ಭಾರತೀಯ ವಾಯುಸೇನೆ ಸೇರಬೇಕೆ? ಇಲ್ಲಿದೆ ಅವಕಾಶ

ಚಿತ್ರದುರ್ಗ, ಮಾರ್ಚ್ 06: ಭಾರತೀಯ ವಾಯುಪಡೆಯ ಏರ್ ಮೆನ್ ಹುದ್ದೆಗಳಿಗೆ ನೇಮಕಾತಿ ರ್‍ಯಾಲಿಯು ಮಾರ್ಚ್ 18 ಮತ್ತು 19ರಂದು ಚಿತ್ರದುರ್ಗದಲ್ಲಿ ನಡೆಯಲಿದೆ.

ಚಿತ್ರದುರ್ಗದ ವೀರವನಿತೆ ಓಬವ್ವ ಜಿಲ್ಲಾ ಕ್ರೀಡಾಂಗಳದಲ್ಲಿ ರ್ಯಾಲಿ ನಡೆಯಲಿದ್ದು, ಗ್ರೂಪ್ ವೈ ಟ್ರೇಡ್ ಗಳ ಏರ್ ಮೆನ್ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ. ಮಾರ್ಚ 18ರಂದು ದೈಹಿಕ ಕ್ಷಮತೆ ಹಾಗೂ ಲಿಖಿತ ಪರೀಕ್ಷೆ ನಡೆಯಲಿದ್ದು, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾರ್ಚ್ 19ರಂದು ಅಡಾಪ್ಠಬಿಲಿಟಿ ಟೆಸ್ಟ್ 1 ಮತ್ತು 2 ನೇ ಹಂತದಲ್ಲಿ ನಡೆಯಲಿದೆ.

Recruitment rally for Air man post in Chitradurga

1998 ರ ಜನವರಿ 12 ರಿಂದ 2002 ರ ಜನವರಿ 2 ರನಡುವೆ ಜನಿಸಿದ ಕನಿಷ್ಠ 152.ಸೆಂ.ಮೀ ಎತ್ತರದಕರ್ನಾಟಕ ರಾಜ್ಯದ ಅವಿವಾಹಿತ ಪುರುಷರು ಈ ರ್‍ಯಾಲಿ ಯಲ್ಲಿ ಪಾಲ್ಗೊಳ್ಳಬಹುದು. ಅಭ್ಯರ್ಥಿಗಳು ಕೇಂದ್ರ/ರಾಜ್ಯ ಶಿಕ್ಷಣ ಮಂಡಳಿಗಳು ಅನುಮೋದಿಸಿದ ಇಂಟರ್ ಮೀಡಿಯೆಟ್/ಪಿಯುಸಿ/10+2 ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಭೌತಶಾಸ್ತ್ರ,ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ50 ರಷ್ಟು ಸರಾಸರಿ ಅಂಕ ಹಾಗೂ ಇಂಗ್ಲೀಷ್‍ನಲ್ಲಿ ಕನಿಷ್ಠಶೇ 50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ www.arimenselection.cdac.in ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+