ಜಯಲಲಿತಾ ನಿಸ್ತೇಜ, ಆರೋಗ್ಯ ವರದಿ ನಿಶ್ಯಬ್ದ

ಚೆನ್ನೈ, ಅಕ್ಟೋಬರ್, 17: ನಿರ್ಲಜೀಕರಣ ಹಾಗೂ ತೀವ್ರ ಜ್ವರದಿಂದ ಸೆ.22ರಂದು ಚೆನ್ನೈ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಮಾಹಿತಿ ಕುರಿತು ಕಳೆದ 6 ದಿನಗಳಿಂದ ವೈದ್ಯರು ಯಾವುದೇ ವರದಿ ಬಡುಗಡೆ ಮಾಡಿಲ್ಲ.

ಅ.10ರಂದು ಕೊನೆಯ ವರದಿ ಬಿಡುಗಡೆ ಮಾಡಿದ್ದ ವೈದ್ಯರು. 'ಜಯಲಲಿತಾ ಅವರು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಅವರಿಗೆ ಶ್ವಾಸಕೋಶ ಸಂಬಂಧಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. [ಜಯಲಲಿತಾ ಆಸ್ಪತ್ರೆಯಲ್ಲಿದ್ದರೆ ಪಕ್ಷ, ಆಡಳಿತದ ಸ್ಥಿತಿ ಏನು?]

Jaylalitha health no medical bulletin for six days

ಈ ನಡುವೆ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರದಿಂದ ಪಿಜಿಯೋಥೆರಪಿಸ್ಟ್ ರನ್ನು ಭಾನುವಾರ ಕರೆಸಿಕೊಳ್ಳಲಾಗಿದೆ. ಲಂಡನ್ ನಿಂದ ಗುರುವಾರ ಬಂದಿರುವ ಡಾ.ರೀಚರ್ಡ್ ಬೀಲೆ ಅವರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

Jaylalitha health no medical bulletin for six days

ಇವರಷ್ಟೇ ಅಲ್ಲದೇ, ಎಐಐಎಂಎಸ್ ನ ಹೃದಯ ತಜ್ಞ ನಿತೀಶ್ ನಾಯಕ್, ಜಿ.ಸಿ.ಖಿಲ್ನಾನಿ, ಪ್ರೋ. ಅಂಜನ್ ತ್ರಿಷಾ ಅವರು ಸಹ ಚಿಕಿತ್ಸೆ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+