Power Cut: ಹುಬ್ಬಳ್ಳಿ ಜನರೇ ಗಮನಿಸಿ..!: ನವೆಂಬರ್ 23 ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಹುಬ್ಬಳ್ಳಿ, ನವೆಂಬರ್ 21: ಇದು ಹುಬ್ಬಳ್ಳಿಯ ಜನರು ಗಮನಿಸಲೇಬೇಕಾದ ಸುದ್ದಿಯಾಗಿದೆ. 110/11 ಕೆ.ವಿ ಅಕ್ಷಯ ಕಾಲೋನಿ ವಿದ್ಯುತ್ ಉಪ ಕೇಂದ್ರದಲ್ಲಿ ನಿರ್ವಹಣಾ ಕಾರ್ಯದ ನಿಮಿತ್ತ ನವೆಂಬರ್ 23ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಹುಬ್ಬಳ್ಳಿ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ವ್ಯತ್ಯಯದ ಪ್ರದೇಶಗಳು
ಲಕ್ಷ್ಮೀ ನಾರಾಯಣ ನಗರ, ಐ.ಬಿ.ಎಲ್.ಆರ್ ಕಾಲೇಜ್, ಲಿಡಕರ ಕಾಲೋನಿ, ಕ್ಲಾಸಿಕ ಲೇಔಟ್,ಟೆಂಗಿನ ಕಾಯಿ ಲೆಔಟ್, ವಿಹಾನ ಆಸ್ಪತ್ರೆ, ಲಕ್ಷ್ಮೀ ಕಾಲೋನಿ, ೫ನೇ ಅವಿನ್ಯೂ, ಶಿರೂರು ಪಾರ್ಕ್ ಬ್ಯಾಕ್ ಸ್ಟೇಜ್, ಶಿರೂರು ಪಾರ್ಕ 1ನೇ ಸ್ಟೇಜ್, ಪ್ರಭಾತ ಕಾಲೋನಿ, ಪ್ರಗತಿ ಕಾಲೋನಿ, ಸಿಲ್ವರ್ ರೆಸಿಡೆನ್ಸಿ ಅಪಾರ್ಟಮೆಂಟ್, ವಿದ್ಯಾನಗರ, ಚೇತನಾ ಕಾಲೋನಿ, ಜಯ ನಗರ, ಬೃಂದಾವನ ಲೇಔಟ್, ಆರಾಧನಾ ಅಪಾರ್ಟಮೆಂಟ್, ತಿಮ್ಮಸಾಗರ ಗುಡಿ,

ಅಕ್ಷಯ ಕಾಲೋನಿ 1,2,3, ಮತ್ತು 4ನೇ ಫೇಸ್, ತೋಳನ ಕೆರೆ ಎಚ್.ಟಿ, ರವಿ ನಗರ, ಶ್ರೇಯಾ ಪಾರ್ಕ್, ಕೆ.ಇ.ಸಿ.ಲೇಔಟ್, ಮಾನಸ ಗಿರಿ, ಸರಸ್ವತಿಪುರ, ರಾಮಕೃಷ್ಣ ನಗರ, ರೇಣುಕಾ ನಗರ,ಗಾಂದಿ ನಗರ,ಸೂರ್ಯಕಾಂತಿ ಅಪಾರ್ಟಮೆಂಟ್, ಕುಮಾರ ಪಾರ್ಕ್, ನಿಸರ್ಗ ನಗರ, ರಾಘವೆಂದ್ರ ಲೇಔಟ್, ವಿವೇಕಾನಂದ,ಬಸವೇಶ್ವರ ನಗರ, ಪ್ರಸನ್ ಕಾಲೋನಿ, ರಾಮಲಿಂಗೇಶ್ವರ ನಗರ, ಸೆಂಟ್ರಲ್ ಎಕ್ಸ್‌ಚೆಂಜ್ ಕಾಲೋನಿ, ಗಾಂಧಿ ನಗರ,
ಗಣೇಶ ಕಾಲೋನಿ, ಸನ್ಮಾರ್ಗ ನಗರ, ಅಶೋಕ ವನ, ಕಲಬಂಡಿ ಲೇಔಟ್, ರಾಧಾಕೃಷ್ಣ ನಗರ, ಲಕ್ಷ್ಮೀ ನಗರ, ಗುರುನಾಥ ಲೇಔಟ್, ಬಸವೇಶ್ವರ ನಗರ, ಮಂಜುನಾಥ್ ನಗರ ಕ್ರಾಸ್, ಅಕ್ಷಯ ಪಾರ್ಕ್, 10ನೇ ಅವಿನ್ಯೂ, ರೈಲ್ ನಗರ, ಸೂರಿ ನಗರ, ಪೊಲೀಸ್ ಕ್ವಾರ್ಟಸ್, ರಾಜೀವ್ ನಗರ, ಓಂ ನಗರ, ಸ್ವರ್ಣಗಿರಿ ಲೇಔಟ್, ಹೆಬ್ಬಳ್ಳಿ ಬಡಾವಣೆ, ಶಿವಗಿರಿ ಪಾಟೀಲ್ ಲೇಔಟ್, ಲಿಂಗರಾಜ ನಗರ, ವೀರಭದ್ರೇಶ್ವರ ಕಾಲೋನಿ, ಶಕ್ತಿ ಕಾಲೋನಿ,
ಶೆಟ್ಟರ್ ಲೇಔಟ್, ಸಿದ್ದಪ್ಪಾಜಿ ಗುಡಿ, ರಾಜೀವ್ ನಗರ, ಕಾಳಿದಾಸ ನಗರ, ಮಿತ್ರ ವಿಶಾಲ ಪಾರ್ಕ್, ಸಿದ್ದೇಶ್ವರ ಪಾರ್ಕ್, ಶಿರೂರು ಪಾರ್ಕ್ ಮೇನ್ ರೋಡ್, ಬಿ.ವಿ.ಬಿ ಕಾಲೇಜ್, ನೇಕಾರ ಭವನ, ನೇಕಾರ ಕಾಲೋನಿ, ವಿದ್ಯಾವನ ಕುಮಾರ್ ಪಾರ್ಕ್, ಭಾಗ್ಯಲಕ್ಷ್ಮೀ ನಗರ, ಪ್ರಶಾಂತ್ ಕಾಲೋನಿ, ಲಿಂಗರಾಜ ನಗರ ಮೆನ್ ರೋಡ್, ಮಹಾಲಕ್ಷ್ಮೀ ನಗರ, ಚಂದ್ರಗಿರಿ ಲೇ-ಔಟ್, ಚೇತನ್ ಪಬ್ಲಿಕ್ ಸ್ಕೂಲ್, ಪರಿವರ್ತನ ಗುರುಕುಲ ಶಾಲೆ, ಆಶಾನಗರಿ ಲೇ-ಔಟ್, ನಿವೇದಿತಾ ಲೇ-ಔಟ್ ಹಾಗೂ ಸುತ್ತಮಮುತ್ತಲಿನ ಪ್ರದೇಶಗಳಲ್ಲಿ ನವೆಂಬರ್ 23ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.












Click it and Unblock the Notifications