ಕಡೂರು ಚುನಾವಣೆ ಫಲಿತಾಂಶ 2023: ದತ್ತ ಮೇಷ್ಟ್ರಿಗೆ ಹಿನ್ನಡೆ
ಕರ್ನಾಟಕ
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರದಲ್ಲಿ ಒಂದಾಗಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಸದ್ಯದ ಮಾಹಿತಿಯ ಪ್ರಕಾರ ವೈ.ಎಸ್.ವಿ.ದತ್ತ ಹಿನ್ನಡೆ ಅನುಭವಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಕ್ಷೇತ್ರದಲ್ಲಿ
ಬಿಜೆಪಿಯಿಂದ ಕೆ.ಎಸ್. ಪ್ರಕಾಶ್ (ಬೆಳ್ಳಿ ಪ್ರಕಾಶ್), ಜೆಡಿಎಸ್‌ನಿಂದ ವೈ.ಎಸ್.ವಿ.ದತ್ತ, ಕಾಂಗ್ರೆಸ್ಸಿನಿಂದ ಆನಂದ್ ಕೆ.ಎಸ್ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ. id='are-slot-2' class='oiad oi-axt oiadv'>












Click it and Unblock the Notifications