ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಬಾಲಕಿ ಲೈಂಗಿಕ ದೌರ್ಜನ್ಯ ಆರೋಪಿಗಳ ಹಿಗ್ಗಾಮುಗ್ಗ ಥಳಿಸಿದ ವಕೀಲರು

Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಚೆನ್ನೈ, ಜುಲೈ 17: ಇಲ್ಲಿನ ಅಪಾರ್ಟ್ ಮೆಂಟ್ ವೊಂದರಲ್ಲಿ ಹನ್ನೆರಡು ವರ್ಷದ ಬಾಲಕಿ ಮೇಲೆ ತಿಂಗಳುಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಹದಿನೇಳು ಮಂದಿಯನ್ನು ಸಿಟ್ಟಿಗೆದ್ದ ಕೆಲವು ವಕೀಲರು ಮಂಗಳವಾರ ಥಳಿಸಿದ್ದಾರೆ.

    ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಹದಿನೇಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸುವ ವೇಳೆ ಈ ಘಟನೆ ನಡೆದಿದೆ. ತಂಪು ಪಾನೀಯದಲ್ಲಿ 'ಮತ್ತು' ಬರುವಂಥ ಪದಾರ್ಥ ಹಾಕಿ, ಆ ನಂತರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮಾಡಲಾಗಿದೆ. ಆರೋಪಿಗಳು ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

    17 men who allegedly raped girl In Chennai thrashed in Court

    12 ವರ್ಷದ ಬಾಲಕಿ ಮೇಲೆ 7 ತಿಂಗಳಿಂದ ಅತ್ಯಾಚಾರ, 17 ಮಂದಿ ಬಂಧನ

    ಬಂಧಿತರಲ್ಲಿ ಲಿಫ್ಟ್ ಆಪರೇಟರ್, ನೀರು ಪೂರೈಕೆದಾರ ಕೂಡ ಸೇರಿದ್ದಾರೆ. ಬಾಲಕಿಯು ತನ್ನ ಅಕ್ಕನಿಗೆ ಮೊದಲಿಗೆ ವಿಷಯ ತಿಳಿಸಿದ್ದಾಳೆ. ಆ ನಂತರ ತಾಯಿಗೆ ಈ ಬಗ್ಗೆ ಗೊತ್ತಾಗಿ, ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

    ಹತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ 99 ವರ್ಷದ ನಿವೃತ್ತ ಮುಖ್ಯೋಪಾಧ್ಯಾಯನನ್ನು ಈ ತಿಂಗಳ ಆರಂಭದಲ್ಲಿ ಚೆನ್ನೈನಲ್ಲಿ ಬಂಧಿಸಲಾಗಿತ್ತು.

    ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವವರ ಪರವಾಗಿ ಯಾರೂ ವಕೀಲಿಕೆ ಮಾಡುವುದಿಲ್ಲ ಎಂದು ಚೆನ್ನೈ ಹೈ ಕೋರ್ಟ್ ವಕೀಲರ ಒಕ್ಕೂಟದ ಅಧ್ಯಕ್ಷ ಮೋಹನ ಕೃಷ್ಣನ್ ಘೋಷಿಸಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    12 year old girl was allegedly raped at a Chennai apartment by several men over months. The police have arrested 17 people, when produced in court today, were thrashed, allegedly by some lawyers.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more