುದ್ದೀನ್- ಟಿಆರ್‌ಎಸ್
* ರಾಮಚಂದ್ರಾಪುರಂ: ಪುಷ್ಪಾ ನಾಗೇಶ್ ಯಾದವ್-ಟಿಆರ್‌ಎಸ್
* ಶಾಸ್ತ್ರಿಪುರಂ: ಮೊಹಮ್ಮದ್ ಮುಬೀನ್-ಎಐಎಂಐಎಂ
* ಧೂದ್ ಬೌಲಿ: ಮೊಹಮ್ಮದ್ ಸಲೀಂ-ಎಐಎಂಐಎಂ
* ನವಾಬ್ ಸಾಹೇಬ್ ಕುಂಟಾ: ಶಿರೀನ್ ಖಾತೂನ್-ಎಐಎಂಐಎಂ
* ರಮಣಸ್ತಾಪುರ: ಮೊಹಮ್ಮದ್ ಖಾದರ್-ಎಐಎಂಐಎಂ
* ರಿಯಾಸತ್ ನಗರ್: -ಎಐಎಂಐಎಂ
* ಪತ್ತರ್ ಗಟ್ಟಿ--ಎಐಎಂಐಎಂ
* ಅಹ್ಮದ್ ನಗರ್-ಎಐಎಂಐಎಂ
* ಪೂರಾನಾಪೂಲ್:-ಎಐಎಂಐಎಂ
* ದಬೀರ್ ಪುರ್-ಅಲಂದರ್ ಹುಸೇನ್ ವಾಲಜಹಿ-ಎಐಎಂಐಎಂ
* ಅಳ್ವಾಲ್: ಚಿಂತಾಲ ಶಾಂತಿ-ಟಿಆರ್‌ಎಸ್
* ಕಾಪ್ರ: ಸ್ವರ್ಣರಾಜ್ -ಟಿಆರ್‌ಎಸ್
* ವೆಂಕಟಾಪುರಂ: ಸಬಿತಾ ಕಿಶೋರ್-ಟಿಆರ್‌ಎಸ್
* ರಿಯಾನ್ ಬಜಾರ್: ಅಬ್ದುಲ್ ವಾಸೆ- ಎಐಎಂಐಎಂ
* ಸಂತೋಷ್ ನಗರ್: ಮೊಹಮ್ಮದ್ ಮುಜಾಫರ್ ಹುಸೇನ್-ಎಐಎಂಐಎಂ
* ತಾಲಾಬ್ ಚಂಚಲಂ-ಸಮೀನಾ ಬೇಗಂ-ಎಐಎಂಐಎಂ
* ಶೇಖ್ ಪೇಟ್-ಮೊಹಮ್ಮದ್ ರಶೀದ್ ಫಾರಾಜುದ್ದೀನ್-ಎಐಎಂಐಎಂ
* ಜಹಾನುಮಾ: ಮುಕ್ತಾದಿರ್ ಬಾಬಾ- ಎಐಎಂಐಎಂ
* ಚಿಂತಲ್: ರಶೀದಾ ಮೊಹಮ್ಮದ್ ರಫಿ-ಟಿಆರ್‌ಎಸ್
* ಸನತ್ ನಗರ್-ಕೊಲಾನು ಲಕ್ಷ್ಮಿ ಬಾಲರೆಡ್ಡಿ-ಟಿಆರ್‌ಎಸ್
* ಭಾರತಿ ನಗರ್: ಸಿಂಧು ಆದರ್ಶ ರೆಡ್ಡಿ-ಟಿಆರ್‌ಎಸ್
* ಹೈದರ್ ನಗರ್: ನಾರ್ನೆ ಶ್ರೀನಿವಾಸ ರಾವ್-ಟಿಆರ್‌ಎಸ್
* ಬಾಲನಗರ್: ಆವುಲ ರವೀಂದ್ರ ರೆಡ್ಡಿ-ಟಿಆರ್‌ಎಸ್
* ಗಚಿಬೌಲಿ: ಗಂಗಾಧರ್ ರೆಡ್ಡಿ-ಬಿಜೆಪಿ
* ಚಂಪಾಪೇಟ್: ಮಧುಸೂದನ್ ರೆಡ್ಡಿ: ಬಿಜೆಪಿ
* ಚೈತನ್ಯಪುರಿ: ನರಸಿಂಹ ಗುಪ್ತ: ಬಿಜೆಪಿ

ಸಮಯ 4:30: 34 ವಾರ್ಡ್ ಫಲಿತಾಂಶ ಪ್ರಕಟ- ಟಿಆರ್‌ಎಸ್ 15; ಎಐಎಂಐಎಂ 13, ಬಿಜೆಪಿ 4 ಹಾಗೂ ಕಾಂಗ್ರೆಸ್ 2

* ಸೆರ್ಲಿಂಗಂಪಲ್ಲಿ: ರಂಗಂ ನಾಗೇಂದ್ರ ಯಾದವ್-ಟಿಆರ್‌ಎಸ್
* ಪತನಚೇರು: ಮೆಟ್ಟು ಕುಮಾರ್ ಯಾದವ್-ಟಿಆರ್‌ಎಸ್

* ಮೊಂಡಮಾರ್ಕೆಟ್: ಕೊಂಥಂ ದೀಪಿಕಾ-ಬಿಜೆಪಿ
* ಫಲಕ್ನಾಮಾ: ಕೆ ತಾರಾಬಾಯಿ- ಎಐಎಂಐಎಂ
* ಶಾ ಅಲಿ ಬಂದಾ: ಮೊಹಮ್ಮದ್ ಮುಸ್ತಫಾ ಅಲಿ
* ರಿಯಾಸತ್ ನಗರ್: ಮಿರ್ಜಾ ಮುಸ್ತಫಾ
* ಜಗತ್ ಗಿರಿ ಗುಟ್ಟ: ಕೊಲುಕುಲ ಜಗನ್-ಟಿಆರ್‌ಎಸ್
* ಹಸ್ತಿನಪುರಂ: ಸುಜಾತಾ-ಬಿಜೆಪಿ

* ಸುರಾರಂ: ಮಂತ್ರಿ ಸತ್ಯನಾರಾಯಣ-ಟಿಆರ್‌ಎಸ್
* ಮೊಂಡಮಾರ್ಕೆಟ್: ಕೊಂಥಂ ದೀಪಿಕಾ-ಬಿಜೆಪಿ
* ಫಲಕ್ನಾಮಾ: ಕೆ ತಾರಾಬಾಯಿ- ಎಐಎಂಐಎಂ
* ಶಾ ಅಲಿ ಬಂದಾ: ಮೊಹಮ್ಮದ್ ಮುಸ್ತಫಾ ಅಲಿ
* ರಿಯಾಸತ್ ನಗರ್: ಮಿರ್ಜಾ ಮುಸ್ತಫಾ
* ಜಗತ್ ಗಿರಿ ಗುಟ್ಟ: ಕೊಲುಕುಲ ಜಗನ್-ಟಿಆರ್‌ಎಸ್
* ಹಸ್ತಿನಪುರಂ: ಸುಜಾತಾ-ಬಿಜೆಪಿ

* ಕುರ್ಮಾಗುಡ: ಮಹಾಪರ -ಎಐಎಂಐಎಂ
* ಅಜಂಪುರ: ಆಯೇಷಾ ಜಹಾನ್ ನಸ್ರೀನ್-ಎಐಎಂಐಎಂ
* ಘನ್ಸಿ ಬಜಾರ್: ಪರ್ವೀನ್ ಸುಲ್ತಾನ--ಎಐಎಂಐಎಂ
* ಆಸಿಫ್ ನಗರ್: ಗೌಸಿಯಾ ಸುಲ್ತಾನ- -ಎಐಎಂಐಎಂ
* ಚಂದ್ರಾಯನ್ ಗುಟ್ಟ: ಅಬ್ದುಲ್ ವಹಾಬ್ -ಎಐಎಂಐಎಂ
* ಉಪ್ಪುಗುಡ: ಫಹದ್ ಬಿನ್ ಅಬ್ದುಲ್ ಸಮದ್-ಎಐಎಂಐಎಂ
* ಶಾ ಅಲಿ ಬಂದಾ: ಮೊಹಮ್ಮದ್ ಮುಸ್ತಫಾ ಅಲಿ-ಎಐಎಂಐಎಂ
* ದತ್ತಾತ್ರೇಯನಗರ: ಝಾಕೀರ್ ಬಕೇರಿ-ಎಐಎಂಐಎಂ
* ಅಕ್ಬರ್ ಬಾಗ್ : ಸೈಯದ್ ಮೀನಾ ಜುದ್ದೀನ್-ಎಐಎಂಐಎಂ
* ಎರ್ರಾಗಡ್ಡ: ಷಹೀನ್ ಬೇಗಂ-ಎಐಎಂಐಎಂ
* ಲಲಿತಾ ಬಾಗ್: ಮೊಹಮ್ಮದ್ ಆಲಿ ಷರೀಫ್-ಎಐಎಂಐಎಂ
* ಗಜುಲಾರಾಮರಂ: ರಾವುಲ ಶೇಷಗಿರಿ-ಟಿಆರ್‌ಎಸ್
* ಮಲ್ಲಪುರ್: ಪನ್ನಲಾ ದೇವೇಂದ್ರ ರೆಡ್ಡಿ-ಟಿಆರ್‌ಎಸ್
* ಅಲ್ಲಾಪುರ್: ಸಬಿಹಾ ಬೇಗಂ-ಟಿಆರ್‌ಎಸ್
* ವೆಂಗಲ್ ರಾವ್ ನಗರ್: ದೇದೀಪ್ಯ ರಾವ್ -ಟಿಆರ್‌ಎಸ್
* ಖೈರತಾಬಾದ್: ವಿಜಯ ರೆಡ್ಡಿ-ಟಿಆರ್‌ಎಸ್
* ಮೀರ್ ಪೇಟ್ ಎಚ್ .ಬಿ ಕಾಲೋನಿ-ಜೆರಿಪೊಥುಲ ಪ್ರಭುದಾಸ್-ಟಿಆರ್‌ಎಸ್
* ಅಲ್ವಿನ್ ಕಾಲೋನಿ: ಡೋಡ್ಲಾ ವೆಂಕಟೇಶ್ ಗೌಡ-ಟಿಆರ್‌ಎಸ್
* ಮಾಧಾಪುರ್: ಜಗದೀಶ್ವರ್ ಗೌಡ್-ಟಿಆರ್‌ಎಸ್
* ಹಫೀಜ್ ಪೇಟ್: ಪೂಜಿತಾ ಜಗದೀಶ್ವರ್-ಟಿಆರ್‌ಎಸ್
* ಕೊಂಡಾಪುರ್: ಶೇಖ್ ಹಮೀದ್ ಪಟೇಲ್-ಟಿಆರ್‌ಎಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+