ಹೈದರಾಬಾದ್ ಕಟ್ಟಡದಲ್ಲಿ ಬೆಂಕಿ: ಕಟ್ಟಡದೊಳಗೆ ಸಿಕ್ಕಿಹಾಕಿಕೊಂಡ 30 ಜನ
ಹೈದರಾಬಾದ್, ಜೂನ್ 14: ಹೈದರಾಬಾದಿನ ಕಟ್ಟಡವೊಂದರಲ್ಲಿ ಇಂದು (ಜೂನ್ 14) ಬೆಳಗ್ಗೆ ಬೆಂಕಿ ಹೊತ್ತಿಕೊಂಡಿದ್ದು, ಕಟ್ಟಡದೊಳಗಿರುವ 30 ಕ್ಕೂ ಹೆಚ್ಚು ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ.
ಇಲ್ಲಿನ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಂಟು ಅಂತಸ್ತಿನ ಕಟ್ಟಡ ಜಖಂಗೊಂಡಿದ್ದು, ಯಾವುದೇ ಸಾವು-ನೋವಿನ ಕುರಿತು ಮಾಹಿತಿ ಲಭ್ಯವಾಗಿಲ್ಲ.













Click it and Unblock the Notifications