ಹೈದರಾಬಾದ್: 1.2 ಕೋಟಿ ಹಳೆ ನೋಟು ವಿನಿಮಯ, 16 ಜನರ ಬಂಧನ

Posted By:
Subscribe to Oneindia Kannada

ಹೈದರಾಬಾದ್, ಮಾರ್ಚ್. 14 : ಹಳೆಯ ಐನೂರು-ಸಾವಿರ ರು ಮುಖ ಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಮಾಡುತ್ತಿದ್ದ 16 ಜನರ ತಂಡವೊಂದನ್ನು ಮಂಗಳವಾರ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 1.2 ಕೋಟಿ ರು ಹಳೆ 500 ಮತ್ತು ಸಾವಿರ ಮುಖಬೆಲೆ ನೋಟುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.[ಹಳೆ ನೋಟುಗಳನ್ನು ಇಟ್ಟುಕೊಂಡವರಿಗೆ ಕಾದಿದೆ ಗಂಡಾಂತರ]

A 16-member old currency exchange gang busted by Hyderabad police

ಹಳೆ ನೋಟುಗಳನ್ನು ಹೊಸ ನೋಟುಗಳಿಗೆ ಪರಿವರ್ತಿಸಲು ಸಾಗಿಸುತ್ತಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ.

ಈ ವೇಳೆ ಸಿಕ್ಕ 1.2 ಕೋಟಿ ರು ಹಳೆ ನೋಟುಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 16-member currency exchange gang busted by Hyderabad police with Rs. 1.2 Crore in denominations of old Rs. 500 & Rs. 1000.
Please Wait while comments are loading...