ಪಶ್ಚಿಮ ಘಟ್ಟದಲ್ಲಿ ಮಳೆ; ತುಂಬಿ ಹರಿದಿವೆ ತುಂಗಾ-ಭದ್ರಾ

Recommended Video

      ಪಶ್ಚಿಮ ಘಟ್ಟದಲ್ಲಿ ಮಳೆ; ತುಂಬಿ ಹರಿದಿವೆ ತುಂಗಾ-ಭದ್ರಾ

      ಚಿಕ್ಕಮಗಳೂರು, ಜುಲೈ 2: ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಉತ್ತಮ ಮಳೆ ಆಗುತ್ತಿದ್ದು, ಅಲ್ಲಿನ ನದಿ ತೊರೆಗಳು ತುಂಬಿ ಹರಿಯುತ್ತಿವೆ.

      ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಮೂರು ದಿನಗಳಿಂದ ನದಿಗಳು ತುಂಬಿ ಹರಿಯುತ್ತಿವೆ. ತುಂಗಾ ಭದ್ರಾ ನದಿಗಳ ಒಳ ಹರಿವು ಹೆಚ್ಚಾಗಿದ್ದು, ಮೈದುಂಬಿ ಹರಿಯುತ್ತಿವೆ.

      huge increase in the flow of tunga bhadra river

      ಕುದುರೆಮುಖ, ಕಳಸ, ಸಂಸೆ, ಬಾಳೆಹೊಳೆ, ಬಸ್ರೀಕಟ್ಟೆ, ತನಿಕೋಡು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಹೆಬ್ಬಾಳೆ ಸೇತುವೆ ಮುಳುಗಡೆಗೆ ಇನ್ನು ಕೇವಲ ನಾಲ್ಕು ಅಡಿಗಳಷ್ಟೆ ಬಾಕಿ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+